Subscribe to Gizbot

ಗಿಜ್‌ಬಾಟ್ ಗಿವ್ಅವೇಯಿಂದ ರೆಡ್ಮೀ 2 ಪಾಸ್ ನಿಮ್ಮದಾಗಿಸಿಕೊಳ್ಳಿ

Written By:

ನಮಸ್ಕಾರ ಸ್ನೇಹಿತರೇ! ನಿಮಗಾಗಿ ಇನ್ನೊಂದು ಗಿವ್‌ಅವೇಯನ್ನು ನಾವಿಲ್ಲಿ ಪ್ರಾಯೋಜಿಸುತ್ತಿದ್ದೇವೆ. ಶ್ಯೋಮಿ ರೆಡ್ಮೀ 2 ಗಾಗಿ ಮೂರು ಫ್ಲಿಪ್‌ಕಾರ್ಟ್ ಪಾಸ್‌ಗಳನ್ನು ಗಿವ್ ಅವೇಗಾಗಿ ನಾವು ನಿಮಗೆ ನೀಡುತ್ತಿದ್ದೇವೆ.

ರೆಡ್ಮೀ 2 ವನ್ನು ಬಳಕೆದಾರರು ಸರಿಯಾದ ಫೋನ್ ಎಂದು ಆರಿಸುತ್ತಾರೆ ಎಂದಾದಲ್ಲಿ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಟ್ವೀಟ್ ಮತ್ತು ಪೋಸ್ಟ್ ಮಾಡಲು ವಿನಂತಿಸಲಾಗಿದೆ. ಟ್ವಿಟ್ಟರ್‌ನಲ್ಲಿ (@gizbotcom) ಎಂದೂ ಫೇಸ್‌ಬುಕ್‌ನಲ್ಲಿ @GizBot ಎಂದು ಆಕಾಂಕ್ಷಿಗಳು ಟ್ಯಾಗ್ ಮಾಡಬೇಕಾಗುತ್ತದೆ. ಇನ್ನು ಪ್ರವೇಶದ ಗುಣಮಟ್ಟವನ್ನು ಆಧರಿಸಿ 3 ವಿಜಯಿಗಳನ್ನು ಆರಿಸಲಾಗುವುದು ಈ ವಿಜಯಿಗಳನ್ನು ಟ್ವಿಟ್ಟರ್/ಫೇಸ್‌ಬುಕ್‌ನಿಂದ ಆರಿಸಲಾಗುವುದು.

ಗಿಜ್‌ಬಾಟ್ ಗಿವ್ಅವೇಯಿಂದ ರೆಡ್ಮೀ 2 ಪಾಸ್ ನಿಮ್ಮದಾಗಿಸಿಕೊಳ್ಳಿ

ಅರ್ಹತೆ: ಭಾರತದಲ್ಲಿ ವಾಸವಾಗಿರುವವರಿಗೆ ಮಾತ್ರವೇ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, 18 ವರ್ಷದವರು ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ಮಾತ್ರವೇ ಪ್ರವೇಶಕ್ಕೆ ಅರ್ಹತೆಯಿದೆ. ಶ್ಯೋಮಿಯ ಸಿಬ್ಬಂದಿಗಳು ಅಥವಾ ಸ್ಪರ್ಧೆಯಲ್ಲಿ ಒಳಗೊಂಡಿರುವ ಏಜೆನ್ಸಿಗಳು ಇದಕ್ಕೆ ಅರ್ಹರಾಗಿರುವುದಿಲ್ಲ.

ಸ್ಪರ್ಧೆಯ ಸಮಯ: ಸ್ಪರ್ಧೆಯು ಇಂದು ಮಧ್ಯಾಹ್ನ 1 ಗಂಟೆಯವರೆಗೆ ತೆರೆದಿದೆ.

ಬಹುಮಾನ: ಫ್ಲಿಪ್‌ಕಾರ್ಟ್‌ನಿಂದ 24 ಮಾರ್ಚ್ 2015 ರಂದು ಶ್ಯೋಮಿ ರೆಡ್ಮೀ 2 ವನ್ನು ಖರೀದಿಸುವ ಪಾಸ್ ಅನ್ನು ಒಬ್ಬ ವಿಜಯಿಗೆ ನೀಡಲಾಗುತ್ತದೆ. ಇನ್ನು ಸ್ಪರ್ಧಿಗಳ ಗುಣಮಟ್ಟ ಮತ್ತು ಪ್ರವೇಶಕ್ಕೆ ಅವರ ನಿಷ್ಟೆಯನ್ನು ಆಧರಿಸಿ ಶ್ಯೋಮಿ ಇಂಡಿಯಾ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

ವಿಜಯಿಗಳ ಘೋಷಣೆ: ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ವಿಜಯಿಗಳನ್ನು ಘೋಷಿಸಲಾಗುತ್ತದೆ. ಇನ್ನು ಪ್ರಶಸ್ತಿಯನ್ನು ಪಡೆದುಕೊಳ್ಳಲು ವಿಜಯಿಗಳು ಫ್ಲಿಪ್‌ಕಾರ್ಟ್ ಐಡಿಯನ್ನು ಹೊಂದಿರಬೇಕು ಮತ್ತು ವಿಜಯಿಗಳು ಗುರುತು ಮತ್ತು ಅರ್ಹತೆಯನ್ನು ಪರಿಶೀಲಿಸಲು ವಿನಂತಿಸಿರುವ ಇತರ ಮಾಹಿತಿಗಳನ್ನು ಒದಗಿಸಬೇಕು. ಇನ್ನು ವಿಜಯಿಗಳಿಗೆ ಇಮೇಲ್‌ಗೆ ಉತ್ತರಿಸಲು 1 ದಿನದ ಕಾಲಾವಕಾಶವನ್ನು ನೀಡಲಾಗುತ್ತದೆ ಮತ್ತು ಇದೇ ಸಂದರ್ಭದಲ್ಲಿ ಅವರು ಎಲ್ಲಾ ಮಾಹಿತಿಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

ಇನ್ನು ಶ್ಯೋಮಿ ಒದಗಿಸುವ ಉತ್ಪನ್ನಗಳಿಗೆ ತೃಪ್ತಿದಾಯಕ ಗುಣಮಟ್ಟ, ವ್ಯಾಪರೀಕರಣ, ಬೌದ್ಧಿಕ ಸ್ವತ್ತಿನ ಉಲ್ಲಂಘನೆ ಯಾವುದೇ ರೀತಿಯ ಖಾತರಿಗಳು ಸೇರಿಸಂತೆ ಯಾವುದೇ ವಾರಂಟಿಗಳಿಲ್ಲ.

ಇನ್ನು ಯಾವುದೇ ರೀತಿಯ ಹಾನಿಗೆ ಶ್ಯೋಮಿ ಮತ್ತು ಅದರ ಸಿಬ್ಬಂದಿಗಳು, ಅಧಿಕಾರಿಗಳು, ಡೈರೆಕ್ಟರ್‌ಗಳು, ಶೇರ್‌ಹೋಲ್ಡರ್‌ಗಳು ಜವಬ್ದಾರರಾಗಿರುವುದಿಲ್ಲ.

English summary
GizBot Giveaway: We're Giving Away Three Xiaomi Redmi 2 Flipkart Priority Passes for Free.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot