ಗ್ರಾಫಿಕ್ ವೀಡಿಯೊಗಳ ಮೇಲೆ ಫೇಸ್‌ಬುಕ್ ಎಚ್ಚರಿಕೆ ಕರೆಘಂಟೆ

Written By:

ಫೇಸ್‌ಬುಕ್ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮತ್ತು ಹಂಚಿಕೊಳ್ಳುವ ಗ್ರಾಫಿಕ್ ವೀಡಿಯೊಗಳ ಮೇಲೆ ಎಚ್ಚರಿಕೆ ಲೇಬಲ್‌ಗಳನ್ನು ಫೇಸ್‌ಬುಕ್ ಲಗತ್ತಿಸುತ್ತಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವ ವೀಡಿಯೊವು ಅವರನ್ನು ಸ್ತಬ್ಧಗೊಳಿಸಬಹುದು ಮತ್ತು ಅವರ ಭವಿಷ್ಯವನ್ನು ಅಂಧಕಾರದಲ್ಲಿ ನೂಕಬಹುದು ಎಂದು ಫೇಸ್‌ಬುಕ್ ಕಳವಳವನ್ನು ವ್ಯಕ್ತಪಡಿಸಿದೆ.

ಗ್ರಾಫಿಕ್ ವೀಡಿಯೊಗಳ ಮೇಲೆ ಫೇಸ್‌ಬುಕ್ ಎಚ್ಚರಿಕೆ ಕರೆಘಂಟೆ

ಈ ರೀತಿಯ ವೀಡಿಯೊಗಳ ಮೇಲೆ ಫೇಸ್‌ಬುಕ್ ಎಚ್ಚರಿಕೆ ಲೇಬಲ್‌ಗಳನ್ನು ಲಗತ್ತಿಸುವುದರಿಂದ ವೀಡಿಯೊ ಲೋಡ್ ಮಾಡುವವರಿಗೆ ಇದು ಅಪಾಯದ ಕರೆಘಂಟೆಯಾಗಿರುತ್ತದೆ ಮತ್ತು ಇಂತಹ ವೀಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವುದನ್ನು ಅವರು ನಿಲ್ಲಿಸುತ್ತಾರೆ ಎಂದು ಕಂಪೆನಿ ತಿಳಿಸಿದೆ.

ಹದಿಹರೆಯದ ವಯಸ್ಸಿನವರು ಇಂತಹ ವೀಡಿಯೊಗಳನ್ನು ನೋಡುವುದು ತಪ್ಪುತ್ತದೆ ಮತ್ತು ಅವರ ವಯಸ್ಸನ್ನು ಇದರಲ್ಲಿ ನಮೂದಿಸುವುದು ಅವರ ಭವಿಷ್ಯದ ಭದ್ರತೆಗೆ ಉತ್ತಮವಾಗಿರುತ್ತದೆ ಎಂದು ಕಂಪೆನಿ ತಿಳಿಸಿದೆ.

English summary
Facebook is putting warning labels on graphic videos that members upload and share with friends, the leading social network has said.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot