ಗೂಗಲ್‌ನ ಸ್ವಿಜರ್‌ಲ್ಯಾಂಡ್ ಆಫೀಸ್‌ನಲ್ಲಿ ಸುತ್ತಾಡಿ
ಗೂಗಲ್ ಗೂಗಲ್.. ಈ ಮೂರು ಅಕ್ಷರದ ಪದ ಇಂದು ಎಷ್ಟೇ ಪ್ರಸಿದ್ದವಾಗಿದೆ ಅಂದರೆ ವಿಶ್ವದಲ್ಲೇ ಅದೆಷ್ಟೋ ಸರ್ಚ್ ಇಂಜಿನ್ ಇದ್ದರೂ,ಇಂಟರ್‌ನೆಟ್ ಮಾಹಿತಿ ಹುಡುಕಿ ಎಂದು ಹೇಳುವ ಬದಲಿಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕಿ ಎನ್ನುವಷ್ಟರ ಮಟ್ಟಿಗೆ ಹೆಸರುವಾಸಿಯಾಗಿದೆ.ಒಟ್ಟಿನಲ್ಲಿ ಆಯಾ ಭಾಷೆಯ ಜನರಿಗೆ ಆಯಾ ಭಾಷೆಗಳಲ್ಲಿ ಮಾಹಿತಿ ನೀಡುತ್ತಿರುವ ಈ ಗೂಗಲ್‌ಗೆ ಎಷ್ಟು ಥ್ಯಾಕ್ಸ್ ಹೇಳಿದರೂ ಸಾಲದು.
ಸೆಪ್ಟೆಂಬರ್ 4, 1998 ರಂದು ಆರಂಭಗೊಂಡ ಗೂಗಲ್ ಕಂಪೆನಿ ಇಂದು ಸರ್ಚ್‌ಇಂಚಿನ್, ಕ್ಲೌಡ್ ಕಂಪ್ಯೂಟಿಂಗ್, ತಂತ್ರಾಂಶ ಮತ್ತು ಆನ್‌ಲೈನ್ ಜಾಹೀರಾತುಗಳಿಂದ ವಿಶ್ವದ ಟಾಪ್ ಟೆಕ್ ಕಂಪೆನಿಯಾಗಿ ಬೆಳೆದಿದೆ.
ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಕಂಪೆನಿಯಾದ ಗೂಗಲ್‌ನಲ್ಲಿ ಕೆಲಸ ಮಾಡಬೇಕೆಂದು ಬಹಳಷ್ಟು ಜನ ಆಸೆ ಪಡುತ್ತಾರೆ.ಆದರೆ ಎಲ್ಲರಿಗೂ ಇಂತಹ ಅವಕಾಶ ಒದಗಿ ಬರುವುದಿಲ್ಲ. ಮಲ್ಟಿ ನ್ಯಾಷನಲ್ ಕಂಪೆನಿಯಾದ ಗೂಗಲ್ ವಿಶ್ವದ 40 ರಾಷ್ಟ್ರಗಳಲ್ಲಿ 70 ಆಫೀಸ್‌ಗಳನ್ನು ತೆರೆದಿದೆ. ಗೂಗಲ್ ಉತ್ಪನ್ನಗಳು ಹೇಗೆ ವಿಶೇಷತೆಯಿಂದ ಸುದ್ದಿಯಾಗುತ್ತವೋ ಅದೇ ರೀತಿ ಗೂಗಲ್ ಆಫೀಸ್‌ಗಳು ಸಹ ಅದರ ವಿನ್ಯಾಸದಿಂದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ. ಗೂಗಲ್ ತನ್ನ ಆಫೀಸ್‌ಗಳ ವಿನ್ಯಾಸಕ್ಕೆ ಹೆಚ್ಚಿನ ಹಣವನ್ನು ಖರ್ಚುಮಾಡುತ್ತಿದ್ದು, ಸೃಜನಶೀಲತೆಯ ಮೆರುಗು ನೀಡಿ ಪ್ರತಿಯೊಂದು ಆಫೀಸ್‌ಗಳನ್ನು ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ನಿರ್ಮಿಸಲಾಗಿದೆ.
ಸುಂದರವಾಗಿ ವಿನ್ಯಾಸ ಮಾಡುವುದರ ಜೊತೆಗೆ ಗೂಗಲ್ ಉದ್ಯೋಗಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ತನ್ನಕಚೇರಿಯಲ್ಲಿಯೇ ಒದಗಿಸುತ್ತದೆ. ಜಿಮ್, ರೆಸ್ಟೋರೆಂಟ್, ಯೋಗಾ, ಏರೋಬಿಕ್ಸ್, ಸ್ಪಾ, ಸ್ವಿಮ್ಮಿಂಗ್ ಪೂಲ್,ಸ್ನೂಕರ್,ಒಳಾಂಗಣ ಕ್ರೀಡೆ ಸೇರಿದಂತೆ ಹಲವು ಸೇವೆಗಳನ್ನು ಉದ್ಯೋಗಿಗಳಿಗಾಗಿ ಕಛೇರಿಯ ಆವರಣದಲ್ಲಿಯೇ ಒದಗಿಸುತ್ತದೆ. ಗೂಗಲ್‌ನ ಕೆಲವು ಮಾಜಿ ಉದ್ಯೋಗಿಗಳು ಗೂಗಲ್ ಕೆಲಸಕ್ಕೆ ಪೂರಕ ಆಫೀಸ್ ಅಲ್ಲ ಎಂದು ಹೇಳಿದರೂ ಮಾನವ ಸಂಪನ್ಮೂಲ ಸಂಸ್ಥೆ ಗ್ರೇಟ್ ಪ್ಲೇಸ್‌ಟು ವರ್ಕ್ ಇನ್ಸ್ಟಿಟ್ಯೂಟ್ ಈ ವರ್ಷದ ನಂಬರ್ ಒನ್ ಬಹುರಾಷ್ಟ್ರೀಯ ಕಂಪೆನಿ ಎನ್ನುವ ಪಟ್ಟವನ್ನು ಗೂಗಲ್‌ಗೆ ನೀಡಿದೆ.
ಹೀಗಾಗಿ ಇಲ್ಲಿ ಸ್ವಿಜರ್‌ಲ್ಯಾಂಡ್‌ನ ಜ್ಯೂರಿಚ್‌ನಲ್ಲಿರುವ ಆಫೀಸ್‌ನ ಕೆಲವು ಸುಂದರ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಗೂಗಲ್ ಆಫೀಸ್‌ನ್ನು ನೋಡಿಕೊಂಡು ಹೋಗಿ.

ಗೂಗಲ್ ಆಫೀಸ್ ಟೂರ್:
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್:
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್

ಗೂಗಲ್ ಆಫೀಸ್ ಟೂರ್
ಗೂಗಲ್ ಸ್ವಿಜರ್‌ಲ್ಯಾಂಡ್ ಜ್ಯೂರಿಚ್ ಆಫೀಸ್


Click it and Unblock the Notifications








