ಗ್ಯಾಲಕ್ಸಿ ಫೋನ್ ಕದಿಯಲು ಇನ್ನಾರಿಗೂ ಸಾಧ್ಯವಿಲ್ಲ ಬಿಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ನ ಎಂಟು ಅತಿ ವಿಶೇಷ ಫೀಚರ್‌ಗಳನ್ನು ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿದ್ದು ನಿಮ್ಮ ಫೋನ್‌ನ ಲುಕ್ ಅನ್ನೇ ಬದಲಾಯಿಸುವ ಅಪರೂಪದ ವಿಶಿಷ್ಟತೆಯನ್ನು ಈ ಅಂಶಗಳು ಹೊಂದಿವೆ.
ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಅತಿ ವಿಭಿನ್ನ ಸ್ಯಾಮ್‌ಸಂಗ್ ವಿಶೇಷತೆಗಳನ್ನು ಈ ಲೇಖನದಲ್ಲಿ ನಿಮಗೆ ನೋಡಬಹುದಾಗಿದ್ದು ನಿಮ್ಮ ಫೋನ್ ಏನೆಲ್ಲಾ ಮೋಡಿಯನ್ನು ಮಾಡಲಿದೆ ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳಬಹುದು.

ಹಸ್ತದ ಸ್ವೈಪ್‌ನಿಂದ ಸ್ಕ್ರೀನ್‌ಶಾಟ್ ತೆಗೆಯಿರಿ
ಗ್ಯಾಲಕ್ಸಿ ಎಸ್3 ನಲ್ಲಿ: ಮೋಶನ್ > ಪಾಮ್ ಸ್ವೈಪ್ ಟು ಕ್ಯಾಪ್ಚರ್
ಗ್ಯಾಲಕ್ಸಿ ಎಸ್4: ಸೆಟ್ಟಿಂಗ್ಸ್ > ಮೈ ಡಿವೈಸ್ > ಮೋಶನ್ಸ್ ಮತ್ತು ಗೆಸ್ಚರ್ಸ್ > ಪಾಮ್ ಮೋಶನ್ > ಕ್ಯಾಪ್ಚರ್ ಸ್ಕ್ರೀನ್
ಗ್ಯಾಲಕ್ಸಿ ನೋಟ್ 3: ಸೆಟ್ಟಿಂಗ್ಸ್ > ಕಂಟ್ರೋಲ್ಸ್ > ಪಾಮ್ ಮೋಶನ್ > ಕ್ಯಾಪ್ಚರ್ ಸ್ಕ್ರೀನ್

ಈಸಿ ಮೋಡ್
ಸ್ಯಾಮ್‌ಸಂಗ್‌ನ ಟಚ್ ವಿಜ್ ಯುಐ ಮತ್ತು ಅದರ ಮಿರೈಟ್ ಬಟನ್‌ಗಳು ಹಾಗೂ ಸೆಟ್ಟಿಂಗ್ಸ್ ನಿಜಕ್ಕೂ ಬಳಕೆದಾರಿಗೆ ಅನೂಹ್ಯ ಅನುಭವವನ್ನು ಒದಗಿಸುತ್ತದೆ. ಈಸಿ ಮೋಡ್ ಕೆಳಗಿನ ಡಿವೈಸ್‌ಗಳಲ್ಲಿ ಹೇಗೆ ಸಕ್ರಿಯಗೊಳಿಸುವುದು ಎಂಬುದನ್ನು ನೋಡಿ
ಗ್ಯಾಲಕ್ಸಿ ಎಸ್3: ಸೆಟ್ಟಿಂಗ್ಸ್ > ಹೋಮ್ ಸ್ಕ್ರೀನ್ ಮೋಡ್ > ಈಸಿ ಮೋಡ್
ಗ್ಯಾಲಕ್ಸಿ ಎಸ್4: ಸೆಟ್ಟಿಂಗ್ಸ್ > ಮೈ ಡಿವೈಸ್ > ಹೋಮ್ ಸ್ಕ್ರೀನ್ ಮೋಡ್ > ಈಸಿ ಮೋಡ್
ಗ್ಯಾಲಕ್ಸಿ ನೋಟ್ 3: ಸೆಟ್ಟಿಂಗ್ಸ್ > ಡಿವೈಸ್ > ಈಸಿ ಮೋಡ್

ಫಿಂಗರ್ ಪ್ರಿಂಟ್ ಲಾಕ್
ನಿಮ್ಮ ಫೋನ್ ಅನ್ನು ಹೆಚ್ಚು ಭದ್ರವಾಗಿಸಲು ಫಿಂಗರ್ ಪ್ರಿಂಟ್ ಹೆಚ್ಚು ಉಪಯುಕ್ತ ವಿಧಾನವಾಗಿದೆ. ಇದನ್ನು ಕೆಳಗಿನ ಸೆಟ್‌ಗಳಲ್ಲಿ ಹೇಗೆ ಕ್ರಿಯಾತ್ಮಕಗೊಳಿಸುವುದು ಎಂಬುದನ್ನು ನೋಡಿ
ಗ್ಯಾಲಕ್ಸಿ ಎಸ್5, ಗ್ಯಾಲಕ್ಸಿ ನೋಟ್4/ನೋಟ್ ಎಡ್ಜ್: ಸೆಟ್ಟಿಂಗ್ಸ್ > ಫಿಂಗರ್ ಸ್ಕ್ಯಾನರ್
ಗ್ಯಾಲಕ್ಸಿ ಎಸ್6/ಗ್ಯಾಲಕ್ಸಿ ಎಸ್6 ಎಡ್ಜ್: ಸೆಟ್ಟಿಂಗ್ಸ್ > ಲಾಕ್ ಸ್ಕ್ರೀನ್ ಮತ್ತು ಸೆಕ್ಯುರಿಟಿ > ಫಿಂಗರ್ ಪ್ರಿಂಟ್ಸ್

ಗ್ಲೋವ್ ಮೋಡ್
ಕೆಳಗಿನ ಫೋನ್‌ಗಳಲ್ಲಿ ಗ್ಲೋವ್ ಮೋಡ್ ಸಕ್ರಿಯಗೊಳಿಸಲು
ಗ್ಯಾಲಕ್ಸಿ ಎಸ್4: ಸೆಟ್ಟಿಂಗ್ಸ್ > ಮೈಡಿವೈಸ್> ಡಿಸ್‌ಪ್ಲೇ> ಹೈ ಟಚ್ ಸೆನ್ಸಿಟಿವಿಟಿ
ಗ್ಯಾಲಕ್ಸಿ ನೋಟ್ 3: ಸೆಟ್ಟಿಂಗ್ಸ್ > ಕಂಟ್ರೋಲ್ಸ್ > ಇನ್‌ಕ್ರೀಸ್ ಟಚ್ ಸೆನ್ಸಿಟಿವಿಟಿ
ಗ್ಯಾಲಕ್ಸಿ ಎಸ್5, ಗ್ಯಾಲಕ್ಸಿ ನೋಟ್4 / ನೋಟ್ ಎಡ್ಜ್ : ಸೆಟ್ಟಿಂಗ್ಸ್ > ಡಿಸ್‌ಪ್ಲೇ > ಇನ್‌ಕ್ರೀಸ್ ಟಚ್ ಸೆನ್ಸಿಟಿವಿಟಿ

