ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಅಪ್ಲಿಕೇಶನ್‌ಗಳು

Posted By:

ನಿಮ್ಮ ಫೋನ್ ಆಮೆಗತಿಯಲ್ಲಿ ಚಾಲನೆಯಾಗುತ್ತಿದೆಯೇ? ಚಿಂತೆ ಬಿಡಿ ನಿಮಗಾಗಿ ಇಂದಿನ ಲೇಖನದಲ್ಲಿ ನಿಮ್ಮ ಫೋನ್ ಅನ್ನು ವೇಗಗೊಳಿಸುವ ಐದು ಸಲಹೆಗಳೊಂದಿಗೆ ಬಂದಿದ್ದೇವೆ. ನಿಮ್ಮ ಫೋನ್ ಅನ್ನು ವೇಗಗೊಳಿಸುವ ಈ ಸಲಹೆಗಳು ನಿಜಕ್ಕೂ ಹೆಚ್ಚು ಪ್ರಯೋಜನಕಾರಿ ಎಂದೆನಿಸಿದ್ದು ಫೋನ್‌ನ ವೇಗವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಇದನ್ನೂ ಓದಿ: ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಗಿಜ್‌ಬಾಟ್ ಇಂದು ನಿಮ್ಮ ಫೋನ್‌ನ ವೇಗವನ್ನು ವರ್ಧಿಸುವ ಟಾಪ್ 5 ಅಪ್ಲಿಕೇಶನ್‌ಗಳನ್ನು ನೀಡುತ್ತಿದ್ದು ನಿಮ್ಮ ಫೋನ್‌ನ ಕಾರ್ಯಕ್ಷಮತೆಯನ್ನು ಇದು ವರ್ಧಿಸುತ್ತದೆ. ಆ ಅಪ್ಲಿಕೇಶನ್‌ಗಳು ಯಾವುವು ಮತ್ತು ಅವುಗಳನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲೀನ್ ಮಾಸ್ಟರ್

ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಅಪ್ಲಿಕೇಶನ್‌ಗಳು

ಜಗತ್ತಿನ ಹೆಚ್ಚು ವಿಶ್ವಾಸಾರ್ಹ ಅಪ್ಟಿಮೈಸರ್ ಎಂದೆನಿಸಿರುವ ಕ್ಲೀನ್ ಮಾಸ್ಟರ್ ನಿಮ್ಮ ಫೋನ್ ಅನ್ನು ವೇಗಗೊಳಿಸಿ ಬ್ಯಾಟರಿ ಸಮಸ್ಯೆಯನ್ನು ದೂರಮಾಡುತ್ತದೆ. ನಿಮ್ಮ ಡಿವೈಸ್ ಅಂತೆಯೇ ಎಸ್‌ಡಿ ಕಾರ್ಡ್‌ನ ವೇಗವನ್ನು ಇದು ವರ್ಧಿಸುತ್ತದೆ. ಅಂತೆಯೇ ನಿಮ್ಮ ಡಿವೈಸ್‌ನಲ್ಲಿ ಎಷ್ಟು ಸಿಪಿಯು ಖರ್ಚಾಗಿದೆ ಎಂಬುದನ್ನು ಇದು ಲೆಕ್ಕಹಾಕುತ್ತದೆ
ಇಲ್ಲಿ ಡೌನ್‌ಲೋಡ್ ಮಾಡಿ

ಆಂಡ್ರಾಯ್ಡ್ ಬೂಸ್ಟರ್

ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಅಪ್ಲಿಕೇಶನ್‌ಗಳು

ಜಾಹೀರಾತು ರಹಿತ ಅಪ್ಲಿಕೇಶನ್ ಇದಾಗಿದ್ದು ನಿಮ್ಮ ಫೋನ್‌ನ ವೇಗವನ್ನು ಇದು ವರ್ಧಿಸುತ್ತದೆ. ನಿಮ್ಮ ಬ್ಯಾಟರಿಯನ್ನು ಮುಗಿಸುತ್ತಿರುವ ಹಿನ್ನಲೆಯಲ್ಲಿ ರನ್ ಆಗುತ್ತಿರುವ ಅಪ್ಲಿಕೇಶನ್‌ಗಳನ್ನು ಇದು ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

ಕ್ಲೀನರ್

ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಅಪ್ಲಿಕೇಶನ್‌ಗಳು

ಇದು ಸ್ಮಾರ್ಟ್ ರಾಮ್ ಬೂಸ್ಟರ್ ಎಂದೇ ಪ್ರಸಿದ್ಧವಾಗಿದ್ದು ಇದರಲ್ಲಿ ಅಳವಡಿಸಲಾಗಿರುವ ಆಯ್ಕೆಗಳನ್ನು ಬಳಸುವ ಮೂಲಕ ನಿಮ್ಮ ಫೋನ್ ಅನ್ನು ವೇಗಗೊಳಿಸಬಹುದು. ನಿಮ್ಮ ಫೋನ್‌ನ ಕ್ಯಾಶ್ ಅನ್ನು ಸ್ವಚ್ಛಗೊಳಿಸುವುದರ ಜೊತೆಗೆ ನಿಮ್ಮ ಫೋನ್ ಎಸ್‌ಡಿ ಕಾರ್ಡ್ ಅನ್ನು ಕೂಡ ಇದು ಸ್ವಚ್ಛಗೊಳಿಸುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

ಸ್ಪೀಡ್ ಬೂಸ್ಟರ್

ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಅಪ್ಲಿಕೇಶನ್‌ಗಳು

ಡಿಯು ಸ್ಪೀಡ್ ಬೂಸ್ಟರ್ ಆಂಡ್ರಾಯ್ಡ್‌ನ ಅಪ್ಟಿಮೈಸರ್ ಮತ್ತು ಕ್ಲೀನರ್ ಅಪ್ಲಿಕೇಶನ್ ಆಗಿದ್ದು ಇದು ಅಂತರ್ನಿರ್ಮಿತ ಆಂಟಿವೈರಸ್ ಭದ್ರತೆಯೊಂದಿಗೆ ಬಂದಿದೆ.
ಇಲ್ಲಿ ಡೌನ್‌ಲೋಡ್ ಮಾಡಿ

ಸಿಸ್ಟಮ್ ಕ್ಲೀನರ್

ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಅಪ್ಲಿಕೇಶನ್‌ಗಳು

ನಿಮ್ಮ ಸ್ಮಾರ್ಟ್‌ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಹೆಚ್ಚು ಪ್ರಯೋಜನಕಾರಿ ಅಪ್ಲಿಕೇಶನ್ ಇದಾಗಿದ್ದು ನಿಮ್ಮ ಫೋನ್‌ನ ಅಪ್‌ಡೇಟ್ ಅನ್ನ ಈ ಅಪ್ಲಿಕೇಶನ್ ನಿಖರವಾಗಿ ಮಾಡುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Is your smartphone slower than a tortoise? Well, have no fear folks, as we have the perfect solution to all your slow, dragging and lagging smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot