Subscribe to Gizbot

ಮೂರ್ಖರ ದಿನದಂದು ಗೂಗಲ್ ಕೂಡ ಮೂರ್ಖನಾಯಿತಂತೆ ಗೊತ್ತೇ?

Posted By:

ಟೆಕ್ ಲೋಕದಲ್ಲೇ ಅದ್ವಿತೀಯ ಸಾಧಕನಾಗಿರುವ ಗೂಗಲ್ ಸೋಲಿಲ್ಲದ ಸರದಾರ ಎಂಬ ಖ್ಯಾತಿಗೆ ಪಾತ್ರವಾಗಿದೆ. ದಿನದಿಂದ ದಿನಕ್ಕೆ ಟೆಕ್ ಕ್ಷೇತ್ರದಲ್ಲಿ ಸಾಧನೆಯ ಹೊಸ ಮೈಲಿಗಲ್ಲನ್ನು ಬರೆಯುತ್ತಿರುವ ಈ ಹಮ್ಮೀರ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ.

ಇದನ್ನೂ ಓದಿ: ಕ್ರಿಕೆಟ್ ಮೋಜನ್ನು ಹೆಚ್ಚಿಸುವ ಟಾಪ್ ಅಪ್ಲಿಕೇಶನ್‌ಗಳು

ಹೌದು ಇಂದಿನ ಲೇಖನದಲ್ಲಿ ಈ ಟೆಕ್ ದಿಗ್ಗಜನ ಕುರಿತಾದ ಇನ್ನಷ್ಟು ಅಂಶಗಳನ್ನು ಅರಿತುಕೊಳ್ಳೋಣ. ಈ ಸ್ಲೈಡರ್‌ಗಳಲ್ಲಿರುವ ಅಂಶಗಳನ್ನು ನೀವು ಓದುತ್ತಾ ಹೋದಂತೆ ಆಶ್ಚರ್ಯಚಕಿತರಾಗುವ ಸರದಿ ನಿಮ್ಮದಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾಲೇಜು ಶಿಕ್ಷಣ
  

ಗೂಗಲ್‌ನ 14% ದಷ್ಟು ಉದ್ಯೋಗಿಗಳು ಕಾಲೇಜು ಶಿಕ್ಷಣವನ್ನೇ ಮುಗಿಸಿಲ್ಲ ಎಂಬುದು ನಿಮಗೆ ಗೊತ್ತೇ?

ಬ್ಯಾಕ್‌ರಬ್
  

ಗೂಗಲ್ ಅನ್ನು ಮೂಲತಃ "ಬ್ಯಾಕ್‌ರಬ್" ಎಂದು ಕರೆಯಲಾಗುತ್ತಿತ್ತಂತೆ.

1 ಮಿಲಿಯನ್‌ಗೆ ಮಾರಾಟ
  

1999 ರಲ್ಲಿ, ಗೂಗಲ್ ಸ್ಥಾಪಕರು ಅದನ್ನು 1 ಮಿಲಿಯನ್‌ಗೆ ಮಾರಾಟ ಮಾಡುವ ಪ್ರಯತ್ನದಲ್ಲಿದ್ದರು.

ಡೂಡಲ್
  

ಪ್ರಥಮ ಗೂಗಲ್ ಡೂಡಲ್ ಅನ್ನು 1998 ರಲ್ಲಿ ಗೂಗಲ್ ಸ್ಥಾಪಕರು ಭಾಗವಹಿಸಿದ್ದ ಬರ್ನಿಂಗ್ ಮೆನ್ ಫೆಸ್ಟಿವಲ್‌ನಲ್ಲಿ ಅರ್ಪಿಸಲಾಯಿತು.

  

ನೀವು ಗೂಗಲ್‌ನಲ್ಲಿ "ASKEW" ಎಂದು ಸರ್ಚ್ ಮಾಡಿದಾಗ, ವಿಷಯವು ಸ್ವಲ್ಪ ಬಲಭಾಗಕ್ಕೆ ಓರೆಯಾಗುತ್ತದೆ.

ಪರಿಹಾರ
  

ಗೂಗಲ್ ಉದ್ಯೋಗಿ ತೀರಿಕೊಂಡ ಸಂದರ್ಭದಲ್ಲಿ ಅವರ ಮನೆಯವರಿಗೆ ಕಂಪೆನಿಯು 10 ವರ್ಷಗಳ ಕಾಲ ಅರ್ಧ ಸಂಬಳವನ್ನು ಮತ್ತು ಅವರ ಮಕ್ಕಳಿಗೆ 19 ವರ್ಷ ತುಂಬುವವರೆಗೆ ಯುಎಸ್‌ಎಸ್ 1,000 ಅನ್ನು ಪಾವತಿಸುತ್ತದೆ.

ಸ್ಕ್ಯಾನ್
  

ಗೂಗಲ್ 2020 ಕ್ಕಿಂತ ಮುಂಚೆ ಎಲ್ಲಾ ಪ್ರಸಿದ್ಧ ಅಂತೆಯೇ ಅಸ್ತಿತ್ವದಲ್ಲಿರುವ 129 ಮಿಲಿಯನ್ ಅನನ್ಯ ಪುಸ್ತಕಗಳನ್ನು ಸ್ಕ್ಯಾನ್ ಮಾಡಲು ಉದ್ದೇಶಿಸಿದೆ.

ಸರ್ಚ್‌
  

ಪ್ರತೀ ದಿನ ಒಂದೇ ಬಾರಿಗೆ ಕಂಡುಬರುವ 16%ದಷ್ಟು ಸರ್ಚ್‌ಗಳನ್ನು ಗೂಗಲ್ ಇದುವರೆಗೆ ಕಂಡಿರುವುದಿಲ್ಲವಂತೆ.

ಮರುಭೂಮಿಯ ಸ್ಟ್ರೀಟ್ ವ್ಯೂ
  

ಮರುಭೂಮಿಯ ಸ್ಟ್ರೀಟ್ ವ್ಯೂವನ್ನು ರಚಿಸುವುದಕ್ಕಾಗಿ ಗೂಗಲ್ ಒಂಟೆಯನ್ನು ನೇಮಿಸಿಕೊಂಡಿದೆ.

ಪಾವತಿ
  

ಗೂಗಲ್ ಬದಲಿಗೆ ನೀವು ಬಿಂಗ್ ಅನ್ನು ಬಳಸುತ್ತೀರಿ ಎಂದಾದಲ್ಲಿ ಮೈಕ್ರೋಸಾಫ್ಟ್ ನಿಮಗೆ ಪಾವತಿಸುತ್ತದೆ.

ಫೀಲಿಂಗ್ ಲಕ್ಕಿ
  

"ಐಯಾಮ್ ಫೀಲಿಂಗ್ ಲಕ್ಕಿ" ಎಂಬ ಬಟನ್‌ಗೆ ಗೂಗಲ್ ಪ್ರತೀ ವರ್ಷ ಯುಎಸ್‌ 110 ಮಿಲಿಯನ್ ಅನ್ನು ಭರಿಸುತ್ತದೆ.

 20 ಬಿಲಿಯನ್
  

ವರ್ಷಕ್ಕೆ ಗೂಗಲ್ ಜಾಹೀರಾತಿನಿಂದ 20 ಬಿಲಿಯನ್ ಅನ್ನು ಗಳಿಸುತ್ತದೆ.

2 ಮಿಲಿಯನ್ ಸರ್ಚ್‌
  

ಪ್ರತೀ ನಿಮಿಷಕ್ಕೆ ಗೂಗಲ್‌ನಲ್ಲಿ 2 ಮಿಲಿಯನ್ ಸರ್ಚ್‌ಗಳನ್ನು ನಿರ್ವಹಿಸಲಾಗುತ್ತದೆ.

ಜಿಮೇಲ್
  

ಜಿಮೇಲ್ ಅನ್ನು ಪ್ರಥಮ ಬಾರಿಗೆ ಏಪ್ರಿಲ್ 1 ರಂದು ಲಾಂಚ್ ಮಾಡಲಾಯಿತು. ಹೆಚ್ಚಿನವರು ಇದನ್ನು ಏಪ್ರಿಲ್ ಫೂಲ್ ದಿನದ ತಮಾಷೆ ಎಂದೇ ಆಲೋಚಿಸುತ್ತಾರೆ.

ಫೈರ್‌ಫಾಕ್ಸ್
  

ವೆಬ್ ಬ್ರೌಸರ್‌ನ ಲೀಡ್ ಡೆವಲಪರ್ ಫೈರ್‌ಫಾಕ್ಸ್ ಇದೀಗ ಗೂಗಲ್ ಕ್ರೋಮ್‌ಗೆ ಕಾರ್ಯನಿರ್ವಹಿಸುತ್ತಿದೆ.

ಹೆಬ್ಬಾವು ಪತ್ತೆ
  

2007 ರ ಏಪ್ರಿಲ್ ಫೂಲ್ ದಿನದಂದು ಗೂಗಲ್ ತನ್ನ ಸಹೋದ್ಯೋಗಿಗಳಿಗೆ ಒಂದು ಮೇಲ್ ಕಳುಹಿಸಿತ್ತಂತೆ ಅದರಲ್ಲಿ ಹೆಬ್ಬಾವು ಪತ್ತೆಯಾಗಿರುವುದನ್ನು ಅದು ಮೇಲ್‌ನಲ್ಲಿ ತಿಳಿಸಿತ್ತು. ಆದರೆ ಅದು ಸುಳ್ಳಾಗಿರಲಿಲ್ಲ.

ಪ್ರಥಮ ಟ್ವೀಟ್
  

'ಐಯಾಮ ಫೀಲಿಂಗ್ ಲಕ್ಕಿ' ಎಂಬುದು ಗೂಗಲ್‌ನ ಪ್ರಥಮ ಟ್ವೀಟ್ ಆಗಿದ್ದು ಇದನ್ನು ಬೈನರಿ ಕೋಡ್‌ನಲ್ಲಿ ಬರೆಯಲಾಗಿತ್ತು.

ಪ್ರಥಮ ಕಂಪ್ಯೂಟರ್ ಸಂಗ್ರಹಣೆ
  

ಗೂಗಲ್‌ನ ಪ್ರಥಮ ಕಂಪ್ಯೂಟರ್ ಸಂಗ್ರಹಣೆಯನ್ನು ಲೆಗೊದಿಂದ ಮಾಡಲಾಯಿತು.

ಪ್ರೊಗ್ರಾಮ್ ಕಂಪ್ಯೂಟರ್
  

ತನ್ನಷ್ಟಕ್ಕೆ ಪ್ರೊಗ್ರಾಮ್ ಮಾಡಿಕೊಳ್ಳಬಹುದಾದ ಕಂಪ್ಯೂಟರ್ ಅನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ.

ವೆಬ್‌ಸೈಟ್
  

ಜಗತ್ತಿನ ಹೆಚ್ಚು ಭೇಟಿ ನೀಡಿದ ವೆಬ್‌ಸೈಟ್ ಆಗಿರುವ ಗೂಗಲ್ ಫೇಸ್‌ಬುಕ್ ಅನ್ನು ಮೀರಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here we are listing out top interesting facts about Google which are considered as more fact related. Worlds top search giant Google revealed all the secrets of its company.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot