ಆಂಡ್ರಾಯ್ಡ್ ಫೋನ್‌ನಲ್ಲಿ ಪೋಕ್ಮನ್ ಗೊ ಗೇಮ್ಸ್ ಡೌನ್‌ಲೋಡ್ ಹೇಗೆ?

Written By:

ಪೋಕ್ಮನ್ ಗೊ ಗೇಮ್ಸ್, ಗೇಮಿಂಗ್ ಅಭಿಮಾನಿಗಳಲ್ಲಿ ಹೊಸ ಹುಚ್ಚನ್ನು ಹುಟ್ಟು ಹಾಕಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್‌ಗಳಲ್ಲಿ ನಿನಿತೆಂಡೊ ಹೊರಬಿಟ್ಟಿರುವ ಗೇಮಿಂಗ್ ಆಪ್ ಆಗಿದೆ. ಪೋಕ್ಮನ್ ಗೊ ಅಭಿಮಾನಿಗಳು ವಿಶ್ವದೆಲ್ಲೆಡೆ ಸಾಕಷ್ಟಿದ್ದು, ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಅದನ್ನು ಆಡುವ ಹುಚ್ಚು ಪೋಕ್ಮನ್ ಅಭಿಮಾನಿಗಳಲ್ಲಿದೆ.

ಓದಿರಿ: ಐಫೋನ್ ಟಿಪ್ಸ್: ನೀವೆಷ್ಟು ಜಾಣರು ಎಂಬುದನ್ನು ತಿಳಿದುಕೊಳ್ಳಿ

ಈ ಗೇಮ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಆಪಲ್ ಸ್ಟೋರ್‌ನಲ್ಲಿ ಲಭ್ಯವಿಲ್ಲದಿದ್ದರೂ ಇದರ ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದು ಇದರ ಅಭಿಮಾನಿಗಳಿಗೆ ತಿಳಿದಿರುವುದಿಲ್ಲ. ಆದರೆ ನಿಮ್ಮ ಫೋನ್‌ನಲ್ಲಿ ಪೋಕ್ಮನ್ ಗೊ ಗೇಮ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿರುವೆವು.

ಓದಿರಿ: ಏರ್‌ಟೆಲ್‌ನಿಂದ ವಿಶೇಷ 'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು ಲಾಂಚ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಪಿಕೆ ಫೈಲ್ ಡೌನ್‌ಲೋಡ್ ಮಾಡಲು ಫೋನ್ ಅನ್ನು ಸಿದ್ಧಪಡಿಸಿ

ಎಪಿಕೆ ಫೈಲ್ ಡೌನ್‌ಲೋಡ್ ಮಾಡಲು ಫೋನ್ ಅನ್ನು ಸಿದ್ಧಪಡಿಸಿ

ಇತರ ಮೂಲಗಳಿಂದ ಡೌನ್‌ಲೋಡ್ ಮಾಡಿರುವ ವಿಷಯಗಳನ್ನು ನಿಮ್ಮ ಫೋನ್‌ನಲ್ಲಿ ಚಾಲನೆ ಮಾಡಬಹುದು ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ.

ಸುಭದ್ರ

ಸುಭದ್ರ

ಸೆಟ್ಟಿಂಗ್ ಅನ್ನು ರನ್ ಮಾಡುವುದಕ್ಕೂ ಮುನ್ನ, ಡೌನ್‌ಲೋಡ್ ಮಾಡಿಕೊಂಡಿರುವ ಅಪ್ಲಿಕೇಶನ್‌ಗಳು ಸುಭದ್ರವಾಗಿದೆ ಎಂಬುದನ್ನು ಖಾತ್ರಿಪಡಿಸಿ.

ಸೆಟ್ಟಿಂಗ್‌ ಟಾಗಲ್

ಸೆಟ್ಟಿಂಗ್‌ ಟಾಗಲ್

ಇದನ್ನು ಮಾಡಲು ಸೆಟ್ಟಿಂಗ್ಸ್ > ಆಂಡ್ರಾಯ್ಡ್ ಡಿವೈಸ್ ಸೆಕ್ಯುರಿಟಿಗೆ ಹೋಗಿ. ಅನ್‌ನೋನ್ ಸೋರ್ಸಸ್ ಎಂದು ಹೇಳಲಾದ ಆಪ್ಶನ್‌ನತ್ತ ಸ್ಕ್ರಾಲ್ ಡೌನ್ ಮಾಡಿ. ಇಲ್ಲಿ ಸೆಟ್ಟಿಂಗ್‌ನಲ್ಲಿ ನೀವು ಟಾಗಲ್ ಮಾಡಬೇಕಾಗುತ್ತದೆ.

ಆಂಡ್ರಾಯ್ಡ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವುದು

ಆಂಡ್ರಾಯ್ಡ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವುದು

ಈ ಲಿಂಕ್ ಮೂಲಕ ಪೋಕ್ಮನ್ ಗೊ ಎಪಿಕೆ ಫೈಲ್ ಅನ್ನು ಡಿವೈಸ್‌ನಲ್ಲಿ ಡೌನ್‌ಲೋಡ್ ಮಾಡಿ. ಲಿಂಕ್‌ಗೆ ಹೋಗಿ ಮತ್ತು ಎಪಿಕೆ ಡೌನ್‌ಲೋಡ್ ಮಾಡಿಕೊಳ್ಳಿ ನಂತರ ಓಕೆ ಆಪ್ಶನ್‌ಗೆ ಹೋಗಿ ಇಲ್ಲಿ ವಾರ್ನಿಂಗ್ ಸಂದೇಶ ದೊರೆಯುತ್ತದೆ.

ಎಪಿಕೆ ಫೈಲ್ ಡೌನ್‌ಲೋಡ್

ಎಪಿಕೆ ಫೈಲ್ ಡೌನ್‌ಲೋಡ್

ಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಪೋಕ್ಮನ್ ಗೊ ಎಪಿಕೆ ಫೈಲ್ ಅನ್ನು ಇದು ಡೌನ್‌ಲೋಡ್ ಮಾಡುತ್ತದೆ.

ನೋಟಿಫೀಕೇಶನ್ ಪ್ಯಾನಲ್

ನೋಟಿಫೀಕೇಶನ್ ಪ್ಯಾನಲ್

ಡೌನ್‌ಲೋಡ್ ಮಾಡಿದ ನಂತರ, ನೋಟಿಫೀಕೇಶನ್ ಪ್ಯಾನಲ್ ಅನ್ನು ಸ್ವೈಪ್ ಡೌನ್ ಮಾಡಿ ಮತ್ತು ಫೈಲ್ ಆಯ್ಕೆಮಾಡಿ

ಗೇಮ್ ಇನ್‌ಸ್ಟಾಲ್

ಗೇಮ್ ಇನ್‌ಸ್ಟಾಲ್

ನಿಮ್ಮ ಡಿವೈಸ್‌ನಲ್ಲಿ ಪೋಕ್ಮನ್ ಗೊ ಗೇಮ್ ಅನ್ನು ಇನ್‌ಸ್ಟಾಲ್ ಮಾಡಲು ಇದು ಆರಂಭಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Take a look at the guide over here to know more about downloading Pokémon Go on your Android device and playing the same..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot