Subscribe to Gizbot

ರಿಪಬ್ಲಿಕ್ ಡೇ ಸೇಲ್: ಶೇ.69% ರಿಯಾಯಿತಿ ಆಫರ್ ಘೋಷಿಸಿದ ಫ್ಲಿಪ್‌ಕಾರ್ಟ್...!

Written By:

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಘೋಷಣೆ ಮಾಡಿದ ಬೆನ್ನಲೇ ಫ್ಲಿಪ್‌ಕಾರ್ಟ್‌ ಸಹ ಮತ್ತೊಂದು ದೊಡ್ಡ ಸೇಲ್ ಆಯೋಜನೆ ಮಾಡಲು ಮುಂದಾಗಿದೆ. ಫ್ಲಿಪ್‌ಕಾರ್ಟ್‌ ಜನವರಿ 21 ರಿಂದ 24ರ ವರೆಗೆ ರಿಪಬ್ಲಿಕ್ ಡೇ ಸೇಲ್ ಘೋಷಣೆ ಮಾಡಿದ್ದು, ಇದರಲ್ಲಿ ಸ್ಮಾರ್ಟ್‌ ಫೋನ್, ಟಿವಿಗಳು ಹಾಗೂ ಲ್ಯಾಪ್ ಟಾಪ್ ಗಳ ಮೇಲೆ ಭರ್ಜರಿ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ.

ರಿಪಬ್ಲಿಕ್ ಡೇ ಸೇಲ್: ಶೇ.69% ರಿಯಾಯಿತಿ ಆಫರ್ ಘೋಷಿಸಿದ ಫ್ಲಿಪ್‌ಕಾರ್ಟ್...!

ಅಮೆಜಾನ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಫ್ಲಿಪ್‌ಕಾರ್ಟ್ ಈ ಸೇಲ್ ಆಯೋಜನೆ ಮಾಡಿದೆ ಎನ್ನಲಾಗಿದೆ. ಈಗಾಗಲೇ ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಎರಡು ಶಾಪಿಂಗ್ ತಾಣಗಳು ಒಂದರ ಮೇಲೊಂದು ಸೇಲ್‌ಗಳನ್ನು ಘೋಷಣೆ ಮಾಡುತ್ತಿರುವುದು ಗ್ರಾಹಕರಿಗೆ ಜೇಬಿಗೆ ಲಾಭವನ್ನು ಮಾಡಿತ್ತಿವೆ ಮತ್ತು ಒಳ್ಳೆ ಡೀಲ್ ಗಳನ್ನು ನೀಡುತ್ತಿವೆ.

ಓದಿರಿ:ಜಿಯೋ ಪ್ಲಾನ್ ಕಾಪಿ: ಏರ್‌ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಇದು ಬೆಸ್ಟ್ ಆಯ್ಕೆ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
69% ಕಡಿತ ಆಫರ್:

69% ಕಡಿತ ಆಫರ್:

ಇದಲ್ಲದೇ ಈ ಬಾರಿ 69ನೇ ಗಣರಾಜ್ಯೋತ್ಸವದ ಅಂಗವಾಗಿ ಈ ಬಾರಿ ಫ್ಲಿಪ್‌ಕಾರ್ಟ್ ಕೆಲವು ವಸ್ತುಗಳ ಬೆಲೆಗಳಲ್ಲಿ ಶೇ.69% ಕಡಿತವನ್ನು ಮಾಡಲಿದೆ ಎನ್ನಲಾಗಿದ್ದು, ಇದಲ್ಲದೇ ಈ ಬಾರಿಯ ಸೇಲ್‌ನಲ್ಲಿ ಹೊಸ ತನಗಳನ್ನು ಕಾಣುವ ಸಾಧ್ಯತೆ ಇದೆ.

ಮೊಬೈಲ್ ಮೇಲೆ ಆಫರ್:

ಮೊಬೈಲ್ ಮೇಲೆ ಆಫರ್:

ಈ ಬಾರಿ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಸ್ಮಾರ್ಟ್ ಫೋನ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ. ಬಜೆಟ್ ಸ್ಮಾರ್ಟ್ ಫೋನ್ ಹಾಗೂ ಟಾಪ್ ಎಂಡ್ ಸ್ಮಾರ್ಟ್ ಫೋನ್‌ಗಳನ್ನು ಸಹ ಮಾರಾಟ ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ಇದು ಉತ್ತಮ ಸಮಯವಾಗಿದೆ.

ಲ್ಯಾಪ್ ಟಾಪ್ ಮೇಲೆ ಆಫರ್:

ಲ್ಯಾಪ್ ಟಾಪ್ ಮೇಲೆ ಆಫರ್:

ಇದಲ್ಲದೇ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಲ್ಯಾಪ್ ಟಾಪ್‌ಗಳ ಮೇಲೆ ಭರ್ಜರಿ ಆಫರ್ ಗಳನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ಲ್ಯಾಪ್ ಟಾಪ್ ಗಳು ಮೇಲೆ ಹೆಚ್ಚಿನ ದರ ಕಡಿತವನ್ನು ಘೋಷಣೆ ಮಾಡಲಿದೆ ಎನ್ನುವ ಮಾಹಿತಿ ದೊರೆತಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
TVಗಳ ಮೇಲೆ ಆಫರ್:

TVಗಳ ಮೇಲೆ ಆಫರ್:

ಇದಲ್ಲದೇ ಈ ಬಾರಿ ಟಿವಿಗಳ ಮೇಲೆ ಭರ್ಜರಿ ಆಫರ್ ಕಾಣಬಹುದಾಗಿದೆ. ಇದಲ್ಲದೇ ಗೃಹ ಉಪಯೋಗಿ ವಸ್ತುಗಳ ಮೇಲೆಯೂ ಫ್ಲಿಪ್ ಕಾರ್ಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಹೆಚ್ಚಿನ ಆಫರ್ ಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Flipkart Republic Day Sale to Rival Amazon Great India Sale, Offers on Mobiles Detailed. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot