ಐಬಿಎಂನ ಈ ಹೊಸ ಸಂಶೋಧನೆ ಕಂಪ್ಯೂಟರ್ ಲೋಕವನ್ನು ತಲ್ಲಣಗೊಳಿಸಲಿದೆ..!

ಕೇವಲ ಒಂದೇ ಒಂದು ಟೆಪ್ ನಲ್ಲಿ 331 TB ಡೇಟಾವನ್ನು ಸ್ಟೋರ್ ಮಾಡಿರುವ IBM. ಈ ಪೋಟೋಟೆಪ್ ಅನ್ನು ಸಾಮಾನ್ಯವಾಗಿ ಒಂದು ಮುಷ್ಠಿಯಲ್ಲಿ ಹಿಡಿಯಬಹುದಾದಷ್ಟು ಗಾತ್ರಕ್ಕೆ ಇಳಿಸಿದೆ.

|

ಕಂಪ್ಯೂಟರ್ ಅವಿಷ್ಕಾರದಲ್ಲಿ ತನ್ನದೇ ಗುರುತು ಹೊಂದಿರುವ IBM ಹೊಸದೊಂದು ಸಂಶೋಧನೆಯನ್ನು ಮಾಡಿದ್ದು, ಡೇಟಾ ಸ್ಟೋರೆಜ್ ನಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದೆ. ಕೇವಲ ಒಂದೇ ಒಂದು ಟೆಪ್ ನಲ್ಲಿ 331 TB ಡೇಟಾವನ್ನು ಸ್ಟೋರ್ ಮಾಡಿರುವ IBM. ಈ ಪೋಟೋಟೆಪ್ ಅನ್ನು ಸಾಮಾನ್ಯವಾಗಿ ಒಂದು ಮುಷ್ಠಿಯಲ್ಲಿ ಹಿಡಿಯಬಹುದಾದಷ್ಟು ಗಾತ್ರಕ್ಕೆ ಇಳಿಸಿದೆ.

ಐಬಿಎಂನ ಈ ಹೊಸ ಸಂಶೋಧನೆ ಕಂಪ್ಯೂಟರ್ ಲೋಕವನ್ನು ತಲ್ಲಣಗೊಳಿಸಲಿದೆ..!

ಒಂದೇ ಒಂದು ಟೆಪ್ ನಲ್ಲಿ ಇಷ್ಟು ಪ್ರಮಾಣದ ಡೇಟಾವನ್ನು ಸ್ಟೋರ್ ಮಾಡುವುದರಲ್ಲಿ IBM ಸಂಶೋಧಕರ ಪಾತ್ರವೂ ಬಹಳ ದೊಡ್ಡದಾಗಿದೆ. ಈ ಸಂಶೋಧಕರು IBMಗೆ 5ನೇ ಬಾರಿ ಡೇಟಾವನ್ನು ಸ್ಟೋರೆಜ್ ಮಾಡುವಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಲು ಸಹಾಯಕಾರಿಯಾಗಿದ್ದಾರೆ.

ಒಂದೇ ಒಂದು ಟೆಪ್ ನಲ್ಲಿ 331 TB ಡೇಟಾ:

ಒಂದೇ ಒಂದು ಟೆಪ್ ನಲ್ಲಿ 331 TB ಡೇಟಾ:

ಸ್ಟೋರೆಜ್ ವಿಚಾರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಇದರಲ್ಲಿ IBM ಮುಂಚೂಣಿಯಲ್ಲಿದೆ. ಈ ಬಾರಿ TS1155 ಎನ್ನುವ ಟೆಪ್ ನಲ್ಲಿ 330 TB ಡೇಟಾವನ್ನು ತುಂಬಿಟ್ಟುಕೊಳ್ಳಬಹುದಾಗಿದೆ.

ಒಂದು ಇಂಚಿನ ಟೆಪ್ ನಲ್ಲಿ 201 GB ಡೇಟಾ:

ಒಂದು ಇಂಚಿನ ಟೆಪ್ ನಲ್ಲಿ 201 GB ಡೇಟಾ:

IBM ಆವಿಷ್ಕರಿಸಿರುವ ಈ ಹೊಸ ಟೆಪ್ ನ ಒಂದು ಇಂಚಿನ ಜಾಗದಲ್ಲಿ ಸುಮಾರು 201 GB ಡೇಟಾವನ್ನು ಸ್ಟೋರ್ ಮಾಡಬಹುದಾಗಿದೆ. ಇದು ಭವಿಷ್ಯದ ಸ್ಟೋರೆಜ್ ಅನ್ನು ಬದಲಾಯಿಸಲಿದೆ ಎಂದಿದೆ.

ವಿಡಿಯೋ ಸ್ಟೋರೆಜ್ ಗೆ ಸಹಾಯಕಾರಿ:

ವಿಡಿಯೋ ಸ್ಟೋರೆಜ್ ಗೆ ಸಹಾಯಕಾರಿ:

ವಿಡಿಯೋ ಗಳನ್ನು ಸ್ಟೋರ್ ಮಾಡಲು, ಬ್ಯಾಕಪ್ ಫೈಲ್ ಗಳನ್ನು ಇಟ್ಟುಕೊಳ್ಳಲು ಈ ಪೋಟೋ ಟೆಪ್ ಸಹಾಯಕಾರಿಯಾಗಲಿದೆ ಎಂದು IBM ಸಂಶೋಧಕರು ತಿಳಿಸಿದೆ.

ಇಲ್ಲಿದೇ ನೋಡಿ ವಿಡಿಯೋ.

IBM ತನ್ನ ಹೊಸ ಸಂಶೋಧನೆಯ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ ವಿಡಿಯೋ ವೊಂದನ್ನು ಬಿಡುಗಡೆ ಮಾಡಿದೆ.

Best Mobiles in India

Read more about:
English summary
Research scientists at IBM have set a new world record for storing data on tape, and managed to store over 330TB of uncompressed data on a single tape cartridge. The cartridge itself is so small that it would easily fit in someone's hands. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X