ಉಚಿತ ಜಿಯೋ ಫೋನ್ ಕೊಳ್ಳುವುದು ಹೇಗೆ? ಜಿಯೋ ಹೇಳಿಕೊಟ್ಟ ಸರಳ ವಿಧಾನ ಇಲ್ಲಿದೆ..!!

ಜಿಯೋ ಫೋನ್ ಕೊಳ್ಳುವುದು ಹೇಗೆ ಎಂಬುದನ್ನು ಜಿಯೋ ತಿಳಿಸಿದಿಕೊಟ್ಟಿದ್ದು, ಅದನ್ನೇ ನಿಮಗೆ ತಿಳಿಸುವ ಪ್ರಯತ್ನ ಇದಾಗಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸದಾಗಿ ಬಿಡುಗಡೆ ಮಾಡಿರುವ ಜಿಯೋ ಫೋನ್ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ ಎಂದರೆ ತಪ್ಪಾಗುವುದಿಲ್ಲ. ಈಗಾಗಲೇ ಹಲವರು ಮಂದಿ ಈ ಫೋನ್ ಕೊಳ್ಳಲು ಮುಗಿಬಿಳುತ್ತಿದ್ದು, ಈ ಹಿನ್ನಲೆಯಲ್ಲಿ ಫೋನ್ ಖರೀದಿಸುವುದು ಹೇಗೆ ಎಂಬುದನ್ನು ಜಿಯೋ ಹೇಳಿಕೊಡಲು ಮುಂದಾಗಿದೆ.

ಓದಿರಿ: ಜಿಯೋಗೆ ಸೆಡ್ಡು ಐಡಿಯಾದಿಂದ 4G ಪೋನ್: ಬೆಲೆ ಎಷ್ಟು ಗೊತ್ತಾ..?

ಉಚಿತ ಜಿಯೋ ಫೋನ್ ಕೊಳ್ಳುವುದು ಹೇಗೆ? ಜಿಯೋ ಹೇಳಿಕೊಟ್ಟ ಸರಳ ವಿಧಾನ ಇಲ್ಲಿದೆ..!!

ಈ ಫೋನ್ ಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಈಗಾಗಲೇ ಜನರಲ್ಲಿ ಪ್ರಶ್ನೆಯೂ ಮೂಡಿದ್ದು, ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಈ ಫೋನ್ ಬುಕಿಂಗ್ ಶುರುವಾಗಲಿದೆ. ಅಲ್ಲದೇ ಆದ್ಯತೆಯ ಮೇರೆಗೆ ಈ ಫೋನ್ ಗ್ರಾಹಕರ ಕೈ ಸೇರಲಿದೆ. ಈ ಹಿನ್ನಲೆಯಲ್ಲಿ ಜಿಯೋ ಫೋನ್ ಕೊಳ್ಳುವುದು ಹೇಗೆ ಎಂಬುದನ್ನು ಜಿಯೋ ತಿಳಿಸಿದಿಕೊಟ್ಟಿದ್ದು, ಅದನ್ನೇ ನಿಮಗೆ ತಿಳಿಸುವ ಪ್ರಯತ್ನ ಇದಾಗಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಜಿಯೋ ವೆಬ್‌ಸೈಟಿನಲ್ಲಿ ಫೋನ್ ಬುಕ್ ಮಾಡಬಹುದು:

ಜಿಯೋ ವೆಬ್‌ಸೈಟಿನಲ್ಲಿ ಫೋನ್ ಬುಕ್ ಮಾಡಬಹುದು:

ಜಿಯೋ ಫೋನ್ ಕೊಳ್ಳಬೇಕು ಎಂದುಕೊಂಡವರು ಜಿಯೋ ವೈಬ್ ಸೈಟಿನಲ್ಲಿ ನೀವು ಈ ಫೋನ್ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಒಂದು ಆಯ್ಕೆಯನ್ನು ನೀಡಿದ್ದು, ಅದನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಮುಂದೆ ನೋಡುವ.

ಹಂತ 01

ಹಂತ 01

ಮೊದಲಿಗೆ ಜಿಯೋ ವೆಬ್‌ಸೈಟಿಗೆ ಭೇಟಿ ನೀಡಿ.

ಹಂತ 02

ಹಂತ 02

ವೆಬ್‌ಸೈಟಿನಲ್ಲಿ ಹಾಕಿರುವ ' ಇಂಡಿಯಾ ಕಾ ಸ್ಮಾರ್ಟ್‌ಫೋನ್ ಜಿಯೋ ಫೋನ್' ಚಿತ್ರದೊಂದಿಗೆ ಇರುವ '"Keep me posted" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 03:

ಹಂತ 03:

ಅಲ್ಲಿ ನೀಡಿರುವ ಅರ್ಜಿಯಲ್ಲಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ, ಹೆಸರು, ವಿಳಾಸ, ಮೊಬೈಲ್ ನಂಬರ್, ಇಮೇಲ್ ಐಡಿ, ಪಿನ್‌ಕೋಡ್ ಮುಂತಾದವುಗಳನ್ನು ಭರ್ತಿ ಮಾಡಿ.

ಹಂತ 04:

ಹಂತ 04:

ನಂತರ ಟರ್ಮ್ಸ್ ಅಂಡ್ ಕಂಡಿಷನ್ ಆಯ್ಕೆಯ ಮೇಲೆ ಒಪ್ಪಿಗೆ ಸೂಚಿಸಿ

ಹಂತ 05:

ಹಂತ 05:

ಇಷ್ಟು ಮಾಡಿದ ನಂತರದಲ್ಲಿ ನಿಮ್ಮ ರಿಕ್ವೇಸ್ಟ್ ಅನ್ನು ಸಬ್‌ಮಿಟ್ ಮಾಡಿರಿ.

Best Mobiles in India

Read more about:
English summary
Jio has now updated its official website - Jio.com so that you don't miss out on a chance to pre-book the phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X