ಕೈ ಗೆಟಕುವ ಬೆಲೆಯ ಈ ಗ್ಯಾಜೆಟ್ಸ್‌ಗಳನ್ನು ರಕ್ಷಾ ಬಂಧನಕ್ಕೆ ಗಿಫ್ಟ್‌ ಆಗಿ ನೀಡಬಹುದು!

|

ಹೌದು, ಅಮೆಜಾನ್‌ ನಡೆಸುತ್ತಿರುವ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಇಂದು ಕೊನೆಯಾಗಲಿದೆ. ಕೊನೆಯ ದಿನವಾದ ಇಂದು ಕೂಡ ಹಲವು ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಆಫರ್‌ ದೊರೆಯುತ್ತಿದೆ. ಇದೇ ಸಂದರ್ಭದಲ್ಲಿ ನೀವು ರಾಕಿ ಹಬ್ಬಕ್ಕೆ ನೀಡಬಹುದಾದ ಅನೇಕ ಡಿವೈಸ್‌ಗಳನ್ನು ಕೈ ಗೆಟಕುವ ಬೆಲೆಯಲ್ಲಿ ಖರೀದಿಸಬಹುದಾಗಿದೆ. ರಕ್ಷಾ ಬಂಧನದ ಪ್ರಯುಕ್ತ ನಿಮ್ಮ ಸಹೋದರಿಗೆ ಸ್ಮಾರ್ಟ್‌ಬ್ಯಾಂಡ್‌, ವಾಯರ್‌ಲೆಸ್‌ ಇಯರ್‌ಫೋನ್‌ ಸೇರಿದಂತೆ ಇತರೆ ಗ್ಯಾಜೆಟ್ಸ್‌ಗಳನ್ನು ಗಿಫ್ಟ್‌ ನೀಡುವುದಕ್ಕೆ ಇದು ಸೂಕ್ತ ಸಮಯವಾಗಿದೆ. ಹಾಗಾದ್ರೆ ಅಮೆಜಾನ್‌ನಲ್ಲಿ ನೀವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ರಕ್ಷಾ ಬಂಧನದ ಉಡುಗೊರೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌

ಹೌದು, ಅಮೆಜಾನ್‌ ನಡೆಸುತ್ತಿರುವ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಇಂದು ಕೊನೆಯಾಗಲಿದೆ. ಕೊನೆಯ ದಿನವಾದ ಇಂದು ಕೂಡ ಹಲವು ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಆಫರ್‌ ದೊರೆಯುತ್ತಿದೆ. ಇದೇ ಸಂದರ್ಭದಲ್ಲಿ ನೀವು ರಾಕಿ ಹಬ್ಬಕ್ಕೆ ನೀಡಬಹುದಾದ ಅನೇಕ ಡಿವೈಸ್‌ಗಳನ್ನು ಕೈ ಗೆಟಕುವ ಬೆಲೆಯಲ್ಲಿ ಖರೀದಿಸಬಹುದಾಗಿದೆ. ರಕ್ಷಾ ಬಂಧನದ ಪ್ರಯುಕ್ತ ನಿಮ್ಮ ಸಹೋದರಿಗೆ ಸ್ಮಾರ್ಟ್‌ಬ್ಯಾಂಡ್‌, ವಾಯರ್‌ಲೆಸ್‌ ಇಯರ್‌ಫೋನ್‌ ಸೇರಿದಂತೆ ಇತರೆ ಗ್ಯಾಜೆಟ್ಸ್‌ಗಳನ್ನು ಗಿಫ್ಟ್‌ ನೀಡುವುದಕ್ಕೆ ಇದು ಸೂಕ್ತ ಸಮಯವಾಗಿದೆ. ಹಾಗಾದ್ರೆ ಅಮೆಜಾನ್‌ನಲ್ಲಿ ನೀವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ರಕ್ಷಾ ಬಂಧನದ ಉಡುಗೊರೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 6

ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 6

ಅಮೆಜಾನ್‌ ತಾಣದಲ್ಲಿ ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 6 ಬಿಗ್‌ ಆಫರ್‌ ಪಡೆದುಕೊಂಡಿದೆ. ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಬ್ಯಾಂಡ್‌ ಮೇಲೆ 28% ಡಿಸ್ಕೌಂಟ್‌ ಲಭ್ಯವಿದೆ. ಇದರಿಂದ ಈ ಸ್ಮಾರ್ಟ್‌ಬ್ಯಾಂಡ್‌ ಅನ್ನು ನೀವು ಕೇವಲ 2,899ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ರಕ್ಷಾ ಬಂಧನಕ್ಕೆ ನೀವು ಪರಿಗಣಿಸಬಹುದಾದ ಗಿಫ್ಟ್‌ಗಳಲ್ಲಿ ಇದು ಕೂಡ ಸೂಕ್ತವಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 1.56 ಇಂಚಿನ ಬಿಗ್‌ ಅಮೋಲೆಡ್‌ ಸ್ಕ್ರೀನ್‌ ಅನ್ನು ಹೊಂದಿದೆ. ಇದು SpO2 ಮಾನಿಟರಿಂಗ್, ಹಾಟ್‌ಬೀಟ್‌ ಮಾನಿಟರಿಂಗ್, ಸ್ಲೀಪ್‌ ಟ್ರ್ಯಾಕ್‌ ಮತ್ತು ಹೆಲ್ತ್‌ ಟ್ರ್ಯಾಕಿಂಗ್‌ ಫೀಚರ್ಸ್‌ಗಳೊಂದಿಗೆ ಬರಲಿದೆ. ಈ ಸ್ಮಾರ್ಟ್‌ಬ್ಯಾಂಡ್‌ 14 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ.

ನಾಯ್ಸ್ ಕಲರ್‌ಫಿಟ್ ಅಲ್ಟ್ರಾ ಸ್ಮಾರ್ಟ್ ವಾಚ್

ನಾಯ್ಸ್ ಕಲರ್‌ಫಿಟ್ ಅಲ್ಟ್ರಾ ಸ್ಮಾರ್ಟ್ ವಾಚ್

ಇನ್ನು ನೀವು ನಿಮ್ಮ ಸಹೋದರಿಗೆ ನೀಡಬಹುದಾದ ಮತ್ತೊಂದು ಗಿಫ್ಟ್‌ ಎಂದರೆ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ ಸ್ಮಾರ್ಟ್ ವಾಚ್ ಆಗಿದೆ. ಈ ಸ್ಮಾರ್ಟ್‌ವಾಚ್‌ ಅಮೆಜಾನ್‌ನಲ್ಲಿ 67% ಡಿಸ್ಕೌಂಟ್‌ ಪಡೆದುಕೊಂಡಿದೆ. ಅಮೆಜಾನ್‌ ರಿಯಾಯಿತಿಯ ನಂತರ ಅಮೆಜಾನ್‌ನಲ್ಲಿ 1,999ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ 1.75 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು, ಅಲ್ಯೂಮಿನಿಯಂ ಮಿಶ್ರಲೋಹದ ಬಾಡಿಯನ್ನು ಹೊಂದಿದೆ. ಈ ಡಿವೈಸ್‌ 60 ಸ್ಪೋರ್ಟ್ಸ್‌ ಮೋಡ್‌ ಅನ್ನು ಹೊಂದಿದೆ.

ರಿಯಲ್‌ಮಿ ಬಡ್ಸ್‌ ಏರ್‌ 2

ರಿಯಲ್‌ಮಿ ಬಡ್ಸ್‌ ಏರ್‌ 2

ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ರಿಯಲ್‌ಮಿ ಬಡ್ಸ್‌ ಏರ್‌ 2 ಅನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಅಮೆಜಾನ್‌ ತಾಣದಲ್ಲಿ ಇದನ್ನು ನೀವು ಕೇವಲ 2,998ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ವಾಯರ್‌ಲೆಸ್‌ ಇಯರ್‌ಬಡ್ಸ್‌ 25dB ವರೆಗೆ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಟೆಕ್ನಾಲಜಿಯನ್ನು ಹೊಂದಿದೆ. ಜೊತೆಗೆ 25 ಗಂಟೆಗಳ ಒಟ್ಟು ಪ್ಲೇಬ್ಯಾಕ್ ಟೈಂ ನೀಡಲಿದೆ. ಇನ್ನು ಈ ಡಿವೈಸ್‌ ಅನ್ನು ನೀವು ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 120 ನಿಮಿಷಗಳ ಬ್ಯಾಟರಿ ಅವಧಿಯನ್ನು ತಲುಪಿಸಬಹುದು.

JBL C115 ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್

JBL C115 ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್

ಅಮೆಜಾನ್‌ ಸೇಲ್‌ನಲ್ಲಿ JBL C115 ಟ್ರೂ ವಾಯರ್‌ ಲೆಸ್‌ ಇಯರ್‌ಬಡ್ಸ್‌ ಅನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಇದು ನಿಮಗೆ 2,998ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಇಯರ್‌ಬಡ್ಸ್‌ ಇನ್ಸಟಂಟ್‌ ಚಾರ್ಜ್ ಫೀಚರ್ಸ್‌ ಅನ್ನು ಹೊಂದಿದ್ದು, 21 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ಆವೃತ್ತಿ 5.0 ಅನ್ನು ಬೆಂಬಲಿಸಲಿದೆ. ಜೊತೆಗೆ ಚಾರ್ಜ್ ಮಾಡಲು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ.

ಸೋನಿ WI-C100 ವಾಯರ್‌ಲೆಸ್ ಇಯರ್‌ಫೋನ್‌

ಸೋನಿ WI-C100 ವಾಯರ್‌ಲೆಸ್ ಇಯರ್‌ಫೋನ್‌

ಸೋನಿ WI-C100 ವಾಯರ್‌ಲೆಸ್ ಇಯರ್‌ಫೋನ್ಸ್‌ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ 39% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಡಿವೈಸ್‌ ಅನ್ನು ನೀವು ಕೇವಲ 1,699ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದು 25 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ಹೊಂದಿದ್ದು, IPX4 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ ಈ ಇಯರ್‌ಫೋನ್‌ ಸ್ಪಷ್ಟವಾದ ಬಾಸ್ ಟೆಕ್ನಾಲಜಿಯನ್ನು ಹೊಂದಿದೆ.

Best Mobiles in India

Read more about:
English summary
Amazon sale: Gadgets under Rs 5,000 you can give as Rakhi gifts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X