Subscribe to Gizbot

ಗೂಗಲ್ ಕುರಿತಾದ 10 ಆಸಕ್ತಿಕರ ಸಂಗತಿಗಳು

Written By:

ಗೂಗಲ್ ಒಮ್ಮೆಗೆ ಹಲವಾರು ಕಾರ್ಯಗಳನ್ನು ನಿರ್ವಹಿಸಬಲ್ಲ ಚಾಕಚಕ್ಯತೆಯನ್ನು ಹೊಂದಿರುವಂಥದ್ದು. ಹಾಗಿದ್ದರೆ ಇಷ್ಟೆಲ್ಲಾ ಕಾರ್ಯಗಳನ್ನು ಸಾಧಿಸು ಗೂಗಲ್ ಕುರಿತ ವಿಸ್ಮಯ ಅಂಶಗಳನ್ನು ನಾವು ಅರಿತುಕೊಳ್ಳಲೇಬೇಕು.

ಓದಿರಿ: ಹುವಾಯಿ ಹೋನರ್ 4ಸಿ: ಮಾರುಕಟ್ಟೆಯಲ್ಲಿರುವ ಸೂಪರ್ ಬಜೆಟ್ ಫೋನ್

ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಗೂಗಲ್‌ನ ಕೆಲವೊಂದು ವಿಸ್ಮಯಕಾರಿ ಅಂಶಗಳನ್ನು ನಾವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದು ಈ ಸಂಸ್ಥೆ ಹೇಗೆ ಭಿನ್ನವಾಗಿದೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಫಲಿತಾಂಶ

200 ಅಂಶಗಳು

ಸೆಕುಂಡಿನಲ್ಲೇ ಉತ್ತಮ ಫಲಿತಾಂಶಗಳನ್ನು ಗೂಗಲ್ ನಿಮಗೆ ಒದಗಿಸಬಲ್ಲುದು.

ಡೊಮೇನ್ ಗುಂಪು

ಡೊಮೇನ್‌ಗಳು

ಗೂಗಲ್.ಕಾಮ್, ಗೂಗಲ್.ಕಾಮ್, ಗೂಗಲರ್.ಕಾಮ್ ಮತ್ತು ಇನ್ನಷ್ಟು ಡೊಮೇನ್ ಗುಂಪುಗಳನ್ನೇ ಕಂಪೆನಿ ಹೊಂದಿದೆ.

ಹೆಚ್ಚಿನ ಹುಡುಕಾಟ

ಹುಡುಕಾಟ

1998 ರಲ್ಲಿ ಗೂಗಲ್ ಲಾಂಚ್ ಆಗಿದ್ದು, 500,000 ಹುಡುಕಾಟಗಳನ್ನು ಬಳಕೆದಾರರು ಗೂಗಲ್‌ನಲ್ಲಿ ನಿರ್ವಹಿಸುತ್ತಾರೆ. ಸೆಕುಂಡಿಗೆ 2 ಮಿಲಿಯನ್‌ಗಿಂತಲೂ ಹೆಚ್ಚಿನ ಹುಡುಕಾಟಗಳಿವೆ.

ಪ್ರಾಜೆಕ್ಟ್‌ಗಳು

ಮೂನ್‌ಶೂಟ್ ಪ್ರಾಜೆಕ್ಟ್‌ಗಳು

ಮೂನ್‌ಶೂಟ್ ಪ್ರಾಜೆಕ್ಟ್‌ಗಳನ್ನು ಗೂಗಲ್ ಕೈಗೆತ್ತಿಕೊಂಡಿದ್ದು ಇದು ವಿಶ್ವದ ಮಿಲಿಯಗಟ್ಟಲೆ ಜನರನ್ನು ಬದಲಾಯಿಸಬಲ್ಲುದು.

ಫೋಟೋಗ್ರಾಫ್

ಗೂಗಲ್ ಸ್ಟ್ರೀಟ್ ವ್ಯೂ

2007 ರಲ್ಲಿ ಗೂಗಲ್ ಸ್ಟ್ರೀಟ್ ವ್ಯೂವನ್ನು ಆರಂಭಿಸಿತ್ತು ಇದು ರೋಡ್‌ನ 7.2 ಮಿಲಿಯನ್ ಮೈಲುಗಳಿಗಿಂತ ಹೆಚ್ಚಿನ ಫೋಟೋಗ್ರಾಫ್ ಅನ್ನು ತೆಗೆಯಿತು.

ಕ್ಯಾಮೆರಾಗಳ ಬಳಕೆ

75 ಮೆಗಾಪಿಕ್ಸೆಲ್ ಕ್ಯಾಮೆರಾಗಳ ಬಳಕೆ

ಸ್ಟ್ರೀಟ್ ವ್ಯೂ ಮೊದಲು 5 ಮೆಗಾಪಿಕ್ಸೆಲ್ ಕ್ಯಾಮೆರಾಗಳ ಬಳಕೆಯನ್ನು ಮಾಡಿತ್ತು. ಆದರೆ ಇದೀಗ 75 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಬಳಸುತ್ತಿದೆ.

ಯೂಟ್ಯೂಬ್‌

ಯೂಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಣೆ

ಯೂಟ್ಯೂಬ್‌ನಲ್ಲಿ ಆರು ಬಿಲಿಯನ್ ಗಂಟೆಗಳ ವೀಡಿಯೋವನ್ನು ವೀಕ್ಷಿಸಲಾಗುತ್ತದೆ.

ಯೂಟ್ಯೂಬ್‌

300 ಗಂಟೆಗಳ ವೀಡಿಯೋ

ಬಳಕೆದಾರರು ಯೂಟ್ಯೂಬ್‌ನಲ್ಲಿ 300 ಗಂಟೆಗಳ ವೀಡಿಯೋವನ್ನು ಅಪ್‌ಲೋಡ್ ಮಾಡುತ್ತಾರೆ.

ಆಂಡ್ರಾಯ್ಡ್ ಫೋನ್

ಆಂಡ್ರಾಯ್ಡ್ ಫೋನ್ ಮಾರಾಟ

1 ಬಿಲಿಯನ್‌ಗಿಂತಲೂ ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳನ್ನು ಕಳೆದ ವರ್ಷ ಶಿಪ್ ಮಾಡಲಾಗಿದೆ.

ಉದ್ಯೋಗಿಗಳು

ಗೂಗಲ್ ಉದ್ಯೋಗಿಗಳು

ವಿಶ್ವದಾದ್ಯಂತ 40 ದೇಶಗಳಲ್ಲೂ ಮಿಗಿಲಾಗಿ 70 ಕಚೇರಿಗಳಲ್ಲಿ 53,600 ಉದ್ಯೋಗಿಗಳನ್ನು ಗೂಗಲ್ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google tackles so many different things all at once that at times it's hard to keep track or even fully comprehend it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot