ಏರ್‌ಟೆಲ್‌ ಫಸ್ಟ್ ಅಂಡ್ ಫಾಸ್ಟ್; ಜಿಯೋಗೆ ನಾಲ್ಕನೇ ಸ್ಥಾನ

ಜಿಯೋ ಅತೀ ದೊಡ್ಡ 4G ನೆಟ್ ವರ್ಕ್ ನಲ್ಲಿ ಮೊದಲನೆ ಸ್ಥಾನ ದೊರೆತಿದೆ. ಇದೇ ಮಾದರಿಯಲ್ಲಿ ಅತ್ಯಂತ ವೇಗದ ಇಂಟರ್ನೆಟ್ ನಲ್ಲಿ ಮೊದಲನೇ ಸ್ಥಾನ ಏರ್‌ಟೆಲ್‌ಗೆ ಲಭ್ಯವಾಗಿದೆ.

|

ಜಿಯೋ-ಏರ್‌ಟೆಲ್ ನಡುವಿನ ಸಮರವೂ ಪ್ರತಿಯೊಬ್ಬರಿಗೂ ತಿಳಿದಿರುವಂತಹದೆ. ಸದ್ಯದ ಒಂದು ಸುದ್ದಿ ಎಂದರೆ ಜಿಯೋ-ಏರ್‌ಟೆಲ್‌ ಎರಡು ಸಹ ಸಮಾಧಾನ ಪಡುವಂತಹ ಮಾಹಿತಿಯೊಂದು ಬಿಡುಗಡೆಯಾಗಿದೆ. ದೇಶದಲ್ಲಿ ಈ ಎರಡು ಕಂಪನಿಗಳು 4G ಸೇವೆಯನ್ನು ನೀಡುತ್ತಿವೆ.

ಏರ್‌ಟೆಲ್‌ ಫಸ್ಟ್ ಅಂಡ್ ಫಾಸ್ಟ್; ಜಿಯೋಗೆ ನಾಲ್ಕನೇ ಸ್ಥಾನ

ಓದಿರಿ: ಒನ್‌ಪ್ಲಸ್ 5 ಬೆಳಕಿನ ಹಬ್ಬಕ್ಕೆ ಭರ್ಜರಿ ಗಿಫ್ಟ್

ಜಿಯೋ ಅತೀ ದೊಡ್ಡ 4G ನೆಟ್ ವರ್ಕ್ ನಲ್ಲಿ ಮೊದಲನೆ ಸ್ಥಾನ ದೊರೆತಿದೆ. ಇದೇ ಮಾದರಿಯಲ್ಲಿ ಅತ್ಯಂತ ವೇಗದ ಇಂಟರ್ನೆಟ್ ನಲ್ಲಿ ಮೊದಲನೇ ಸ್ಥಾನ ಏರ್‌ಟೆಲ್‌ಗೆ ಲಭ್ಯವಾಗಿದೆ.

ಓಪನ್ ಸಿಗ್ನಲ್:

ಓಪನ್ ಸಿಗ್ನಲ್:

ಈ ಕುರಿತು ಮಾಹಿತಯನ್ನು ವೈರ್‌ಲೈಸ್ ಕವ್ರೇಜ್ ಮ್ಯಾಪಿಂಗ್ ಕಂಪನಿ ಓಪನ್ ಸಿಗ್ನಲ್ ಈ ಮಾಹಿತಿಯನ್ನ ನೀಡಿದ್ದು, ಅತೀ ದೊಡ್ಡ ನೆಟ್‌ವರ್ಕ್ ಅನ್ನು ಹೊಂದಿರುವುದು ಜಿಯೋ ಆಗಿದ್ದು, ಇದೇ ಮಾದರಿಯಲ್ಲಿ ದೇಶದಲ್ಲಿ ಅತೀ ವೇಗ ನೆಟ್‌ವರ್ಕ್ ಹೊಂದಿರುವುದು ಏರ್‌ಟೆಲ್ ಎಂದು ತಿಳಿಸಿದೆ.

ಏರ್‌ಟೆಲ್ ಸ್ಪೀಡ್ ಜಾಸ್ತಿ:

ಏರ್‌ಟೆಲ್ ಸ್ಪೀಡ್ ಜಾಸ್ತಿ:

4G ನೆಟ್‌ವರ್ಕ್ ನಲ್ಲಿ ಏರ್‌ಟೆಲ್ 9.15 MBPS ವೇಗದಲ್ಲಿ ಸೇವೆಯನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ವೊಡಾಫೋನ್ 7.45 MBPS, ಐಡಿಯಾ 7.4MBPS ವೇಗದಲ್ಲಿ ಸೇವಯನ್ನು ನೀಡುತ್ತಿದ್ದು, ಜಿಯೋ 5.81 MBPSನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಿಯೋ ವೇಗದಲ್ಲಿ ಭಾರಿ ಕುಸಿತ:

ಜಿಯೋ ವೇಗದಲ್ಲಿ ಭಾರಿ ಕುಸಿತ:

ಈ ಹಿಂದಿನಿಂದಲೂ ಜಿಯೋ 4G ವೇಗದಲ್ಲಿ ಭಾರಿ ಕುಸಿತವನ್ನು ಕಾಣುತ್ತಿದ್ದು, ಇತರೇ ನೆಟ್‌ವರ್ಕ್ ಗಳಿಗೆ ಹೋಲಿಕೆ ಮಾಡಿಕೊಂಡರೆ ಕಡಿಮೆ ಪ್ರಮಾಣದಲ್ಲಿ ವೃದ್ಧಿಯನ್ನು ಕಾಣುತ್ತಿದೆ. ಇದಲ್ಲದೇ ಏರ್‌ಟೆಲ್ ಸಹ ಜಿಯೋ ಮಾದರಿಯ ಆಫರ್ ನೀಡುತ್ತಿರುವುದರಿಂದ ಏರ್‌ಟೆಲ್ ಕಡೆಗೆ ಹೆಚ್ಚಿನ ಜನರು ವಾಲುತ್ತಿದ್ದಾರೆ.

Best Mobiles in India

English summary
Networks speeds and coverage are in focus once again as wireless coverage mapping company OpenSignal has released the latest edition of its report on the state of mobile networks in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X