ಫೈಂಡ್ ಮೈ ಮೊಬೈಲ್
ಗ್ಯಾಲಕ್ಸಿ ಎಸ್3: ಸೆಟ್ಟಿಂಗ್ಸ್ > ಸೆಕ್ಯುರಿಟಿ > ರಿಮೋಟ್ ಕಂಟ್ರೋಲ್ಸ್
ಗ್ಯಾಲಕ್ಸಿ ಎಸ್4: ಸೆಟ್ಟಿಂಗ್ಸ್ > ಮೋರ್ > ಸೆಕ್ಯುರಿಟಿ > ಡಿವೈಸ್ ಅಡ್‌ಮಿನಿಸ್ಟ್ರೇಟರ್ಸ್ > ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್
ಗ್ಯಾಲಕ್ಸಿ ಎಸ್5: ಸೆಟ್ಟಿಂಗ್ಸ್ > ಸೆಕ್ಯುರಿಟಿ > ಡಿವೈಸ್ ಅಡ್‌ಮಿನಿಸ್ಟ್ರೇಟರ್ಸ್ > ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ಒಂದೇ ಸಮಯದಲ್ಲಿ ಎರಡು ಅಪ್ಲಿಕೇಶನ್ ರನ್ ಮಾಡುವುದು
ಗ್ಯಾಲಕ್ಸಿ ಎಸ್3: ಸೆಟ್ಟಿಂಗ್ಸ್ > ಡಿಸ್‌ಪ್ಲೇ > ಮಲ್ಟಿ ವಿಂಡೊ
ಗ್ಯಾಲಕ್ಸಿ ಎಸ್4: ಸೆಟ್ಟಿಂಗ್ಸ್ > ಮೈ ಡಿವೈಸ್ > ಡಿಸ್‌ಪ್ಲೇ > ಮಲ್ಟಿ ವಿಂಡೊ
ಗ್ಯಾಲಕ್ಸಿ ನೋಟ್ 3: ಸೆಟ್ಟಿಂಗ್ಸ್ > ಡಿವೈಸ್ > ಮಲ್ಟಿ ವಿಂಡೊ

ಫೇಸ್/ವಾಯ್ಸ್/ಸಿಗ್ನೇಚರ್ ಅನ್‌ಲಾಕ್
ಗ್ಯಾಲಕ್ಸಿ ಎಸ್3: ಸೆಟ್ಟಿಂಗ್ಸ್ > ಲಾಕ್ ಸ್ಕ್ರೀನ್ > ಸ್ಕ್ರೀನ್ ಲಾಕ್ > ಫೇಸ್ ಅನ್‌ಲಾಕ್
ಗ್ಯಾಲಕ್ಸಿ ಎಸ್4: ಸೆಟ್ಟಿಂಗ್ಸ್ > ಮೈ ಡಿವೈಸ್ > ಲಾಕ್ ಸ್ಕ್ರೀನ್ > ಸ್ಕ್ರೀನ್ ಲಾಕ್ > ಫೇಸ್ ಅನ್‌ಲಾಕ್
ಗ್ಯಾಲಕ್ಸಿ ನೋಟ್ : ಸೆಟ್ಟಿಂಗ್ಸ್ > ಸೆಕ್ಯುರಿಟಿ > ಸ್ಕ್ರೀನ್ ಲಾಕ್ > ಫೇಸ್ ಅನ್‌ಲಾಕ್

ಸ್ಮಾರ್ಟ್ ಸ್ಟೇ
ಗ್ಯಾಲಕ್ಸಿ ಎಸ್3: ಸೆಟ್ಟಿಂಗ್ಸ್ > ಡಿಸ್‌ಪ್ಲೇ > ಸ್ಮಾರ್ಟ್ ಸ್ಟೆ
ಗ್ಯಾಲಕ್ಸಿ ಎಸ್4: ಸೆಟ್ಟಿಂಗ್ಸ್ > ಮೈ ಡಿವೈಸ್ > ಸ್ಮಾರ್ಟ್ ಸ್ಕ್ರೀನ್ > ಸ್ಮಾರ್ಟ್ ಸ್ಟೆ
ಗ್ಯಾಲಕ್ಸಿ ನೋಟ್3: ಸೆಟ್ಟಿಂಗ್ಸ್ > ಕಂಟ್ರೋಲ್ಸ್ > ಸ್ಮಾರ್ಟ್ ಸ್ಕ್ರೀನ್ > ಸ್ಮಾರ್ಟ್ ಸ್ಟೆ


Click it and Unblock the Notifications








