Subscribe to Gizbot

ಏರ್‌ಟೆಲ್ ಹಾದಿ ಹಿಡಿದ ಐಡಿಯಾ: 12 ತಿಂಗಳ ಉಚಿತ 4G ಡೇಟಾ ಆಫರ್ ...!

Written By:

ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ ಘೋಷಿಸಿದ ಬೆನ್ನಲ್ಲೇ ದರ ಸಮರಕ್ಕೆ ನಿಂತ ಏರ್‌ಟೆಲ್ ನಿಂದ ಸಹ ತನ್ನ ಗ್ರಾಹಕರಿಗೆ ಉಚಿತ 4G ಡೇಟಾ ನೀಡುವ ಕೊಡುಗೆಯನ್ನು ಪ್ರಕಟಿಸಿತು. ಈಗ ಇದೆ ಹಾದಿಯಲ್ಲಿ ಸಾಗಿರುವ ಐಡಿಯಾ, ತನ್ನ ಗ್ರಾಹಕರಿಗೆ ಉಚಿತ 4G ಡೇಟಾ ಆಫರ್ ನೀಡಿದೆ.

ಏರ್‌ಟೆಲ್ ಹಾದಿ ಹಿಡಿದ ಐಡಿಯಾ: 12 ತಿಂಗಳ ಉಚಿತ 4G ಡೇಟಾ ಆಫರ್ ...!

1000 ರೂ. ಒಳಗಿನ 32/64GB ಸಾಮಾರ್ಥ್ಯದ ಬೆಸ್ಟ್ ಟಾಪ್ 5 ಪೆನ್‌ಡ್ರೈವ್‌ಗಳು

3G ಯಿಂದ 4Gಗೆ ಬದಲಾಯಿಸಿಕೊಳ್ಳುವ ಗ್ರಾಹಕರಿಗೆ ಉಚಿತ ಕರೆಗಳ ಜೊತೆಯಲ್ಲಿ ಉಚಿತ ಡೇಟಾ ನೀಡುವ ಪ್ಲಾನ್ ಅನ್ನು ಐಡಿಯಾ ಘೋಷಣೆ ಮಾಡಿದ್ದು, 4G ಮೊಬೈಲ್ ಬಳಸುವ ಗ್ರಾಹಕರಿಗಾಗಿಯೇ ಈ ಕೊಡುಗೆಯನ್ನು ವಿಶೇಷವಾಗಿ ನೀಡುತ್ತಿದೆ.

4G ಮೊಬೈಲ್ ಬಳಸುವ ಗ್ರಾಹಕರಿಗೆ ಪ್ರತಿ ತಿಂಗಳು ಉಚಿತ ಅನಿಯಮಿತ ಕರೆಗಳು ಹಾಗೂ 1GB 4G ಡೇಟಾವನ್ನು ನೀಡುವುದಾಗಿ ಐಡಿಯಾ ಘೋಷಣೆ ಮಾಡಿದ್ದು, ಇದರೊಂದಿಗೆ ಅನಿಯಮಿತ ಎಸ್‌ಎಂಎಸ್‌ಗಳನ್ನು ಮಾಡಬಹುದಾಗಿದೆ. ಗ್ರಾಹಕರು ಈ ಸೇವೆಯನ್ನು ಪಡೆಯಲು ರೂ.348ಕ್ಕೆ ರಿಚಾರ್ಜ್ ಮಾಡಿಸಬೇಕಾಗಿದೆ.

ಏರ್‌ಟೆಲ್ ಹಾದಿ ಹಿಡಿದ ಐಡಿಯಾ: 12 ತಿಂಗಳ ಉಚಿತ 4G ಡೇಟಾ ಆಫರ್ ...!

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ಇದೇ ಆಫರ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೂ ಲಭ್ಯವಿದ್ದು, ಆದರೆ ಇದಕ್ಕೆ ಪ್ರತಿ ತಿಂಗಳು ರೂ.499 ದರವನ್ನು ನಿಗಧಿ ಮಾಡಿದೆ. ಇದರೊಂದಿಗೆ ರೋಮಿಂಗ್ ಕೊಡುಗೆಯನ್ನು ವಿಶೇಷವಾಗಿ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ನೀಡುತ್ತಿದೆ. ಅಲ್ಲದೇ ತನ್ನ ಬ್ರಾಡ್‌ಬ್ಯಾಂಡ್ ಸೇವೆಯ ಮೇಲೆಯೂ ವಿವಿಧ ಆಫರ್ ಗಳನ್ನು ಐಡಿಯಾ ಘೋಷಣೆ ಮಾಡಿದೆ.

Read more about:
English summary
Under the offer, existing Prepaid 4G handset customers will get 1GB free data on Rs 348 recharge pack, in addition to unlimited voice calling and SMS. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot