ಡ್ರೋನ್‌ ಯುದ್ಧಕ್ಕೆ ಸಜ್ಜಾದ ಭಾರತ

By Suneel
|

ಭಾರತ ತನ್ನದೇ ಆದ ರಹಸ್ಯ ಯುದ್ಧ ಡ್ರೋನ್‌ ಅನ್ನು ಅಭಿವೃದ್ದಿಗೊಳಿಸುತ್ತಿದೆ. ಅದನ್ನು (unmanned combat aerial vehicles) ಎಂತಲೂ ಕರೆಲಾಗುತ್ತದೆ. ಇದು ಮಾನವರಹಿತ ಯುದ್ಧ ಡ್ರೋನ್‌ ಆಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಪ್ರಾರಂಭ ಮಾಡುತ್ತಿರುವ ಭಾರತೀಯ ಡ್ರೋನ್‌ ಪಡೆಗೆ 2,650 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಓದಿರಿ: ವಿದ್ಯುತ್‌ ಉತ್ಪಾದಿಸುವ "ಪ್ಲಾಸ್ಟಿಕ್‌ ಹುಲ್ಲು" ಆವಿಷ್ಕರಿಸಿದ ಚೀನಾ

ಮಾನವರಹಿತ  ಯುದ್ಧ ಡ್ರೋನ್‌

ಮಾನವರಹಿತ ಯುದ್ಧ ಡ್ರೋನ್‌

ಭಾರತ ತನ್ನದೇ ಆದ ರಹಸ್ಯ ಯುದ್ಧ ಡ್ರೋನ್‌ ಅನ್ನು ಅಭಿವೃದ್ದಿಗೊಳಿಸುತ್ತಿದೆ. ಅದನ್ನು (unmanned combat aerial vehicles) ಎಂತಲೂ ಕರೆಲಾಗುತ್ತದೆ. ಇದು ಮಾನವರಹಿತ ಯುದ್ಧ ಡ್ರೋನ್‌ ಆಗಿದೆ.

 UCAV

UCAV

UCAV ಯು ಯುದ್ಧ ಕ್ಷಿಪಣಿಗಳನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿದ್ದು, ಶತ್ರು ಕ್ಷಿಪಣಿಗಳ ಗುರಿ ಬಗ್ಗೆ ತಿಳಿದು ಹಿಂದಿರಿಗಿ ಯುದ್ಧಕ್ಕೆ ಬೇಕಾದ ಇತರೆ ಯುದ್ಧಸಾಮಗ್ರಿಗಳನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿದೆ.

2,650 ಕೋಟಿ ಯೋಜನೆ ಘಟಕ

2,650 ಕೋಟಿ ಯೋಜನೆ ಘಟಕ

ಮಾಹಿತಿ ಮೂಲಗಳ ಪ್ರಕಾರ "ಸರ್ಕಾರ 2,650 ಕೋಟಿ ಯೋಜನೆ ಘಟಕವನ್ನು ಅಭಿವೃದ್ದಿಗೊಳಿಸಲು ಅನುಮೋದನೆ ನೀಡಲು ರಕ್ಷಣಾ ಸಚಿವಾಲಯ ಸಮ್ಮತಿ ನೀಡಿದೆ" ಎನ್ನಲಾಗಿದೆ.

ಮಾನವ ರಹಿತ ಯುದ್ಧ ಡ್ರೋನ್‌

ಮಾನವ ರಹಿತ ಯುದ್ಧ ಡ್ರೋನ್‌

ಮಾನವ ರಹಿತ ಯುದ್ಧ ಡ್ರೋನ್‌ ಅಭಿವೃದ್ದಿ ಘಟಕ ಯೋಜನೆ ಬಗ್ಗೆ ಹಣಕಾಸು ಸಚಿವಾಲಯ ಏರ್ಪಡಿಸಿರುವ ತಜ್ಞ ಸಮಿತಿಯು ಇದರ ಮೌಲ್ಯಮಾಪನ ಮಾಡುತ್ತಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.

ಡಿಆರ್‌ಡಿಓ

ಡಿಆರ್‌ಡಿಓ

ಏರೋನಾಟಿಕ್‌ ಡೆವಲಪ್‌ಮೆಂಟ್‌ ಏಜೆನ್ಸಿ-ಡಿಆರ್‌ಡಿಓ, ಪ್ರಾಜೆಕ್ಟ್‌ ಘಟಕ ಆರಂಭಿಸಿದ್ದು, ಐಎಎಫ್‌ ಸಹಯೋಗದೊಂದಿಗೆ ಇತರೆ ಸಹಯೋಗಿಗಳನ್ನು ಪ್ರಾಥಮಿಕ ಹಂತದಲ್ಲಿ ಹೊಂದಲು ಚಿಂತನೆ ನಡೆಸಲಾಗಿದೆ.

 ಭಾರತ ಡ್ರೋನ್‌ ಪಡೆ

ಭಾರತ ಡ್ರೋನ್‌ ಪಡೆ

ಪ್ರಾಯೋಗಿಕವಾಗಿ ಈಗಾಗಲೇ ಇಸ್ರೇಲಿ ಹರೋಪ್‌ "ಕಿಲ್ಲರ್‌" ಡ್ರೋನ್‌ ಗಳ ಮೇಲೆ ಅವುಗಳ ಗುರಿಯನ್ನು ಪತ್ತೆಮಾಡಿ ನಿರ್ಧಿಷ್ಟ ಶತ್ರುಗಳನ್ನು ಸ್ಫೋಟಿಸುವ ಶೈಲಿಯನ್ನು ಪರೀಕ್ಷಿಸಲಾಗಿದೆ.

UCAV ಅತ್ಯಾಧುನಿಕ ಯುದ್ಧ ಡ್ರೋನ್‌

UCAV ಅತ್ಯಾಧುನಿಕ ಯುದ್ಧ ಡ್ರೋನ್‌

ಆಧುನಿಕ ಯುದ್ಧ ರಂಗಕ್ಕೆ ಅತ್ಯಂತ ಮಹತ್ವ ಪಾತ್ರವನ್ನು ಈ ಯುದ್ಧ ಡ್ರೋನ್‌ ವಹಿಸಲಿದೆ ಎನ್ನಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಪಲ್ ತಯಾರಿಸಲಿದೆ ಕ್ಯಾಮೆರಾ ಡ್ರೋನ್ಆಪಲ್ ತಯಾರಿಸಲಿದೆ ಕ್ಯಾಮೆರಾ ಡ್ರೋನ್

ಮೈಕ್ರೋಸಾಫ್ಟ್‌ನಿಂದ ಸೊಳ್ಳೆ ಬೇಟೆಗಾಗಿ ಡ್ರೋನ್ ತಯಾರಿಮೈಕ್ರೋಸಾಫ್ಟ್‌ನಿಂದ ಸೊಳ್ಳೆ ಬೇಟೆಗಾಗಿ ಡ್ರೋನ್ ತಯಾರಿ

ಅಮೆಜಾನ್‌ ಪ್ರಯೋಗ:ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!ಅಮೆಜಾನ್‌ ಪ್ರಯೋಗ:ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

ನೀವು ಅರಿಯಲೇಬೇಕಾದ ಟಾಪ್ ಗ್ಯಾಜೆಟ್ಸ್ನೀವು ಅರಿಯಲೇಬೇಕಾದ ಟಾಪ್ ಗ್ಯಾಜೆಟ್ಸ್

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
India Is About To Launch A Project To Develop Unmanned Attack Drones. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X