ಈ ನಿಷ್ಪ್ರಯೋಜಕವಾದ ಆಪ್‌ಗಳಿಂದ ದೂರವಿರಿ !!!

  By Suneel
  |

  ತಂತ್ರಜ್ಞಾನ ಅಭಿವೃದ್ದಿಗೊಂಡಂತೆ ಇಂದು ಹೆಚ್ಚಾಗುತ್ತಿರುವ ಟೆಕ್‌ ವಸ್ತುಗಳೆಂದರೆ ಗ್ಯಾಜೆಟ್ಸ್‌ಗಳು. ಅವುಗಳಲ್ಲಿ ಇಂದು ಸ್ಮಾರ್ಟ್‌ಫೋನ್‌ಗಳು ಸಹ ಆಗಿರಬಹುದು. ಇವುಗಳ ಉತ್ಪಾದನೆ ಹೆಚ್ಚಾದಂತೆ ಸಾಫ್ಟ್‌ವೇರ್‌ ಸಂಶೋಧನೆಗಳು ಹೆಚ್ಚಾಗಿ ಇಂದು ಅಸಂಖ್ಯಾತ ಅಪ್ಲಿಕೇಶನ್‌ಗಳು ಅಭಿವೃದ್ದಿಗೊಂಡಿವೆ.

  ಓದಿರಿ: ಉದ್ಯೋಗಿಗಳು ಬಳಸುವ 11 ಪಾಪುಲರ್‌ ಆಪ್ಸ್‌ಗಳು ಯಾವುವು ?

  ಹಲವು ಅಪ್ಲಿಕೇಶನ್‌ಗಳು ಪಾಪುಲರ್ ಆಗಿವೆ. ಇನ್ನು ಕೆಲವು ಅಲ್ಲಲ್ಲಿ ಮಾತ್ರ ಬಳಸಲ್ಪಡುತ್ತಿವೆ. ಆದರೇ ನೀವು ಕಳೆದ ಲೇಖನದಲ್ಲಿ ಪಾಪುಲರ್‌ ಅಪ್ಲಿಕೇಶನ್‌ ಬಗ್ಗೆ ತಿಳಿದುಕೊಂಡಿದ್ದೀರಿ. ಆದರೆ ಈ ಲೇಖನದಲ್ಲಿ ಎಲ್ಲಾ ಕಾಲಕ್ಕೂ ನಿಷ್ಪ್ರಯೋಜಕವಾದ ಅಪ್ಲಿಕೇಶನ್‌ಗಳ ಬಗ್ಗೆ ಹೇಳಲಿದ್ದೇವೆ. ಹೌದು ಅಂತಹ ಅಪ್ಲಿಕೇಶನ್‌ಗಳು ಇದ್ದಾವ ಎಂಬ ಕುತೂಹಲವನ್ನು ಈ ಲೇಖನ ಓದಿ ತಿಳಿದುಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Peeple

  ಈ ಅಪ್ಲಿಕೇಶನ್‌ ಮಾನವ ಚಟುವಟಿಕೆಗಳಿಗೆ ರೇಟಿಂಗ್‌ ನೀಡುವುದಾಗಿದೆ. ಇದು ಹೆಚ್ಚು ನಿಷ್ಪ್ರಯೋಜಕ ಎಂದು ಟಿವಿ ಶೋ ಒಂದರಲ್ಲಿ ಈಗಾಗಲೇ ಹೇಳಿ ಇದಕ್ಕೂ ರೇಟಿಂಗ್‌ ನೀಡಲಾಗಿದೆ.

  I am Important

  ಈ ಅಪ್ಲಿಕೇಶನ್‌ ಅನ್ನು 2011 ರಲ್ಲಿ iOS ಬಿಡುಗಡೆ ಮಾಡಿತು. ಡೈರಿ ಈವೆಂಟ್ಸ್‌ ಮತ್ತು ಫೇಕ್‌ ಸಂಪರ್ಕಗಳಿಂದ ಫೀಲ್‌ ಇಂಪಾಟೆಂಟ್‌ಎಂದು ಬಳಕೆದಾರರಲ್ಲಿ ಕೇಳಿಸುತ್ತಿತ್ತು. ಇದು ಇನ್ನು ಕೆಲವು ಕಾರಣಗಳಿಂದ ನಿಷ್ಪ್ರಯೋಜಕ ಎಂದು ಗುರುತಿಸಲಾಗಿದೆ.

  Will you marry me?

  ಇದು ಪ್ರಪೋಸ್‌ ಮಾಡಲು ಬಳಸುವ ಅಪ್ಲಿಕೇಶನ್‌ ಆಗಿದೆ.

  Send me to heaven

  ಮೊಬೈಲ್‌ ಅನ್ನು ಎಷ್ಟು ದೂರ ಎಸೆಯುತ್ತೀರೊ ಅಷ್ಟುಎತ್ತರಕ್ಕೆ ಜಾಗತಿಕವಾಗಿ ನಾಯಕರಾಗುತ್ತೀರಿ ಎಂದು ರೆಕಾರ್ಡ್‌ ನೀಡುತ್ತದೆ. ಅಲ್ಲದೇ ಎಷ್ಟು ಬಾರಿ ಎಷ್ಟು ಎತ್ತರಕ್ಕೆ ಎಸೆಯುತ್ತೇವೋ ಅಷ್ಟು ಬಾರಿಯು ಕೂಡ ಉತ್ತರ ನೀಡುತ್ತದೆ. ಇದು ನಿಷ್ಪ್ರಯೋಜಕ ಅಪ್ಲಿಕೇಶನ್‌ ಎನ್ನುವುದರಲ್ಲಿ ಸಂಶಯ ಬೇಡ.

  Tweetpee

  ಈ ಅಪ್ಲಿಕೇಶನ್‌ ಅನ್ನು ಮಗುವಿನ ನಿಕ್ಕರ್‌ಗಳಿಗೆ ಹೊಂದಿಸಿದರೆ ಮಗು ಮೂತ್ರ ವಿಸರ್ಜನೆ ಮಾಡಿದಾಗ ಪೋಷಕರಿಗೆ ಟ್ವೀಟ್‌ ಮಾಡುತ್ತದೆ. ಹಾಗೂ ಅವರು ಅದಕ್ಕೆ ರೀಟ್ವೀಟ್‌ ಮಾಡಬಹುದು. ನೀವೆ ಹೇಳಿ ಮಗು ಇದಕ್ಕೆ ಪ್ರತಿಕ್ರಿಸಬಹುದೇ ಅಥವಾ ವಿಪತ್ತು ಬಗೆ ಹರಿಯಬಹುದೇ.

  Electric razor simulator

  ಈಓಎಸ್‌ ಮತ್ತು ಆಂಡ್ರಾಯ್ಡ್‌ ಗಳಲ್ಲಿ ದುಡ್ಡಿಗೆ ತಕ್ಕನಾಗಿ ಹಲವು ಅಪ್ಲಿಕೇಶನ್‌ಗಳು ಲಭ್ಯವಿವೆ. ಕೆಲವೊಮ್ಮೆ ಅಪ್ಲಿಕೇಶನ್‌ಗಳನ್ನು ತೋರಿಸಿ ಹೆಚ್ಚು ಬೆಲೆ ಹೇಳಲಾಗುತ್ತದೆ. ಈ ಅಪ್ಲಿಕೇಶನ್‌ ನಂತೆ.

  iAmAMan

  ಈ ಅಪ್ಲಿಕೇಶನ್‌ ನಿಮ್ಮ ಹುಡುಗಿಯ ಅವಧಿಯನ್ನು ಹೇಳುತ್ತದೆ. ಅಲ್ಲದೇ ಪ್ರತಿ ಹುಡುಗಿಯರಿಗೂ ವಯಕ್ತಿಕ ಪಾಸ್‌ವರ್ಡ್‌ ನೀಡಿ ಅವರ ಹೆಸರಿನ ಮೇಲೆ ಟ್ಯಾಪ್‌ ಮಾಡಿದರೆ ಕರೆ ಮಾಡಬಹುದಾಗಿದೆ. ಆದರೆ ಈ ರೀತಿಯ ಅಪ್ಲಿಕೇಶನ್‌ನಿಂದ ಪ್ರಯೋಜನವೇನು ಹೇಳಿ.

  Ghost Radar

  ದೆವ್ವ ಪತ್ತೆಮಾಡಬಹುದಾದ ಅಪ್ಲಿಕೇಶನ್‌ ಇದಾಗಿದೆ. ಇದು ಸಾಧ್ಯವೇ

  I am Rich

  ನೀವು ಮನಸ್ಸಿನಿಂದ ಅಂದು ಕೊಂಡದ್ದು ಸಿಗುತ್ತದೆಯೇ ಎಂಬುದನ್ನು ಹೇಳುತ್ತದೆ. ಇದು ಒಂದು ರೀತಿಯ ಫೇಕ್‌ ಅಪ್ಲಿಕೇಶನ್‌ ಆಗಿದ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  You may have heard in recent days of the newest app controversy surrounding Peeple, an app which lets you rate human beings like restaurants or hotels.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more