ಭಾರತದ ಐಟಿ ಕಂಪನಿಗಳ ತೆರಿಗೆ $22.5 ಬಿಲಿಯನ್‌

By Suneel
|

ಪ್ರಪಂಚದಾದ್ಯಂತ ಇಂದು ಐಟಿ ಕಂಪನಿಗಳು ಪ್ರಮುಖವಾಗಿ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿವೆ. ಆದರೂ ಸಹ ಅವುಗಳ ಬೇಡಿಕೆ ಯಾವಾಗ ಕುಸಿಯುತ್ತದೆ ಎಂಬುದನ್ನು ಹೇಳಿಲಿಕ್ಕೆ ಸಾಧ್ಯವಿಲ್ಲ. ಅಮೇರಿಕ ತನ್ನ ವೀಸಾ ಶುಲ್ಕದ ಪ್ರತಿಕೂಲ ಕಾರಣದಿಂದ ಇಂದು ಭಾರತೀಯ ಐಟಿ ಕಂಪನಿಗಳು ಸಮರ್ಥನೀಯವಲ್ಲದ ತೆರಿಗೆಯನ್ನು ಕಟ್ಟುತ್ತಿವೆ.

ಓದಿರಿ:ಐಟಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಈ ಕೌಶಲ್ಯಗಳು


ಮಾಹಿತಿ ತಂತ್ರಜ್ಞಾನವು ಇಂದು ಭಾರತದಲ್ಲಿ 2015 ರ ಹಣಕಾಸಿನ ವರ್ಷದಲ್ಲಿ 4,11,000 ಜನರಿಗೆ ಉದ್ಯೋಗವನ್ನು ಒದಗಿಸಿದೆ. ಐಟಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಉದ್ಯೋಗಿಗಳು ಕಂಪನಿಗಳು ಕಟ್ಟುವ ತೆರಿಗೆಯ ಬಗ್ಗೆಯೂ ಗಮನಿಸಬೇಕಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ಓದಿ.

ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಟೆಕ್ನಾಲಜಿ ಉದ್ಯಮವು 2011-2015 ರ ಹಣಕಾಸಿನ ವರ್ಷದಲ್ಲಿ $22.5 ಬಿಲಿಯನ್‌ (1491872625000 ರೂಪಾಯಿ) ಹಣವನ್ನು ಅಮೇರಿಕದಲ್ಲಿ ಟ್ಯಾಕ್ಸ್‌ ಕಟ್ಟಿದೆ.

ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಟೆಕ್ನಾಲಜಿ ಉದ್ಯಮ

'$2 ಬಿಲಿಯನ್‌ (132614900000 ರೂಪಾಯಿ) ಹಣವನ್ನು 2011-2013 ರ ಅವಧಿಯಲ್ಲಿ ಅಮೇರಿಕದಲ್ಲಿ ತೆರಿಗೆ ಕಟ್ಟಿದೆ' ಎಂದು ಸಂಸತ್ತು ಮಾಹಿತಿ ತಿಳಿಸಿದೆ.

ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಟೆಕ್‌ ಉದ್ಯಮವು ಭಾರತದ ಜನತೆಗೆ 4,11,000 ಉದ್ಯೋಗವನ್ನು 2015 ರ ಹಣಕಾಸಿನ ವರ್ಷದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೀಡಿದೆ ಎಂದುವಾಣಿಜ್ಯ ಸಚಿವೆ ನಿರ್ಮಲ್ ಸೀತಾರಾಮನ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಟೆಕ್ನಾಲಜಿ ಉದ್ಯಮ

ನಿರ್ಮಲ್‌ ಸೀತಾರಾಮನ್‌ರವರು ಭಾರತದ ಐಟಿ ಉದ್ಯಮ ಸಂಸ್ಥೆಯ ನಾಸ್ಕಾಮ್‌ ಪ್ರಕಟಿಸಿದ ವರದಿಯಲ್ಲಿ "ಅಮೇರಿಕದ ಆರ್ಥಿಕತೆಗೆ ಭಾರತದ ಟೆಕ್‌ ಉದ್ಯಮಗಳು ನೀಡಿದ ಕೊಡುಗೆಗಳ" ದತ್ತಾಂಶವನ್ನು ಉಲ್ಲೇಖಿಸಿದ್ದಾರೆ.

 ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಐಟಿ ಉದ್ಯಮಕ್ಕೆ ಅಮೇರಿಕ ಪ್ರಭಾವ ಬೀರಲು ಅಮೇರಿಕದ ವೀಸಾ ಶುಲ್ಕವು ಪ್ರತಿಕೂಲವಾಗಿದೆ.

ಭಾರತೀಯ ಟೆಕ್ನಾಲಜಿ ಉದ್ಯಮ

ಭಾರತೀಯ ಟೆಕ್ನಾಲಜಿ ಉದ್ಯಮ

ಬಹುತೇಕ ಎಲ್ಲಾ ಭಾರತೀಯ ಐಟಿ ಕಂಪೆನಿಗಳು ಸಹ ಏಪ್ರಿಲ್‌ 1 ರಿಂದ #8,000 ದಿಂದ #10,000 ವರೆಗೂ H-1B ವಿಸಾಗೆ ಹಣ ಪಾವತಿ ಮಾಡುತ್ತಾರೆ. ಎನ್ನಲಾಗಿದೆ. ಇದು ಸಮರ್ಥನೀಯವಲ್ಲದ ಆರ್ಥಿಕ ಹೊರೆ ಎನ್ನಲಾಗಿದೆ.

Best Mobiles in India

English summary
Indian technology industry paid $22.5 billion in taxes during the financial years 2011-15, besides investing $2 billion in FY 2011-13 in the US, Parliament was informed on Monday. "The Indian tech industry.. supported 4,11,000 jobs in FY2015 directly or indirectly," commerce minister Nirmala Sitharaman said.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X