Subscribe to Gizbot

ಮತ್ತೆ 'ಬಿಗ್ ಬಿಲಿಯನ್ ಡೇಸ್' ಘೋಷಿಸಿದ ಫ್ಲಿಪ್‌ಕಾರ್ಟ್!..ಡೆಬಿಟ್ ಕಾರ್ಡ್‌ಗೂ EMI ಆಫರ್!!

Written By:

ಫ್ಲಿಪ್‌ಕಾಟ್ ಮತ್ತೊಮ್ಮೆ "ಬಿಗ್ ಬಿಲಿಯನ್ ಡೇಸ್" ಆಫರ್ ಆಯೋಜನೆ ಮಾಡಿದೆ!!..ಹೌದು, "ಬಿಗ್ ಬಿಲಿಯನ್ ಡೇಸ್" ಆಫರ್ ಮೂಲಕವೇ ಭಾರಿ ಹೆಸರುಗಳಿಸಿದ್ದ ಫ್ಲಿಪ್‌ಕಾರ್ಟ್ ಇದೀಗ ಅಮೆಜಾನ್‌ಗೆ ಸೆಡ್ಡು ಹೊಡೆಯಲು ಮತ್ತೊಮ್ಮೆ 'ಇಂಡಸ್ಟ್ರಿ ಫಸ್ಟ್ ಆಫರ್' ಹೆಸರಿನಲ್ಲಿ "ಬಿಗ್ ಬಿಲಿಯನ್ ಡೇಸ್" ಆಫರ್ ಘೋಷಣೆ ಮಾಡಿದೆ.!!

ಇದೇ ಮೊದಲ ಬಾರಿಗೆ ಡೆಬಿಟ್ ಕಾರ್ಡ್ ಬಳಕೆದಾರರಿಗೂ ಇಎಮ್ಐ ಸಾಲ ಸೌಲಭ್ಯ ನೀಡಲು ಫ್ಲಿಪ್‌ಕಾರ್ಟ್ ಮುಂದಾದ್ದು, ಈ 'ಇಂಡಸ್ಟ್ರಿ ಫಸ್ಟ್ ಆಫರ್' ಆನ್‌ಲೈನ್ ಮಾರಾಟದಲ್ಲಿಯೇ ಹೊಸತನವನ್ನು ತರಲಿದೆ ಎನ್ನಲಾಗಿದೆ.!! ಹಾಗಾದರೆ, ಬಿಗ್ ಬಿಲಿಯನ್ ಡೇಸ್ ಯಾವುವು? ಏನೆಲ್ಲಾ ಆಫರ್ ಲಭ್ಯವಿದೆ.? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಗ್ ಬಿಲಿಯನ್ ಡೇಸ್ ಯಾವುವು?

ಬಿಗ್ ಬಿಲಿಯನ್ ಡೇಸ್ ಯಾವುವು?

ಫ್ಲಿಪ್‌ಕಾರ್ಟ್ ಆಯೋಜನೆ ಮಾಡಿರುವ ಬಿಗ್ ಬಿಲಿಯನ್ ಡೇಸ್ ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 24ರ ವರೆಗೆ ಲಭ್ಯವಿದೆ.!! ಉದ್ಯಮ-ಮೊದಲ ಕೊಡುಗೆ ಎಂದು ಈ ಆಫರ್ ಬಗ್ಗೆ ಫ್ಲಿಪ್‌ಕಾರ್ಟ್ ಹೇಳಿದ್ದು, ವಿವಿಧ ಬ್ಯಾಂಕುಗಳ ಡೆಬಿಟ್ ಕಾರ್ಡುಗಳಲ್ಲಿ ಸಹ ಇಎಂಐಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಒದಗಿಸುತ್ತಿದೆ.

90 ಪರ್ಸೆಂಟ್ ಡಿಸ್ಕೌಂಟ್ಸ್!!

90 ಪರ್ಸೆಂಟ್ ಡಿಸ್ಕೌಂಟ್ಸ್!!

ಆನ್‌ಲೈನ್ ಗ್ರಾಹಕರನ್ನು ಶಾಪಿಂಗ್‌ಗಾಗಿ ಸೆಳೆಯಲು ಉದ್ದೇಶಿಸಿರುವ ಫ್ಲಿಪ್‌ಕಾರ್ಟ್ ಎಲ್ಲಾ ಕೆಟಗೆರಿಗಳಲ್ಲಿಯೂ ಕೂಡ 90% ಪರ್ಸೆಂಟ್ ವರೆಗೂ ಡಿಸ್ಕೌಂಟ್ಸ್ ನೀಡುವುದಾಗಿದೆ ಹೇಳಿದೆ.!! ಎರಡು ವರ್ಷಗಳ ಹಿಂದೆ ಫ್ಲಿಪ್‌ಕಾರ್ಟ್ ನೀಡಿದ್ದ ಬಿಗ್ ಬಿಲಿಯನ್ ಡೇಸ್" ಆಫರ್ ರೀತಿಯಲ್ಲಿಯೇ ಪ್ರಸ್ತುತ ಆಫರ್ ಕೂಡ ಲಭ್ಯವಿರಲಿದೆ.!!

ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಆಫರ್ಸ್!!

ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಆಫರ್ಸ್!!

ಆನ್‌ಲೈನ್‌ನಲ್ಲಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಪೋನ್‌ ಮಾರಾಟದ ಮೇಲೆ ಕಣ್ಣಿಟ್ಟಿರುವ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಆಫರ್ಸ್ ನಿಡುತ್ತಿದೆ.!! ಈ ಬಗ್ಗೆ ಮೊಬೈಲ್ ಕಂಪೆನಿಗಳ ಜೊತೆ ಫ್ಲಿಪ್‌ಕಾರ್ಟ್ ಮಾತನಾಡಿದ್ದು, ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಇದೊಂದು ಉತ್ತಮ ಸಮಯ ಎನ್ನಬಹುದು.!!

ಉತ್ಪನ್ನ ವಿನಿಮಯ, ಬೈಬ್ಯಾಕ್ ಗ್ಯಾರಂಟಿ!!

ಉತ್ಪನ್ನ ವಿನಿಮಯ, ಬೈಬ್ಯಾಕ್ ಗ್ಯಾರಂಟಿ!!

ಬಿಗ್ ಬಿಲಿಯನ್ ಡೇಸ್ ಮೂಲಕ 90% ಪರ್ಸೆಂಟ್ ವರೆಗೂ ಡಿಸ್ಕೌಂಟ್ಸ್ ನೀಡುತ್ತಿರುವ ಫ್ಲಿಪ್‌ಕಾರ್ಟ್, ಉತ್ಪನ್ನ ವಿನಿಮಯ, ಬೈಬ್ಯಾಕ್ ಗ್ಯಾರಂಟಿಯನ್ನು ನೀಡಿದೆ.! ನಿಮಗೆ ಉತ್ಪನ್ನ ಇಷ್ಟವಾಗದಿದ್ದರೆ ನೀವು ಖರೀದಿಸಿದ ಉತ್ಪನ್ನವನ್ನು ವಾಪಸ್ ಮಾಡಬಹುದು.!! ಆದರೆ, ಈ ಮಾರಾಟದಲ್ಲಿ ಕ್ಯಾಶ್ ಆನ್ ಡಿಲಿವರಿ ಲಭ್ಯವಿಲ್ಲ.!!

Amazon Great Indian Sale - ಇದು ಗ್ರೇಟ್ ಇಂಡಿಯನ್‌ ಅಮೇಜಾನ್ ಸೇಲ್!!..ಏನೆಲ್ಲಾ ಆಫರ್?
ಎಸ್‌ಬಿಐ ಗ್ರಾಹಕರಿಗೆ ಭಾರಿ ಆಫರ್!!

ಎಸ್‌ಬಿಐ ಗ್ರಾಹಕರಿಗೆ ಭಾರಿ ಆಫರ್!!

'ಇಂಡಸ್ಟ್ರಿ ಫಸ್ಟ್ ಆಫರ್' ಬಿಗ್ ಬಿಲಿಯನ್ ಡೇಸ್‌ನಲ್ಲಿ ಎಸ್‌ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಭಾರಿ ಆಫರ್ ನೀಡಲಾಗಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ. ಆದರೆ, ಫ್ಲಿಪ್‌ಕಾರ್ಟ್ ಎಸ್‌ಬಿಐ ಗ್ರಾಹಕರಿಗೆ ಯಾವ ಆಫರ್ ನೀಡಲಿದೆ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.!! ‌

ಓದಿರಿ:ಮೊಬೈಲ್‌ನಲ್ಲಿಯೇ ಆಧಾರ್- ಬ್ಯಾಂಕ್ ಖಾತೆ ಲಿಂಕ್ ಬಗ್ಗೆ ಪರೀಕ್ಷಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The sale will offer EMI option on debit cards.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot