Subscribe to Gizbot

TENAA ಲೋ ಎಂಡ್ ಸ್ಪೆಕ್ಸ್ನಲ್ಲಿ ಬರ್ತಿದೆ ಕೂಲ್ಪ್ಯಾ ಡ್ 1801- T0 ಮಾದರಿಯ ಹೊಸ ಸ್ಮಾರ್ಟ್ಫೋಲನ್

Posted By: Shayista Suman

ಕೂಲ್ಪ್ಯಾ ಡ್ ಕಂಪನಿ ಇಷ್ಟು ದಿನ ಯಾವುದೇ ಸ್ಮಾರ್ಟ್‍ಫೋನ್ ಬಗ್ಗೆ ಪ್ರಕಟಣೆ ಮಾಡಿರಲಿಲ್ಲ. ಕ್ಸಿಯೋಮಿ ಕಂಪನಿ ಜತೆ ಹಲವು ಸಮಸ್ಯೆ ಇದ್ದ ಕಾರಣ ಯಾವುದೇ ಹೊಸ ಸ್ಮಾರ್ಟ್‍ಫೋನ್ ಬಗ್ಗೆ ಮಾಹಿತಿ ನೀಡಿರಲಿಲ್ಲ. ಆದ್ರೀಗ, ಹೊಸ ಫೋನ್ಗಳ ತಯಾರಿಯತ್ತ ಮುಂದಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಮೂಲಗಳ ಪ್ರಕಾರ ಚೀನಿ ಪ್ರಮಾಣೀಕೃತ ಡೇಟಾಬೇಸ್ ಕಂಪನಿ TENAA ಹೊಸ ಸ್ಮಾರ್ಟ್‍ಫೋನ್‍ಗಳನ್ನು ಗುತಿಸಿದೆ.

TENAA ಲೋ ಎಂಡ್ ಸ್ಪೆಕ್ಸ್ನಲ್ಲಿ ಬರ್ತಿದೆ ಕೂಲ್ಪ್ಯಾ ಡ್ 1801- T0 ಮಾದರಿಯ ಹೊಸ ಸ್

TENAA ಪ್ರಕಾರ GizmoChina ಪಟ್ಟಿಯಲ್ಲಿ ತಿಳಿಸಿರುವಂತೆ ಕೂಲ್ಪ್ಯಾ ಡ್ 1801- T0 ಮಾದರಿಯ ಸಂಖ್ಯೆ
ಹೊಂದಿರುವ ಹೊಸ ಸ್ಮಾರ್ಟ್‍ಫೋನ್‍ನನ್ನು ಡೇಟಾಬೇಸ್ ಕಂಪನಿ ಪ್ರಮಾಣಿಕರಿಸಲಿದೆ. ಇದರ ಡಿವೈಸ್ 5 ಇಂಚಿನ HD 720p ಡಿಸ್ಪ್ಲೇ ಯನ್ನು ಹೊಂದಿದೆ ಮತ್ತು 1ಜಿಬಿ ಅಥವಾ 2ಜಿಬಿ ರ್ಯಾಮ್ ಅನ್ನು ಹೊಂದಿದೆ. ರ್ಯಾಮ್ ಕೆಪಾಸಿಟಿಯ ಮೇಲೆ ನೋಡುವುದಾದ್ರೆ, ಈ ಸ್ಮಾರ್ಟ್ಫೋನ್ 8 GB ಅಥವಾ 16 GB ಇಂಟರ್ನರಲ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಕೂಲ್ಪ್ಯಾ ಡ್ ಸ್ಮಾರ್ಟ್ಫೋಪನ್ನ 2 ವೆರಿಯೆಂಟ್ಸ್ಗಕಳು 32 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಬೆಂಬಲಿಸುವ ಸಾಧ್ಯತೆಯಿದೆ.

TENAA ಪಟ್ಟಿಯ ಪ್ರಕಾರ, ಕೂಲ್ಪ್ಯಾ ಡ್ನ ಹೊಸ ಸ್ಮಾರ್ಟ್‍ಫೋನ್‍ನ ಹಿಂಭಾಗದಲ್ಲಿ ಡ್ಯೂಯೆಲ್ ಕ್ಯಾಮೆರಾ ಹೊಂದಿದೆ. ಡೇಟಾಬೇಸ್ ಬಹಿರಂಗ ಪಡಿಸಿದ ಚಿತ್ರಗಳನ್ನ ಗಮನಿಸಿದ್ರೆ, ಎರಡು ಕ್ಯಾಮೆರಾಗಳನ್ನು ಎಲ್ಇಡಿ ಫ್ಲ್ಯಾಷ್ ಘಟಕದೊಂದಿಗೆ ಹಿಂಬದಿಯ ಫಲಕದ ಮೇಲ್ಭಾಗದಲ್ಲಿ ಲಂಬವಾಗಿ ಜೋಡಿಸಲಾಗಿದೆ.

ಡ್ಯುಯಲ್-ಕ್ಯಾಮರಾ ಘಟಕವು 5 MP ಮತ್ತು 2MP ಸೆನ್ಸಾರ್ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ 5 ಮೆಗಾಫಿಕ್ಸೆಲ್ ಹೊಂದಿದೆ ಮತ್ತು ಆಂಡ್ರಾಯ್ಡ್ 7.0 ನೊಗಟ್ ಅನ್ನು ರನ್ ಮಾಡುವ ಸಾಧ್ಯತೆ ಇದೆ. ಆಲ್ದೆ, 1800mAh ಬ್ಯಾಟರಿ ಸೌಲಭ್ಯ ವದಗಿಸಿದೆ.

ಈ ಮೂರು ತಿಂಗಳು ಮೊಬೈಲ್ ಸ್ಪಿಚ್ ಆಫ್ ಮಾಡಿ..!

ಇನ್ನು, ಹೊಸ ಕೂಲ್ಪ್ಯಾ ಡ್ ಸ್ಮಾರ್ಟ್‍ಫೋನ್‍ ಸ್ಪೆಸಿಫಿಕೇಷನ್ ವಿಚಾರದಲ್ಲಿ ಅಷ್ಟೊಂದು ಸದ್ದು ಮಾಡ್ತಿಲ್ಲ. ಡಿವೈಸ್ನ ಫ್ರಂಟ್ ಡಿಸೈನ್ ಕೂಡ ಅಷ್ಟೋಂದು ಸುದ್ದಿಯಾಗಿಲ್ಲ. ಬೆಸೆಲ್ಸ್ ಮತ್ತು ಕೆಪಸಿಟಿವ್ ಬಟನ್ಸ್ ಕೂಡ ಸಾಮಾನ್ಯ ಸ್ಮಾರ್ಟ್‍ಫೋನ್‍ನಂತಯೇ ಇದೆ ಎಂದು ಕಾಣುತ್ತಿದೆ. ಇನ್ನು, ಹಿಂಭಾಗದ ಪ್ಯಾನಲ್ ಬಗ್ಗೆ ಮಾತ್ನಾಡೋದಾದ್ರೆ, ಹಿಂಭಾಗದ ಡ್ಯೂಯೆಲ್ ಕ್ಯಾಮೆರಾಗಳು ಎಲ್ಇ ಡಿ ಫ್ಲಾಶ್ ಮಾಡ್ಯೂಲ್ನಿಂತದ ಅದರ ಬಲಕ್ಕೆ ಇದ್ದು, ಕೆಳಭಾಗದಲ್ಲಿ ಸ್ಪೀಕರ್ ಗ್ರಿಲ್ ಇದೆ.

ಆದ್ರೀಗ, ಈ ಸ್ಮಾರ್ಟ್‍ಫೋನ್‍ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದ್ರೆ, ಮುಂದಿನ ದಿನಗಳಲ್ಲಿ ಎಂಟ್ರಿ ಲೆವೆಲ್ ಡಿವೈಸ್ಗ್ಳಲ್ಲಿ ಅಡ್ವಾನ್ಸ್ ಸ್ಮಾರ್ಟ್‍ಫೋನ್‍ ಆಗಿ ಈ ಕೂಲ್ಪ್ಯಾ ಡ್ ಸ್ಮಾರ್ಟ್‍ಫೋನ್‍ ಸದ್ದು ಮಾಡುತ್ತೆ ಅಂಥ ಖಂಡಿತವಾಗಿಯೂ ಹೇಳಬಹುದಾಗಿದೆ.

English summary
A new Coolpad smartphone with the model number Coolpad 1801-T0 has been spotted on the certification database TENAA. The specifications and design of the smartphone are entry-level and dated. The launch date and other details remain unknown for now but we cannot expect it to create a buzz in the market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot