ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

By Ashwath
|

ಮಂಗಳನ ಅಂಗಳದಲ್ಲಿ ಇಳಿದ ಕ್ಯೂರಿಯಾಸಿಟಿ ಅಲ್ಲಿರುವ ಮಣ್ಣು ಶಿಲೆ,ಭೌಗೋಳಿಕತೆ,ವಾತಾವರಣದ ಬಗ್ಗೆ ಅಧ್ಯಯನ ಆರಂಭಿಸಿದ್ದು, ಅಲ್ಲಿನ ಚಿತ್ರಗಳನ್ನು ಮತ್ತು ಮಾಹಿತಿಯನ್ನು ಭೂಮಿಗೆ ರವಾನಿಸಿದೆ.ಕ್ಯೂರಿಯಾಸಿಟಿ ಕಳುಹಿಸಿರುವ ಚಿತ್ರದಲ್ಲಿ ಕಲ್ಲಿನಂತಿರುವ ಕೆಲವು ವಸ್ತುಗಳು ಪತ್ತೆಯಾಗಿದೆ. ನಾಸಾದ ವಿಜ್ಞಾನಿಗಳು ಈ ಚಿತ್ರವನ್ನು ನೋಡಿ ಸಂತೋಷಗೊಂಡು ಹಿಂದೆ ಇಲ್ಲಿ ಅನ್ಯಗ್ರಹ ಜೀವಿಗಳು ವಾಸವಾಗಿದ್ದ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ.
ನಾಸಾದಿಂದ ಕಳುಹಿಸಿರುವ ಈ ಉಪಗ್ರಹ 2011 ನವೆಂಬರ್‌ನಲ್ಲಿ ಉಡಾವಣೆಯಾಗಿ, 3,500 ಲಕ್ಷ ಮೈಲು ಕ್ರಮಿಸಿ 2012ರ ಅಗಸ್ಟ್‌ನಲ್ಲಿ ಮಂಗಳ ಗ್ರಹದ ಗೇಲ್‌ ಕೇಟರ್‌ನಲ್ಲಿ ಇಳಿದಿತ್ತು. 900 ಕೆ ಜಿ. ತೂಕ ಹೊಂದಿರುವ ಈ ಉಪಗ್ರಹಕ್ಕೆ 2.5 ಬಿಲಿಯನ್‌ ಡಾಲರ್‌ನ್ನು ಅಮೆರಿಕ ಖರ್ಚು ಮಾಡಿದೆ.
ಕ್ಯೂರಿಯಾಸಿಟಿ ಕಳುಹಿಸಿರುವ ಈ ಚಿತ್ರವನ್ನು ನಾಸಾ ಈಗ ಅಧಿಕೃತವಾಗಿ ಪ್ರಕಟಿಸಿದೆ. ಈ ಚಿತ್ರ ಹೇಗಿರುತ್ತದೆ ? ಏನೇನು ಸಿಕ್ಕಿದೆ? ಸಿಕ್ಕಿದ ವಸ್ತುಗಳು ಹೇಗಿದೆ ಎನ್ನುವ ಕ್ಯೂರಿಯಾಸಿಟಿ ನಿಮ್ಮಲ್ಲಿರಬಹುದು ಅಲ್ಲವೇ. ಅದಕ್ಕಾಗಿ ಗಿಜ್ಬಾಟ್‌ ನಿಮ್ಮ ಕುತೂಹಲವನ್ನು ತಣಿಸಲು ಆ ಚಿತ್ರಗಳನ್ನು ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ಕಮಲ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X