ಸಿನಿಮಾ ತಯಾರಿಕೆಗೆ ಮುಂದಾದ ಫೇಸ್‌ಬುಕ್!!..ಕೆಲಸಕ್ಕೆ ಆಹ್ವಾನ!!

Written By:

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಇಷ್ಟರಲ್ಲಿಯೇ ಚಲನಚಿತ್ರ ನಿರ್ಮಾಣಕ್ಕೂ ಇಳಿಯಲಿದೆ.!! ಹೌದು, ಇಂತದೊಂದು ವಿಶೇಷ ಸುದ್ದಿ ಇದೀಗ ಎಲ್ಲೆಡೆ ಹರಿದಾಡಿದ್ದು, ಫೇಸ್‌ಬುಕ್ ಸಿನಿಮಾ ಪ್ರಪಂಚದಲ್ಲಿ ಹಾರುವ ಯೋಚನೆ ಮಾಡಿದೆ.ಮತ್ತು ಅದಕ್ಕಾಗಿ ತಯಾರಿ ಸಹ ಮಾಡಿಕೊಂಡಿದೆ.!!

ಫೇಸ್‌ಬುಕ್‌ನ ಹಲವಾರು ಪ್ರತಿಸ್ಪರ್ಧಿ ಕಂಪನಿಗಳು ಈಗಾಗಲೇ ಸಿನಿಮಾ ತಯಾರಿಯಲ್ಲಿ ಹಣ ಹೂಡಿವೆ. ಹಾಗಾಗಿ, ಫೇಸ್‌ಬುಕ್ ಕೂಡ ಸಿನಿಮಾ ಮತ್ತು ವಿಡಿಯೋ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತದೆ. ಎಲ್ಲವೂ ಅಂದುಕೊಂಡತೆ ನಡೆದರೆ ಕೆಲವೇ ದಿವಸಗಳಲ್ಲಿ ಫೇಸ್‌ಬುಕ್ ಕಂಪೆನಿ ತಯಾರಿಕೆಯಾ ಸಿನಿಮಾಗಳು ನಿಮ್ಮನ್ನು ರಂಜಿಸಲಿವೆ.!!

ಸಿನಿಮಾ ತಯಾರಿಕೆಗೆ ಮುಂದಾದ ಫೇಸ್‌ಬುಕ್!!..ಕೆಲಸಕ್ಕೆ ಆಹ್ವಾನ!!

ಇಷ್ಟೇ ಅಲ್ಲದೇ ತನ್ನ ಸ್ವಂತ ಸಿನೆಮಾ ತಯಾರಿಕೆಗೆ ಸೂಕ್ತ ವ್ಯಕ್ತಿಗಳನ್ನು ಫೇಸ್‌ಬುಕ್‌ ಹುಡುಕುತ್ತಿದ್ದು, ಸ್ಕ್ರಿಪ್ಟ್‌ ಡೆವಲಪರ್, ಎಡಿಟಿಂಗ್ ಕಾರ್ಯಗಳಿಗೆ ನಿರ್ಮಾಪಕರು ಬೇಕು ಎಂದು ಲಿಂಕ್‌ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದೆ. ಜೊತೆಗ 'ಮೋಷನ್ ಪಿಕ್ಚರ್ ಕಂಟೆಂಟ್' ಎಂಬ ಹುದ್ದೆಯನ್ನೂ ಸೃಷ್ಟಿಸಿ ಅದಕ್ಕೆ ತಕ್ಕವ್ಯಕ್ತಿಯನ್ನು ಹುಡುಕಾಡುತ್ತಿದೆ.!!

ಸಿನಿಮಾ ತಯಾರಿಕೆಗೆ ಮುಂದಾದ ಫೇಸ್‌ಬುಕ್!!..ಕೆಲಸಕ್ಕೆ ಆಹ್ವಾನ!!

ಇನ್ನು ಯೂಟ್ಯೂಬ್ಗೆ ಸೆಡ್ಡು ಹೊಡೆಯುವ ದೃಷ್ಟಿಯಿಂದ 'ವಾಚ್' ಎಂಬ ವಿಡಿಯೋ ಜಾಲತಾಣ ಬಿಡುಗಡೆ ಮಾಡಿರುವ ಫೇಸ್‌ಬುಕ್ ಭವಿಷ್ಯದಲ್ಲಿ ವಿಡಿಯೋ ಮಾರುಕಟ್ಟೆಯ ಮೇಲೆ ಕಣ್ಣಡಿಸಿದೆ. ''ಕಳೆದ ವರ್ಷ ವಿಡಿಯೋ ತಯಾರಿಸಲು ಒಂದಷ್ಟು ಹೂಡಿಕೆ ಮಾಡಿದೆವು. ಈ ವರ್ಷ ಇನ್ನೂ ಹೆಚ್ಚಿನದನ್ನು ಮಾಡಲಿದ್ದೇವೆ,'' ಎಂದು ಮಾರ್ಕ್ ಹೇಳಿದ್ದು ಇದಕ್ಕೆ ಪುಷ್ಟಿ ನೀಡಿದೆ.!!

ಓದಿರಿ: ಇಂದು ''ಆಂಡ್ರಾಯ್ಡ್ O'' ರಿಲೀಸ್!!..ಯಾವ ಯಾವ ಸ್ಮಾರ್ಟ್‌ಫೋನ್ ಅಪ್‌ಡೇಟ್ ಹೊಂದಲಿವೆ!?

English summary
Facebook now hiring a film producer, while Instagram looking for a creative producer.to know more visi tto kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot