ಆಪಲ್‌ನ ಸಿನಿಮಾಗಳು ಮತ್ತು ಐಬುಕ್‌ಗಳ ಡೌನ್‌ಲೋಡ್‌ ಈಗ ಆಫ್‌ಲೈನ್‌

Written By:

ಚೀನಾ ದೇಶವು "ದಿ ಗ್ರೇಟ್ ಫೈಯರ್‌ವಾಲ್‌ ಆಫ್‌ ಚೀನಾ" ಎಂದು ತಾನು ವಿಧಿಸುವ ಇಂಟರ್ನೆಟ್‌ ಫಿಲ್ಟರ್ ಮತ್ತು ವಿದೇಶಿ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡುವ ಕೆಲಸದಿಂದ ಹೆಸರು ಪಡೆದಿದೆ. ಈ ಸಮಸ್ಯೆ ಈಗ ಟೆಕ್‌ ದೈತ್ಯ ಆಪಲ್‌ ಕಂಪನಿಗೂ ಸಹ ತಪ್ಪಿಲ್ಲ. ಆಪಲ್‌'ನ ಐಬುಕ್‌ಗಳು ಮತ್ತು ಐಟ್ಯೂನ್ಸ್‌ಗಳನ್ನು ಅಲ್ಲಿನ ಆಪಲ್‌ ಗ್ರಾಹಕರು ಡೌನ್‌ಲೋಡ್ ಮಾಡಲು ಆಗುತ್ತಿಲ್ಲ. ಡೌನ್‌ಲೋಡ್‌ ಮಾಡಲು ಪ್ರಯತ್ನಿಸಿದರೆ ಆಫ್‌ಲೈನ್‌ ತೆಗೆದುಕೊಳ್ಳುತ್ತಿದೆ. ಚೀನಾ ಈ ರೀತಿಯ ಇಂಟರ್ನೆಟ್‌ ಫಿಲ್ಟರ್‌ ಅನ್ನು ವಿಧಿಸಿದ್ದಾದರೂ ಎಕೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಪಲ್‌ ಐಬುಕ್‌ ಮತ್ತು ಐಟ್ಯೂನ್ಸ್‌ ಸಿನಿಮಾ

ಆಪಲ್‌ ಐಬುಕ್‌ ಮತ್ತು ಐಟ್ಯೂನ್ಸ್‌ ಸಿನಿಮಾ

ಆಪಲ್‌ ಐಬುಕ್‌ ಮತ್ತು ಐಟ್ಯೂನ್ಸ್‌ ಸಿನಿಮಾ

ಆಪಲ್‌ನ ಐಬುಕ್‌ಗಳು ಮತ್ತು ಐಟ್ಯೂನ್ಸ್‌ ಸಿನಿಮಾಗಳು ಚೀನಾದಲ್ಲಿ ಡೌನ್‌ಲೋನ್‌ ಆಗುತ್ತಿಲ್ಲವಂತೆ. ಸಹಜವಾಗಿ ಇಲ್ಲಿ ವೆಬ್‌ ವಿಷಯಗಳನ್ನು ಭೇದಿಸಲು ಇಂಟರ್ನೆಟ್‌ ನಿಯಂತ್ರಕರು ಈ ತೀರ್ಮಾನ ಕೈಗೊಂಡಿದ್ದಾರೆ.

ಆಪಲ್‌ ಹೇಳಿದ್ದೇನು

ಆಪಲ್‌ ಹೇಳಿದ್ದೇನು

ಆಪಲ್‌ ಹೇಳಿದ್ದೇನು

ಚೀನಾದಲ್ಲಿನ ಆಪಲ್‌ ಪ್ರತಿನಿಧಿಯೊಬ್ಬರು ಈ ಐಬುಕ್‌ಗಳು ಮತ್ತು ಐಟ್ಯೂನ್ಸ್‌ ಸಿನಿಮಾಗಳು ಆಫ್‌ಲೈನ್‌ ತೆಗೆದುಕೊಳ್ಳದೆ ಚೀನಾದಲ್ಲಿನ ಗ್ರಾಹಕರಿಗೆ ಬಹುಬೇಗ ಸಿಗುವಂತೆ ಮಾಡುತ್ತೇವೆ ಕಾರ್ಯನಿರ್ವಹಹಿಸುವುದಾಗಿದೆ ಎಬಿಸಿ ನ್ಯೂಸ್‌ಗೆ ಹೇಳಿದ್ದಾರೆ.

 ಆಪಲ್‌

ಆಪಲ್‌

ಆಪಲ್‌

ಆಪಲ್‌ ಚೀನಾದಲ್ಲಿ ಐಫೋನ್‌ ಉತ್ತಮ ಮಾರುಕಟ್ಟೆ ಯಶಸ್ಸನ್ನು ಕಂಡಿತ್ತು. ಅಲ್ಲದೇ ಆಪಲ್‌ ಕಂಪನಿಗೆ ಚೀನಾ ಮುಖ್ಯವಾಗಿದೆ ಎಂದು ಈ ಹಿಂದೆ ಆಪಲ್‌ ಸಿಇಓ 'ಟಿಮ್‌ ಕುಕ್‌' ಹೇಳಿದ್ದರು. ಚೀನಾದಿಂದ ಕಂಪನಿಯ ಪ್ರದರ್ಶನ ಹೇಗಿದೆ ಎಂದು ಅಪ್‌ಡೇಟ್ಸ್‌ ಪಡೆಯುತ್ತಿದ್ದೆ ಎಂದು ಹೇಳಿದ್ದರು.

"ದಿ ಗ್ರೇಟ್ ಫೈಯರ್‌ವಾಲ್‌ ಆಫ್‌ ಚೀನಾ"

"ದಿ ಗ್ರೇಟ್ ಫೈಯರ್‌ವಾಲ್‌ ಆಫ್‌ ಚೀನಾ"

ಚೀನಾ ಹಲವು ವಿದೇಶಿ ವೆಬ್‌ಸೈಟ್‌ಗಳ ಮೇಲೆ ಫಿಲ್ಟರ್‌ ಶೋಧಕಗಳನ್ನು ವಿಧಿಸಿದೆ. ಅವುಗಳಲ್ಲಿ ಟ್ವಿಟರ್‌, ಫೇಸ್‌ಬುಕ್‌, ಗೂಗಲ್‌, ಸಹ ಸೇರಿವೆ. ಈ ಕಾರಣದಿಂದ ಚೀನಾ "ದಿ ಗ್ರೇಟ್ ಫೈಯರ್‌ವಾಲ್‌ ಆಫ್‌ ಚೀನಾ" ಎಂದು ಹೆಸರು ಪಡೆದಿದೆ.

ಚೀನಾ ನಿಯಂತ್ರಕರು

ಚೀನಾ ನಿಯಂತ್ರಕರು

ಚೀನಾ ನಿಯಂತ್ರಕರು

ಚೀನಾ ವೆಬ್‌ ನಿಯಂತ್ರಕರು ಶೋಧಕ ಫಿಲ್ಟರ್‌ ವಿಧಿಸಿರುವ ಹೊರತಾಗಿಯೂ ತಂತ್ರಜ್ಞಾನ ಕಂಪನಿಗಳು ಚೀನಾ ಮಾರುಕಟ್ಟೆಯನ್ನು ತಲುಪಿವೆ

ಟ್ವಿಟರ್‌ ಸಿಇಓ 'ಜಾಕ್‌ ಡಾರ್ಸೆ'

ಟ್ವಿಟರ್‌ ಸಿಇಓ 'ಜಾಕ್‌ ಡಾರ್ಸೆ'

ಟ್ವಿಟರ್‌ ಸಿಇಓ 'ಜಾಕ್‌ ಡಾರ್ಸೆ'

ಟ್ವಿಟರ್ ಸಿಇಓ 'ಜಾಕ್‌ ಡಾರ್ಸೆ'ರವರು ಇತ್ತೀಚೆಗೆ ತಾನೆ ಚೀನಾದಲ್ಲಿ ತಮ್ಮ ಮೊಟ್ಟ ಮೊದಲ ನಿರ್ವಹಣಾ ನಿರ್ದೇಶಕರನ್ನು ನೇಮಿಸಿದ್ದರು. ಆದರೂ ಸಹ ಚೀನಾದಲ್ಲಿ ಟ್ವಿಟರ್‌ನ ಸೇವೆ ಬ್ಲಾಕ್‌ ಮಾಡಲಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple's Movies and iBooks Taken Offline in China. Read more about in kannada.gizbot.in
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot