Subscribe to Gizbot

ಜಿಯೋ ಆಫರ್ ಮುಗಿದರೂ ಚಿಂತೆ ಇಲ್ಲ!..ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬ!!

Written By:

ಜಿಯೋ ಉಚಿತ ಆಫರ್ ಮುಗಿದ ನಂತರ ಇಂಟರ್‌ನೆಟ್‌ಗೆ ಹಣ ನೀಡಬೇಕಾಗುತ್ತದೆ ಎಂಬುದು ಬಹುತೇಕ ಜಿಯೋ ಗ್ರಾಹಕರ ಚಿಂತೆ ! ಆದರೆ, ಮುಂದೆಯೂ ಉಚಿತ ಇಂಟರ್‌ನೆಟ್ ಎಲ್ಲರಿಗೂ ಸಿಗಲಿದೆ.!! ಆದರೆ, ಇದನ್ನು ನೀಡುತ್ತಿರುವುದು ಜಿಯೋ ಅಲ್ಲ! ಚೀನಾದ ಆಲಿಬಾಬ ಸಂಸ್ಥೆ.!!

ಹೌದು, ಭಾರತಕ್ಕೆ ಚೀನಾದ ಆಲಿಬಾಬ ಉಚಿತ ಇಂಟರ್‌ನೆಟ್ ನೀಡುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ತನ್ನ ಯುಸಿ ವೆಬ್‌ ಮೂಲಕ ಭಾರತದಲ್ಲಿ ಉಚಿತ ಇಂಟರ್‌ನೆಟ್ ನೀಡಲು ಹಲವು ಟೆಲಿಕಾಂ ಮತ್ತು ವೈಫೈ ಸಂಸ್ಥೆಗಳ ಜೊತೆಯಲ್ಲಿ ಈ ಬಗ್ಗೆ ಮಾತನಾಡಿದೆ ಎನ್ನಲಾಗಿದೆ.

ಜಿಯೋ ಆಫರ್ ಮುಗಿದರೂ ಚಿಂತೆ ಇಲ್ಲ!..ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬ!!

251 ರೂ.ಗೆ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ!..ಆದ್ರೆ ಕಂಪೆನಿ ನಿರ್ದೇಶಕ ಅರೆಸ್ಟ್!!

ಆಲಿಬಾಬದ ಯುಸಿ ವೆಬ್‌ ಮೂಲಕ ಉಚಿತ ಇಂಟರ್‌ನೆಟ್ ನೀಡಲು ಭಾರತದಲ್ಲಿ ಟೆಲಿಕಾಂ ನಿಯಂತ್ರಣ ಸಮಸ್ಯೆಗಳು ಅಡ್ಡವಾಗಿದ್ದು, ಟ್ರಾಯ್ ಅನುಮತಿ ಪಡೆಯಲು ಅಲಿಬಾಬ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಹಾಗಾಗಿ, ಇದಕ್ಕೆ ಅನುಮತಿ ಸಿಕ್ಕರೆ ಕೆಲವೇ ದಿನಗಳಲ್ಲಿ ಆಲಿಬಾಬ ಉಚಿತ ಇಂಟರ್‌ನೆಟ್ ನೀಡಲಿದೆ!!

ಜಿಯೋ ಆಫರ್ ಮುಗಿದರೂ ಚಿಂತೆ ಇಲ್ಲ!..ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬ!!

ಈ ಬಗ್ಗೆ ಮಾತನಾಡಿರುವ ಆಲಿಬಾಬ ಕಂಪೆನಿಯ ಸಾಗರೋತ್ತರ ಅಧಿಕಾರಿ ಜಾಕ್ ಹುವಾಂಗ್ ಮಾತನಾಡಿ, ಭಾರತದಲ್ಲಿ ಆಲಿಬಾಬ ಉಚಿತ ಇಂಟರ್‌ನೆಟ್ ನೀಡಲು ಭಾರತದ ಹಲವು ವೈಫೈ ಸಂಸ್ಥೆ ಸಂಸ್ಥೆಗಳ ಜೊತೆಯಲ್ಲಿ ಮಾತನಾಡಿರುವುದಾಗಿ ಹೇಳಿದ್ದಾರೆ.

English summary
CWeb is likely to run into regulatory issues when pushing free internet access in India
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot