ಸ್ನೇಹಿತರಿಗಿಂತಲೂ ಫೇಸ್‌ಬುಕ್ ಅರಿಯಲಿದೆ ನಿಮ್ಮನ್ನು

Written By:

ಸಾಮಾಜಿಕ ನೆಟ್‌ವರ್ಕ್ ಸೈಟ್ ಫೇಸ್‌ಬುಕ್‌ನಲ್ಲಿ ನೀವು "ಮೆಚ್ಚುವ" ಪೋಸ್ಟ್‌ಗಳನ್ನು ವಿಶ್ಲೇಷಿಸುವ ಮೂಲಕ ನಿಮ್ಮ ಸ್ನೇಹಿತರಿಗಿಂತಲೂ ಹೆಚ್ಚಾಗಿ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳುವ ಸಾಫ್ಟ್‌ವೇರ್ ಅನ್ನು ಕೇಂಬ್ರಿಡ್ಜ್ ಮತ್ತು ಸ್ಟಾನ್‌ಫಾರ್ಡ್ ವಿಶ್ವವಿದ್ಯಾನಿಲಯವು ಬಹಿರಂಗಪಡಿಸಿದೆ.

ಫೇಸ್‌ಬುಕ್‌ನಲ್ಲಿ "ಲೈಕ್ಸ್‌ಗಳನ್ನು" ಕ್ಲಿಕ್ ಮಾಡುವ ಮೂಲಕ ಕಂಪ್ಯೂಟರ್ ಮಾಡೆಲ್ ವ್ಯಕ್ತಿಯ ವ್ಯಕ್ತಿತ್ವವನ್ನು ಇನ್ನಷ್ಟು ನಿಖರವಾಗಿ ಕಂಡುಹಿಡಿಯುತ್ತದೆ ಮತ್ತು ಇದು ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಕಾಣುವುದಕ್ಕಿಂತಲೂ ಭಿನ್ನವಾಗಿರುತ್ತದೆ.

ಸ್ನೇಹಿತರಿಗಿಂತಲೂ ಫೇಸ್‌ಬುಕ್ ಅರಿಯಲಿದೆ ನಿಮ್ಮನ್ನು

ಭವಿಷ್ಯದಲ್ಲಿ, ಕಂಪ್ಯೂಟರ್‌ಗಳು ನಮ್ಮ ಮನದ ಅನಿಸಿಕೆಗಳನ್ನು ಅರಿತುಕೊಂಡು ಅದರಂತೆಯೇ ಪ್ರವೃತ್ತಿಸುತ್ತದೆ ಎಂದು ಕೇಂಬ್ರಿಡ್ಜ್‌ನ ಅಧ್ಯಯನ ಲೇಖಕ ವೋ ಯೊ ತಿಳಿಸಿದ್ದಾರೆ.

English summary
Researchers from Cambridge University and Stanford University have devised a software that can reveal your personality better than your friends by analysing posts that you "like" on the social networking site Facebook.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot