ಫ್ಲಿಪ್ ಕಾರ್ಟ್ ಗ್ರ್ಯಾಂಡ್ ಗೆಡ್ಜೆಟ್ ಡೇನಲ್ಲಿ ಬೊಂಬಾಟ್ ಆಫರ್

By Gizbot Bureau
|

ಫ್ಲಿಪ್ ಕಾರ್ಟ್ ನ ಗ್ರ್ಯಾಂಡ್ ಗೆಡ್ಜೆಟ್ ಡೇ ಸೇಲ್ ಆರಂಭವಾಗಿದ್ದು ಆಗಸ್ಟ್ 29ರ ವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ನೀವು ಎಲೆಕ್ಟ್ರಾನಿಕ್ ಆಕ್ಸಸರೀಸ್ ಗಳನ್ನು 80%ದ ವರೆಗಿನ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ. ಮೊಬೈಲ್ ಕವರ್ ಗಳನ್ನು ಕೇವಲ 199 ರುಪಾಯಿಗಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದು. ಅತೀ ಹೆಚ್ಚು ಕೆಪಾಸಿಟಿಯ ಪವರ್ ಬ್ಯಾಂಕ್ ಗಳ ಆರಂಭಿಕ ಬೆಲೆ 1,099 ರುಪಾಯಿಗಿದೆ ಮತ್ತು ಇಂತಹ ಹಲವು ಆಫರ್ ಗಳು ಲಭ್ಯವಿದೆ.

ಫ್ಲಿಪ್ ಕಾರ್ಟ್ ಗ್ರ್ಯಾಂಡ್ ಗೆಡ್ಜೆಟ್ ಡೇನಲ್ಲಿ ಬೊಂಬಾಟ್ ಆಫರ್

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚಿನ ಪ್ರೊಡಕ್ಟ್ ಗಳಿಗೆ 5%ದ ವರೆಗಿನ ಅನಿಯಮಿತ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಕೆದಾರರಿಗೆ 5% ಕ್ಯಾಷ್ ಬ್ಯಾಕ್, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಗೆ ಹೆಚ್ಚುವರಿ 5% ರಿಯಾಯಿತಿ,ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆ ಮಾಡಿದವರಿಗೆ 5% ಇನ್ಸೆಂಟ್ ರಿಯಾಯಿತಿ ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಗಳು ಲಭ್ಯವಿದೆ.

ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 75% ದ ವರೆಗೆ ರಿಯಾಯಿತಿ

ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 75% ದ ವರೆಗೆ ರಿಯಾಯಿತಿ

ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ ನಿಮಗೆ 75% ದ ವರೆಗೆ ರಿಯಾಯಿತಿ ಲಭ್ಯವಾಗುತ್ತದೆ.ಕೆಲವು ಬ್ಲೂಟೂತ್ ಹೆಡ್ ಫೋನ್ ಗಳನ್ನು ಕೂಡ ನೀವು ಖರೀದಿಸಬಹುದಾಗಿದೆ ಉದಾಹರಣೆಗೆ ಬೋಡ್ ರಾಕರ್ಟ್ಸ್ಜ್ 255F ನ್ನು ನೀವು ರುಪಾಯಿ.1,399 ಖರೀದಿಸುವ ಅವಕಾಶವಿದೆ. ಇದನ್ನು ಖರೀದಿಸುವ ಮೂಲಕ ನಿಮಗೆ ಬಾಲಿವುಡ್ ನಟಿ ಜಾಕ್ವಲಿಟ್ ಫರ್ನಾಂಡೀಸ್ ನ್ನು ಭೇಟಿ ಮಾಡುವ ಅವಕಾಶವೂ ಲಭ್ಯವಾಗಬಹುದು. ನೀವು ಬೋಟ್ ಸ್ಟೋನ್ 1000 14W ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್ ನ್ನು ಕೂಡ ನೀವು ರುಪಾಯಿ. 2,799 ಜೊತೆಗೆ 59% ರಿಯಾಯಿತಿಯಲ್ಲಿ ಖರೀದಿಸಬಹುದು.

ಲ್ಯಾಪ್ ಟಾಪ್ ಗಳಿಗೆ 50% ದ ವರೆಗೆ ರಿಯಾಯಿತಿ

ಲ್ಯಾಪ್ ಟಾಪ್ ಗಳಿಗೆ 50% ದ ವರೆಗೆ ರಿಯಾಯಿತಿ

ಕೆಲವು ಲ್ಯಾಪ್ ಟಾಪ್ ಗಳ ಖರೀದಿಯಲ್ಲಿ ಗ್ರಾಹಕರು 50% ದ ವರೆಗೆ ರಿಯಾಯಿತಿಯನ್ನು ಈ ಸೇಲ್ ನಲ್ಲಿ ಪಡೆದುಕೊಳ್ಳಬಹುದು. ಆಕ್ಸರ್ ಸ್ವಿಫ್ಟ್ ಐ5 8ನೇ ಜನರೇಷನ್ ನ್ನು ರುಪಾಯಿ. 55, 990 ಜೊತೆಗೆ 14% ರಿಯಾಯಿತಿಯಲ್ಲಿ ಖರೀದಿಸಬಹುದು ಮತ್ತು ಇತ್ಯಾದಿ ಹಲವು ಆಫರ್ ಲಭ್ಯವಿದೆ.ಇದರ ಜೊತೆಗೆ ಅಂದರೆ ಲ್ಯಾಪ್ ಟಾಪ್ ಗಳ ಜೊತೆಗೆ ಲ್ಯಾಪ್ ಟಾಪ್ ಟೇಬಲ್ ಗಳಿಗೆ 10% ರಿಯಾಯಿತಿ ಪಡೆದುಕೊಳ್ಳಬಹುದು.

ಮೊಬೈಲ್ ಆಕ್ಸಸರೀಸ್ ಗಳನ್ನು ಆರಂಭಿಕ ಬೆಲೆ 99 ರುಪಾಯಿಯಿಂದ ಖರೀದಿಸುವುದಕ್ಕೆ ಅವಕಾಶ

ಮೊಬೈಲ್ ಆಕ್ಸಸರೀಸ್ ಗಳನ್ನು ಆರಂಭಿಕ ಬೆಲೆ 99 ರುಪಾಯಿಯಿಂದ ಖರೀದಿಸುವುದಕ್ಕೆ ಅವಕಾಶ

ಕೇವಲ 99 ರುಪಾಯಿಗೆ ಮೊಬೈಲ್ ಆಕ್ಸಸರೀಸ್ ಗಳನ್ನು ಖರೀದಿಸುವ ಅವಕಾಶವಿದೆ. ಸಿಸ್ಕಾ WC-2A ಮೊಬೈಲ್ ಚಾರ್ಜರ್ ನಿಮಗೆ ಕೇವಲ 349 ರುಪಾಯಿಗೆ ಸಿಗುತ್ತದೆ ಜೊತೆಗೆ 30% ರಿಯಾಯಿತಿ ಲಭ್ಯವಿದೆ. ಎಂಐ ರೆಡ್ಮಿ ನೋಟ್ 5 ಪ್ರೋ ಗೆ MTT ಬ್ಯಾಕ್ ಕವರ್ ನ ಬೆಲೆ ಕೇವಲ 399 ರುಪಾಯಿಗಳು ಅಂದರೆ 60% ರಿಯಾಯಿತಿ ಬೆಲೆ ಲಭ್ಯವಿದೆ. ಹೀಗೆ ಹಲವು ಆಫರ್ ಬೆಲೆ ನಿಮಗಾಗಿ ಕಾದಿವೆ.

ಸ್ಮಾರ್ಟ್ ಧರಿಸಬಹುದಾದ ವಸ್ತುಗಳು ಮತ್ತು ಮನೆಯ ಡಿವೈಸ್ ಗಳಿಗೆ 40% ದ ವರೆಗೆ ರಿಯಾಯಿತಿ

ಸ್ಮಾರ್ಟ್ ಧರಿಸಬಹುದಾದ ವಸ್ತುಗಳು ಮತ್ತು ಮನೆಯ ಡಿವೈಸ್ ಗಳಿಗೆ 40% ದ ವರೆಗೆ ರಿಯಾಯಿತಿ

ಕೆಲವು ಸ್ಮಾರ್ಟ್ ಧರಿಸಬಹುದಾದ ವಸ್ತುಗಳು ಮತ್ತು ಮನೆಯ ಡಿವೈಸ್ ಗಳು 40%ದ ವರೆಗಿನ ರಿಯಾಯಿತಿಯಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಸಿಗುತ್ತದೆ. ಎಂಐ ಬ್ಯಾಂಡ್ 3 ಯನ್ನು ನೀವು 9% ರಿಯಾಯಿತಿಯಲ್ಲಿ ಅಂದರೆ 1,999 ರುಪಾಯಿ ಬೆಲೆಯಲ್ಲಿ ಖರೀದಿಸಬಹುದಾಗಿದೆ.ಹಾನರ್ ಬ್ಯಾಂಡ್ 5 ನ್ನು 2,599 ರುಪಾಯಿಗಳು ಜೊತೆಗೆ 13% ರಿಯಾಯಿತಿಯಲ್ಲಿ ಸಿಗುತ್ತದೆ. ಇನ್ನು ಹಲವು ಆಫರ್ ಗಳಿವೆ.

ಡಾಟಾ ಸ್ಟೋರೇಜ್ ಡಿವೈಸ್ ಗಳಿಗೆ 40% ದ ವರೆಗೆ ರಿಯಾಯಿತಿ

ಡಾಟಾ ಸ್ಟೋರೇಜ್ ಡಿವೈಸ್ ಗಳಿಗೆ 40% ದ ವರೆಗೆ ರಿಯಾಯಿತಿ

ಕೆಲವು ಡಾಟಾ ಸ್ಟೋರೇಜ್ ಡಿವೈಸ್ ಗಳಿಗೆ 40% ದ ವರೆಗೆ ರಿಯಾಯಿತಿ ಇದೆ. WD 1.5 TB ವಯರ್ಡ್ ಹಾರ್ಡ್ ಡಿಸ್ಕ್ ಡ್ರೈವ್ ನ್ನು ಕೇವಲ 3,999 ರುಪಾಯಿಗೆ ಜೊತೆಗೆ 15% ರಿಯಾಯಿತಿ ಬೆಲೆಯಲ್ಲಿ ಲಭ್ಯ. ಕೆಲವು ಇತರೆ ಸ್ಟೋರೇಜ್ ಡಿವೈಸ್ ಗಳೂ ಕೂಡ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.

ಕ್ಯಾಮರಾ ಗಳಿಗೆ 50% ದ ವರೆಗೆ ರಿಯಾಯಿತಿ

ಕ್ಯಾಮರಾ ಗಳಿಗೆ 50% ದ ವರೆಗೆ ರಿಯಾಯಿತಿ

ಆಸಕ್ತ ಗ್ರಾಹಕರು ಕೆಲವು ಕ್ಯಾಮರಾಗಳನ್ನು ಮತ್ತು ಆಕ್ಸಸರೀಸ್ ಗಳನ್ನು 50% ರಿಯಾಯಿತಿಯಲ್ಲಿ ಖರೀದಿಸಬಹುದು. ಫೂಜಿ ಫಿಲ್ಮ್ ಎಕ್ಸ್ ಸರಣಿಯ ಎಕ್ಸ್-ಟಿ100 ಮಿರರ್-ಲೆಸ್ ಕ್ಯಾಮರಾ ಬಾಡಿಯನ್ನು 31,999 ರುಪಾಯಿಗೆ ಜೊತೆಗೆ 20% ರಿಯಾಯಿತಿಯಲ್ಲಿ ಖರೀದಿಸಬಹುದು. ನಾಯ್ಸ್ ಪ್ಲೇ ಸ್ಪೋರ್ಟ್ಸ್ ಮತ್ತು ಆಕ್ಷನ್ ಕ್ಯಾಮರಾಗಳು 3,499 ರುಪಾಯಿಗೆ ಜೊತೆಗೆ 50% ರುಪಾಯಿಗೆ ಸಿಗುತ್ತದೆ.

ಪವರ್ ಬ್ಯಾಂಕ್ ಗಳ ಆರಂಭಿಕ ಬೆಲೆ ಕೇವಲ 99 ರುಪಾಯಿಗಳು

ಪವರ್ ಬ್ಯಾಂಕ್ ಗಳ ಆರಂಭಿಕ ಬೆಲೆ ಕೇವಲ 99 ರುಪಾಯಿಗಳು

ಪವರ್ ಬ್ಯಾಂಕ್ ಗಳನ್ನು 99 ರುಪಾಯಿ ಬೆಲೆಯ ಅತ್ಯುತ್ತಮ ಆಫರ್ ಗಳಲ್ಲಿ ಖರೀದಿಸುವ ಅವಕಾಶವಿದೆ.ಐಪ್ರೋ ಪವರ್ ಬ್ಯಾಂಕ್ ಬೆಲೆ 399 ರುಪಾಯಿಗಳು.ಫ್ಲಿಪ್ ಕಾರ್ಟ್ ಸ್ಮಾರ್ಟ್ ಬ್ಯೂ ಪವರ್ ಬ್ಯಾಂಕ್ ಗಳ ಆರಂಭಿಕ ಬೆಲೆ 399 ರುಪಾಯಿಗಳು.ಫಿಲಿಪ್ಸ್ ಪವರ್ ಬ್ಯಾಂಕ್ ಗಳ ಆರಂಭಿಕ ಬೆಲೆ 699 ರುಪಾಯಿಗಳು. ಹೀಗೆ ಇತ್ಯಾದಿ ಆಫರ್ ಗಳು ಲಭ್ಯವಿದೆ.

ಟ್ಯಾಬ್ಲೆಟ್ಸ್ ಗಳಿಗೆ 45% ದ ವರೆಗೆ ರಿಯಾಯಿತಿ

ಟ್ಯಾಬ್ಲೆಟ್ಸ್ ಗಳಿಗೆ 45% ದ ವರೆಗೆ ರಿಯಾಯಿತಿ

ಕೆಲವು ಟ್ಯಾಬ್ಲೆಟ್ ಗಳಿಗೆ 45% ದ ವರೆಗೆ ರಿಯಾಯಿತಿ ಇದೆ. ಲೆನೊವಾ ಯೋಗಾ 3 ಯನ್ನು ನೀವು 12,990 ರುಪಾಯಿಗಳು ಜೊತೆಗೆ 27 % ರಿಯಾಯಿತಿಯಲ್ಲಿ ಖರೀದಿಸಬಹುದು. ಆಪಲ್ ಐಪ್ಯಾಡ್ ಮಿನಿಯನ್ನು ರುಪಾಯಿ 34,900 ಕ್ಕೆ ಖರೀದಿಸುವ ಅವಕಾಶವಿದೆ. ಮತ್ತು ಇತರೆ ಹಲವು ಅತ್ಯುತ್ತಮ ಬ್ರ್ಯಾಂಡಿನ ಟ್ಯಾಬ್ಲೆಟ್ ಗಳು ಬಹಳ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

ಕಂಪ್ಯೂಟರ್ ವಸ್ತುಗಳಿಗೆ 45% ದ ವರೆಗೆ ರಿಯಾಯಿತಿಯ ಅತ್ಯುತ್ತಮ ಡೀಲ್ ಗಳು

ಕಂಪ್ಯೂಟರ್ ವಸ್ತುಗಳಿಗೆ 45% ದ ವರೆಗೆ ರಿಯಾಯಿತಿಯ ಅತ್ಯುತ್ತಮ ಡೀಲ್ ಗಳು

ಕಂಪ್ಯೂಟರ್ ಪೆರಿಫೆರಲ್ಸ್ ಗಳಿಗೆ 45% ದ ವರೆಗೆ ರಿಯಾಯಿತಿ ಇದೆ. ಫ್ಲಿಪ್ ಕಾರ್ಟ್ ಲಾಜಿಟೆಕ್ ಬಿ100 ವಯರ್ಡ್ ಆಪ್ಟಿಕಲ್ ಮೌಸ್ ನ್ನು ರುಪಾಯಿ 259 ಕ್ಕೆ ಮಾರಾಟ ಮಾಡುತ್ತಿದೆ ಅಂದರೆ ನಿಮಗೆ 24% ರಿಯಾಯಿತಿ ಸಿಗುತ್ತದೆ. ಹೆಚ್ ಪಿ ಸಿ200 ವಯರ್ಡ್ ಕೋಂಬೊ ಕೀಬೋರ್ಡ್ ಮತ್ತು ಮೌಸ್ ರುಪಾಯಿ 698 ಕ್ಕೆ ಸಿಗುತ್ತದೆ ಜೊತೆಗೆ 9% ಆಫರ್ ಬೆಲೆ ಇದೆ.

ಗೇಮಿಂಗ್ ಆಕ್ಸಸರೀಸ್ ಗಳಿಗೆ 45% ದ ವರೆಗೆ ರಿಯಾಯಿತಿ

ಗೇಮಿಂಗ್ ಆಕ್ಸಸರೀಸ್ ಗಳಿಗೆ 45% ದ ವರೆಗೆ ರಿಯಾಯಿತಿ

ಕೆಲವು ಗೇಮಿಂಗ್ ಆಕ್ಸಸರೀಸ್ ಗಳಿಗೆ 45% ದ ವರೆಗೆ ರಿಯಾಯಿತಿ ಇದೆ. ಪೋರ್ಟಲ್ ನಲ್ಲಿ ನೀವು ಗೇಮಿಂಗ್ ಹೆಡ್ ಸೆಟ್ ಗಳನ್ನು ಆರಂಭಿಕ ಬೆಲೆ ರುಪಾಯಿ 449 ಕ್ಕೆ ಖರೀದಿಸಬಹುದು. ಕಂಟ್ರೋಲರ್ಸ್ ಗಳನ್ನು 99 ರುಪಾಯಿಗೆ ಮತ್ತು ಗೇಮಿಂಗ್ ಕೀಬೋರ್ಡ್ ಗಳನ್ನು 599 ರುಪಾಯಿಗೆ ಖರೀದಿಸುವ ಅವಕಾಶವಿದೆ. ಕೋಷನ್ ಜಿ2000 ವಯರ್ಡ್ ಹೆಡ್ ಸೆಟ್ ಜೊತೆಗೆ ಮಿಕ್ 1,199 ರುಪಾಯಿಗೆ ಖರೀದಿಸಬಹುದಾಗಿದ್ದು 25% ರಿಯಾಯಿತಿ ಲಭ್ಯವಾದಂತಾಗುತ್ತದೆ.

ಲ್ಯಾಪ್ ಟಾಪ್ ಆಕ್ಸಸರೀಸ್ ಗಳಿಗೆ 45% ದ ವರೆಗೆ ರಿಯಾಯಿತಿ

ಲ್ಯಾಪ್ ಟಾಪ್ ಆಕ್ಸಸರೀಸ್ ಗಳಿಗೆ 45% ದ ವರೆಗೆ ರಿಯಾಯಿತಿ

ಕೆಲವು ಲ್ಯಾಪ್ ಟಾಪ್ ಆಕ್ಸಸರೀಸ್ ಗಳಿಗೆ 45% ರಿಯಾಯಿತಿ ಇದೆ. ಫ್ಲಿಪ್ ಕಾರ್ಟ್ ನಿಂದ ನೀವು ಡಾಟಾ ಕಾರ್ಡ್ ಗಳನ್ನು 999 ರುಪಾಯಿಗೆ ಖರೀದಿಸಬಹುದು. ಸೆಕ್ಯುರಿಟಿ ಸಾಫ್ಟ್ ವೇರ್ ಜೊತೆಗೆ 70% ರಿಯಾಯಿತಿ ಇದೆ ಮತ್ತು ಕೀಬೋರ್ಡ್ ಗಳಿಗೆ 199 ರುಪಾಯಿ ಬೆಲೆ ಇದೆ. ಹೀಗೆ ಹಲವು ಆಫರ್ ಬೆಲೆ ಫ್ಲಿಪ್ ಕಾರ್ಟ್ ನಲ್ಲಿ ಸಿಗುತ್ತದೆ.

Best Mobiles in India

English summary
Flipkart's grand gadget days has started which will run till August 29, 2019. During the sale, users can purchase some electronic accessories with up to 80% off.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X