ಅಮೀರ್ ಖಾನ್ ವಿವಾದಾತ್ಮಕ ಹೇಳಿಕೆ ಟ್ವಿಟ್ಟರ್‌ನಲ್ಲಿ ಕಟು ಟೀಕೆ

By Shwetha
|

ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಭಾರತದಲ್ಲಿ ನಡೆಯುತ್ತಿರುವ ಅಸಹಿಷ್ಣುತೆಯ ಬಗ್ಗೆ ಕಟುವಾಗಿ ಟೀಕಿಸಿದ್ದು ತಮ್ಮ ಪತ್ನಿ ಭಾರತವನ್ನು ತೊರೆಯುವ ಸಲಹೆಯನ್ನು ನೀಡುತ್ತಿದ್ದಾರೆ ಎಂಬ ವಿವಾದಾತ್ಮಾಕ ಹೇಳಿಕೆಯನ್ನು ನೀಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಆಯೋಜಿಸಿದ್ದ ರಮಾನಾಥ್ ಗೊಯೆಂಕಾ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಅಮೀರ್ ಇಂತಹ ಹೇಳಿಕೆಯನ್ನು ನೀಡಿ ಟ್ವಿಟ್ಟರ್‌ನಲ್ಲಿ ಕಟು ಟೀಕೆಗೆ ಒಳಗಾಗಿದ್ದಾರೆ.

ಓದಿರಿ: ಹೆಚ್ಚು ಟ್ವಿಟ್ಟರ್ ಬಳಕೆಯಿಂದ ಹೃದಯಕ್ಕೆ ತೊಂದರೆ

ಹೆಚ್ಚಿನ ಸಿನಿತಾರೆಯರು ಮತ್ತು ಸ್ವತಃ ಅಮೀರ್ ಅಭಿಮಾನಿಗಳೇ ಟ್ವಿಟ್ಟರ್‌ನಲ್ಲಿ ಅಮೀರ್‌ಗೆ ಕಟು ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅದ್ಭುತ ಭಾರತ ಈಗ ಸಹಿಸಲಾಗದ ದೇಶವಾಗಿ ನಿಮಗೆ ಮಾರ್ಪಟ್ಟಿದ್ದು ಯಾವಾಗ? ಕಳೆದ 7-8 ತಿಂಗಳಿನಿಂದಲೇ?

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ದೇಶ ತೊರೆಯುವ ನಿರ್ಧಾರವನ್ನು ನೀವು ಮಾಡಿದ್ದರೆ ಮಿಲಿಯಗಟ್ಟಲೆ ಭಾರತೀಯರೂ ನಿಮ್ಮ ನಿರ್ಧಾರಕ್ಕೆ ಬೆಂಬಲ ಸೂಚಿಸಿ ದೇಶ ತೊರೆಯಬೇಕೇ?

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ನಿಮ್ಮ ಪತ್ನಿ ಕಿರಣ್ ರಾವ್ ಯಾವ ದೇಶಕ್ಕೆ ಹೋಗಲು ಬಯಸಿದ್ದಾರೆ? ಅಮೀರ್. ಈ ದೇಶವೇ ನಿಮ್ಮನ್ನು ಅಮೀರ್ ಖಾನ್‌ನನ್ನಾಗಿ ಮಾಡಿದ್ದು ಎಂಬುದಾಗಿ ನಿಮ್ಮ ಪತ್ನಿಗೆ ತಿಳಿಸಿದ್ದೀರಾ?

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಜನರ ಅಭಿಪ್ರಾಯ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಜನರ ಅಭಿಪ್ರಾಯ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ನಿಜವಾದ ದೇಶಪ್ರೇಮಿ ಕಷ್ಟದ ದಿನಗಳಲ್ಲಿ ತನ್ನ ತಾಯ್ನೆಲವನ್ನು ತೊರೆಯುವ ಯೋಚನೆಯನ್ನು ಮಾಡುವುದಿಲ್ಲ. ಪರಾರಿಯಾಗಬೇಡಿ. ಒಗ್ಗಟ್ಟಾಗಿರಿ.

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಪಿಕೆ ಚಿತ್ರವು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಹಿಂದೂಗಳ ಅಥವಾ ಅಸಂಖ್ಯಾತರ ಕ್ರೋಧಕ್ಕೆ ಅಮೀರ್ ಗುರಿಯಾಗಲಿಲ್ಲ ಬದಲಾಗಿ ಕೋಟಿ ಕೋಟಿ ಮೊತ್ತವನ್ನು ಈ ಚಿತ್ರ ಗಳಿಸಿತು. ಅಸಹಿಷ್ಣುತೆಯ ಮಾತನ್ನು ಅಮೀರ್ ಹೇಗೆ ತಾನೇ ಆಡುತ್ತಿದ್ದಾರೆ.

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ರಾಜದೀಪ್ ಮಾತು

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಜನಸಾಮಾನ್ಯರ ಅಭಿಪ್ರಾಯ ಮಾತು

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ಅಮೀರ್ ಹೇಳಿಕೆಗೆ ಟ್ವಿಟ್ಟರ್ ದಾಳಿ

ನಿಮ್ಮ ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ನೀವು ಬಹಳಷ್ಟು ಜನರಿಗೆ ಆಶಾದಾಯಕವಾಗಿದ್ದಿರಿ. ಇನ್ನು ಅಸಹಿಷ್ಣುತೆಯ ಸಂದರ್ಭದಲ್ಲೂ ಭರವಸೆಯ ಬೆಳಕನ್ನು ಬೀರಿ ಭಯವನ್ನಲ್ಲ.

Best Mobiles in India

English summary
Aamir Khan has stirred the hornet’s nest by making a statement on a growing sense of “despondency” and “intolerance” in the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X