ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

Written By:

ಗೂಗಲ್ ಇತ್ತೀಚೆಗೆ 2 ಇಂಚಿನ ಕ್ರೋಮ್‌ಕಾಸ್ಟ್ ಅನ್ನು ಲಾಂಚ್ ಮಾಡಿದೆ. ಈ ಡಾಂಗಲ್ ಅನ್ನು ಬಳಸಿ ನಿಮ್ಮ ಟಿವಿಯಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ನೋಡಬಹುದು ಹಾಗೂ ಸ್ಟ್ರೀಮ್ ಮಾಡಬಹುದು. ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ಮಾಹಿತಿ, ಚಲನಚಿತ್ರ, ವೀಡಿಯೊ, ಫೋಟೋಗಳನ್ನು ಟಿವಿಯ ದೊಡ್ಡ ಪರದೆಯಲ್ಲಿ ವೀಕ್ಷಿಸಬಹುದು. ವೈಫೈ ನೆಟ್‌ವರ್ಕ್ ಅನ್ನು ಬಳಸಿ ನಿಮ್ಮ ಟಿವಿ ನೆಟ್‌ವರ್ಕ್‌ಗೆ ಸಂಪರ್ಕವನ್ನು ಹೊಂದಬಹುದಾಗಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಅಪ್ಲಿಕೇಶನ್‌ಗಳು

ನಿಮ್ಮ ಫೋನ್ ಅನ್ನು ಬಳಸಿ ಯೂಟ್ಯೂಬ್ ಅಥವಾ ನೆಟ್‌ಫ್ಲಿಕ್ಸ್ ವೀಡಿಯೊವನ್ನು ಆಯ್ಕೆಮಾಡಬಹುದಾಗಿದೆ ಮತ್ತು ಕಾಸ್ಟ್ ಬಟನ್ ಅನ್ನು ಒತ್ತುವ ಮೂಲಕ ನಿಮ್ಮ ಟಿವಿಗೆ ಇದನ್ನು ಸ್ಟ್ರೀಮ್ ಮಾಡಬಹುದು. ಇಂದಿನ ಲೇಖನದಲ್ಲಿ ಕ್ರೋಮ್ ಕಾಸ್ಟ್ ಅನ್ನು ನಿಮ್ಮ ಟಿವಿಗೆ ಹೇಗೆ ಸಂಪರ್ಕಪಡಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ನಿಮ್ಮ ಟಿವಿಯಲ್ಲಿರುವ ಎಚ್‌ಡಿಎಮ್ಐ ಪೋರ್ಟ್‌ಗೆ ಎಚ್‌ಡಿಎಮ್ಐ ಕನೆಕ್ಟರ್ ಸಂಪರ್ಕಪಡಿಸಿಇದು ತುಂಬಾ ಬಿಗಿಯಾಗಿದ್ದಲ್ಲಿ ಸೇರ್ಪಡಿತ ಎಚ್‌ಡಿಎಮ್ಐ ಎಕ್ಸಟನ್ಶನ್ ಕೇಬಲ್ ಬಳಸಿ.

 ಹಂತ: 2

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ಕ್ರೋಮ್‌ಕಾಸ್ಟ್‌ನಲ್ಲಿ ಮೈಕ್ರೋಯುಎಸ್‌ಬಿ ಪೋರ್ಟ್‌ಗೆ ಯುಎಸ್‌ಬಿ ಕೇಬಲ್ ಸಂಪರ್ಕಪಡಿಸಿ
ಯುಎಸ್‌ಬಿ ಕೇಬಲ್‌ನ ಇನ್ನೊಂದು ತುದಿಯನ್ನು ಪವರ್ ಅಡಾಪ್ಟರ್‌ಗೆ ಸಂಪರ್ಕಪಡಿಸಿ ಮತ್ತು ಔಟ್‌ಲೆಟ್‌ಗೆ ಪ್ಲಗಿನ್ ಮಾಡಿ.

 ಹಂತ: 3

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ನಿಖರವಾದ ಎಚ್‌ಡಿಎಮ್ಐ ಪೋರ್ಟ್‌ಗೆ ನಿಮ್ಮ ಟಿವಿ ಇನ್‌ಪುಟ್ ಬದಲಾಯಿಸಿ
ಕ್ರೋಮ್ ಕಾಸ್ಟ್ ಆನ್ ಆಗಿದೆ ಎಂಬುದು ನಿಮಗೆ ತಿಳಿದಿದೆ ನಿಮ್ಮ ಟಿವಿ ಪರದೆಯನ್ನು ನೀವು ನೋಡುತ್ತಿದ್ದೀರಿ ಎಂದಾದಲ್ಲಿ.

ಹಂತ: 4

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ಕ್ರೋಮ್‌ಕಾಸ್ಟ್ ಯುಟಿಲಿಟಿಯನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ

ಹಂತ: 5

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ವೈ-ಫೈ ನೆಟ್‌ವರ್ಕ್‌ಗೆ ನಿಮ್ಮ ನೋಟ್‌ಬುಕ್ ಸಂಪರ್ಕಪಡಿಸಿ.

ಹಂತ: 6

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ಗೂಗಲ್‌ನ ಕ್ರೋಮ್ ಬ್ರೌಸರ್ ಅನ್ನು ನಿಮ್ಮ ಮ್ಯಾಕ್ ಅಥವಾ ಪಿಸಿಗೆ ಇನ್‌ಸ್ಟಾಲ್ ಮಾಡಿ; ಇತರ ಬ್ರೌಸರ್‌ಗಳೊಂದಿಗೆ ಕ್ರೋಮ್‌ಕಾಸ್ಟ್ ಕಾರ್ಯನಿರ್ವಹಿಸುವುದಿಲ್ಲ.

ಹಂತ: 7

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ಕ್ರೋಮ್‌ಕಾಸ್ಟ್ ಯುಟಿಲಿಟಿಯನ್ನು ಡೌನ್‌ಲೋಡ್ ಮಾಡಿ

ಹಂತ: 8

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

www.google.com/chromecast ಸೆಟಪ್‌ನಲ್ಲಿ ಡೌನ್‌ಲೋಡ್ ಮಾಡಿ, ಮತ್ತು ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಮಾಡಿ.

ಹಂತ: 9

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ಕ್ರೋಮ್ ಕಾಸ್ಟ್ ಯುಟಿಲಿಟಿಯನ್ನು ಲಾಂಚ್ ಮಾಡಿ

ಹಂತ: 10

ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

"ದಟೀಸ್ ಮೈ ಕೋಡ್" ಎಂದು ಹೇಳುವ ಬಟನ್ ಒತ್ತಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google recently took the wraps off of a new, 2-inch long stick called Chromecast. This $35 dongle that attaches to your TV, and lets you stream and control video from YouTube and Netflix using your phone, tablet or laptop.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot