ಗೂಗಲ್ ಪ್ಲೇ ಸ್ಟೋರಿನಲ್ಲಿ ಟ್ರೈ ನೌ ಹೊಸ ಆಯ್ಕೆ..!

ಗೂಗಲ್ ಆಂಡ್ರಾಯ್ಡ್ ಇನ್ ಸ್ಟೆಂಟ್ ಆಪ್ ಟೆಕ್ನಾಲಜಿಯನ್ನು ಗೂಗಲ್ ಕಳೆದ ವರ್ಷವೇ ಪರಿಚಯಿಸುವುದಾಗಿ ತಿಳಿಸಿತ್ತು. ಈ ಹೊಸ ಆಯ್ಕೆಯೂ ಆಪ್ ಲೋಕದ ಇತಿಹಾಸವನ್ನು ಬದಲಾಯಿಸಲಿದೆ ಎನ್ನಲಾಗಿದೆ.

By Lekhaka
|

ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಆಪ್ ಮಾರ್ಕೆಟ್ ಪ್ಲೇ ಸ್ಟೋರಿನಲ್ಲಿ ಭಾರೀ ಬದಲಾವಣೆಯನ್ನು ಮಾಡಿದೆ ಎನ್ನಲಾಗಿದೆ. ಪ್ಲೇ ಸ್ಟೋರಿನಲ್ಲಿ ಆಪ್ ಬಳಕೆದಾರರು ಹೊಸ ಮಾದರಿಯ ಆಯ್ಕೆಯೊಂದನ್ನು ಪಡೆದುಕೊಳ್ಳಲಿದ್ದು, ಆಂಡ್ರಾಯ್ಡ್ ಆಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳುವ ಮುನ್ನವೇ ಮೊಬೈಲ್ ನಲ್ಲಿ ಬಳಸಿನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಗೂಗಲ್ ಪ್ಲೇ ಸ್ಟೋರಿನಲ್ಲಿ ಟ್ರೈ ನೌ ಹೊಸ ಆಯ್ಕೆ..!

ಗೂಗಲ್ ಆಂಡ್ರಾಯ್ಡ್ ಇನ್ ಸ್ಟೆಂಟ್ ಆಪ್ ಟೆಕ್ನಾಲಜಿಯನ್ನು ಗೂಗಲ್ ಕಳೆದ ವರ್ಷವೇ ಪರಿಚಯಿಸುವುದಾಗಿ ತಿಳಿಸಿತ್ತು. ಈ ಹೊಸ ಆಯ್ಕೆಯೂ ಆಪ್ ಲೋಕದ ಇತಿಹಾಸವನ್ನು ಬದಲಾಯಿಸಲಿದೆ ಎನ್ನಲಾಗಿದೆ,

ಈ ಹೊಸ ಆಯ್ಕೆಯನ್ನು ಬಳಸಿಕೊಳ್ಳುವುದಕ್ಕಾಗಿ ಟ್ರೈ ನೌ ಎನ್ನುವ ಬಟನ್ ಒಂದನ್ನು ನೀಡಲಾಗಿದೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ಬಳಕೆದಾದರರು ಆ ಆಪ್ ಹೇಗಿದೆ ಎಂಬುದನ್ನು ಇನ್ ಸ್ಟಾಲ್ ಮಾಡದೆಯೇ ತಿಳಿಯಬಹುದಾಗಿದೆ.

ಈ ಟ್ರೈ ನೌ ಆಯ್ಕೆಯಿಂದಾಗಿ ಬಳಕೆದಾರರಿಗೆ ಯಾವುದೇ ನಷ್ಟವಾಗುವುದಿಲ್ಲ. ಮೊಬೈಲ್ ಮೆಮೊರಿಯು ಕಡಿಮೆಯಾಗುವುದಿಲ್ಲ. ಹಾಗೆಯೇ ಡೇಟಾ-ವೈಫೈ ಸಹ ಖಾಲಿಯಾಗುವುದಿಲ್ಲ ಎನ್ನಲಾಗಿದೆ.

ನೋಟಿಫಿಕೇಷನ್ ನಿಯಂತ್ರಿಸದಿದ್ದರೆ ಕಿರಿಕಿರಿ ತಪ್ಪಿದ್ದಲ್ಲ!!?ನೋಟಿಫಿಕೇಷನ್ ನಿಯಂತ್ರಿಸದಿದ್ದರೆ ಕಿರಿಕಿರಿ ತಪ್ಪಿದ್ದಲ್ಲ!!?

Best Mobiles in India

Read more about:
English summary
Google’s new ‘Try now’ button will allow you to check apps without installing

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X