TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ನಿನ್ನೆ ತಾನೇ ತನ್ನ 20ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಸರ್ಚ್ ಇಂಜಿನ್ ದೈತ್ಯ ಗೂಗಲ್ ಇಂಟರ್‌ನೆಟ್ ಜಗತ್ತಿನಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಸೆಪ್ಟೆಂಬರ್ 4, 1998ರಲ್ಲಿಯೇ ಗೂಗಲ್ ಪ್ರಾರಂಭವಾಗಿದ್ದರೂ ಗೂಗಲ್ ಪ್ರತಿ ವರ್ಷ ತನ್ನ ಹುಟ್ಟುಹಬ್ಬವನ್ನು ಸೆಪ್ಟಂಬರ್ 27ಕ್ಕೆ ಆಚರಿಸಿಕೊಳ್ಳುತ್ತದೆ. ಕಳೆದ ಎರಡು ದಶಕಗಳಲ್ಲಿ ಹಲವು ಏಳು, ಬೀಳುಗಳನ್ನು ಕೊಂಡಿರುವ ಗೂಗಲ್ ಟೆಕ್ ಜಗತ್ತಿಗೆ ಹಲವು ಕೊಡುಗೆಯನ್ನು ನೀಡಿದೆ.
ತನ್ನ, 20ನೇ ವರ್ಷಕ್ಕೆ ವಿಶೇಷ ವಿಡಿಯೋ ಡೂಡಲ್ ಮಾಡಿ ತಾನು ನಡೆದ ಹಾದಿಯನ್ನು ನೆನಪಿಸಿದ ಗೂಗಲ್ ಡೂಡಲ್‌ನಿಂದಲೂ ಅತಿ ಹೆಚ್ಚು ಪ್ರಸಿದ್ಧಿಯಾಗಿದೆ. ಅದಕ್ಕಾಗಿಯೇ ವಿಶೇಷ ದಿನಗಳಂದು ಗೂಗಲ್ ತನ್ನ ಹೋಮ್‌ಪೇಜ್‌ನಲ್ಲಿ ಡೂಡಲ್ ಪ್ರಕಟಿಸಿ ವಿಶ್ವಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಗೂಗಲ್ ಮೊದಲ ಡೂಡಲ್‌ನ್ನು ಆಗಸ್ಟ್ 30, 1998ರಂದು ಪ್ರಕಟಿಸಿತ್ತು, ಅಲ್ಲಿಂದ ಇಲ್ಲಿಯವರೆಗೂ ಅನೇಕ ಡೂಡಲ್‌ಗಳನ್ನು ಪ್ರಕಟಿಸುತ್ತಲೆ ಬಂದಿದೆ. ಅಂತಹ ಡೂಡಲ್‌ಗಳಲ್ಲಿ ಭಾರತದ ಪಾಲು ಬಹಳಷ್ಟಿದ್ದು, ಭಾರತಕ್ಕೆ ಸಂಬಂಧಿಸಿದ ವಿಶೇಷ ಡೂಡಲ್‌ಗಳನ್ನು ಇಲ್ಲಿ ನೀಡಲಾಗಿದೆ.
1.
2018ರ ಗಣರಾಜ್ಯೋತ್ಸವ
2.
ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ 94ನೇ ಜನ್ಮದಿನ
3.
ದಾದಾಸಾಹೇಬ ಪಾಲ್ಕೆ ಅವರ 148ನೇ ಹುಟ್ಟುಹಬ್ಬ
4.
ನೂತಾನ್ ಅವರ 81ನೇ ಜನ್ಮದಿನ
5.
ವರ್ಗೀಸ್ ಕುರಿಯನ್ ಅವರ 94ನೇ ಜನ್ಮದಿನ
7
ಮಂಗಳಯಾನದ ತಿಂಗಳ ಯಶಸ್ಸು
8.
ಗಾಂಧಿ ಜಯಂತಿ
9
ಭಾರತದ ಪ್ರಥಮ ಪ್ಯಾಸೆಂಜರ್ ರೈಲಿನ 160ನೇ ವಾರ್ಷಿಕೋತ್ಸವ
6
ಪ್ರಥಮ ಕ್ರಿಕೆಟ್ ಟೆಸ್ಟ್ ಪಂದ್ಯದ 140ನೇ ವಾರ್ಷಿಕೋತ್ಸವ
10
ಎಂ.ಎಫ್.ಹುಸೇನ್ ಅವರ 100ನೇ ಜನ್ಮದಿನ
11
ಕುವೆಂಪು ಜನ್ಮದಿನ
12
ಡಾ.ರಾಜಕುಮಾರ ಜನ್ಮದಿನ
13
ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ
14
2015ರ ಕ್ರಿಕೆಟ್ ವಿಶ್ವಕಪ್ನ ಭಾರತ ಮತ್ತು ಪಾಕಿಸ್ತಾನ ಪಂದ್ಯ
15
ಮೊದಲ ಡೂಡಲ್