ನಿಕಾನ್ ಫ್ಲಿಪ್‌ಕಾರ್ಟ್ ಕಾನೂನು ಸಮರ

By Shwetha
|

ಇ ಕಾಮರ್ಸ್ ವೆಬ್‌ಸೈಟ್‌ಗಳಿಂದ ನಿಕೋನ್ ಉತ್ಪನ್ನಗಳನ್ನು ಖರೀದಿಸುವಾಗ ವಾಯಿದೆ ಅಂಶಗಳನ್ನು ಪರಿಶೀಲಿಸುವಂತೆ ಮಾಡುತ್ತಿದ್ದ ಪೋರ್ಟಲ್ ಸೂಚನೆಗಳನ್ನು ಕಂಪೆನಿ ಹಿಂದಕ್ಕೆ ತೆಗೆದುಕೊಂಡಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ನಿಕಾನ್ ಫ್ಲಿಪ್‌ಕಾರ್ಟ್ ಕಾನೂನು ಸಮರ

ನಿಕೋನ್ ಇಂಡಿಯಾ ಸಲ್ಲಿಕೆಯನ್ನು ಅನುಸರಿಸಿ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಎಚ್ಚರಿಕೆ ಸೂಚನೆ ವಿರುದ್ಧ ಫ್ಲಿಪ್‌ಕಾರ್ಟ್‌ನಿಂದ ಮೇಲ್ಮನವಿಯನ್ನು ವಿಲೇವಾರಿ ಮಾಡಿದ್ದಾರೆ.

ಓದಿರಿ: ಇಂಟರ್ನೆಟ್ ಬಳಕೆ ಎಂದರೆ ಬೆಂಕಿಯೊಂದಿಗೆ ಸರಸ

ಕಂಪೆನಿಯು ಈಗಾಗಲೇ ತನ್ನ ಸೂಚನೆಗಳಿಂದ ಫ್ಲಿಪ್‌ಕಾರ್ಟ್ ಮತ್ತು ಇತರ ಇ ಕಾಮರ್ಸ್ ಪೋರ್ಟಲ್‌ಗಳ ಹೆಸರನ್ನು ಕೈಬಿಟ್ಟಿದೆ. ಅದರಂತೆಯೇ ಫ್ಲಿಪ್‌ಕಾರ್ಟ್ ಕಂಪೆನಿಯೊಂದಿಗೆ ಯಾವುದೇ ಸಮಸ್ಯೆಗಳನ್ನು ಹೊಂದಿಲ್ಲ ಎಂದು ಹೇಳಿದೆ. ರೀಟೈಲ್ ತಾಣಗಳಿಂದ ನಿಕಾನ್ ಉತ್ಪನ್ನಗಳನ್ನು ಖರೀದಿಸುವಾಗ ವಾಯಿದೆ ಅಂಶಗಳನ್ನು ಗ್ರಾಹಕರು ನಿಖರವಾಗಿ ಪರಿಶೀಲಿಸಿಕೊಳ್ಳಬೇಕು ಅಂತೆಯೇ ಉತ್ಪನ್ನದ ಲೋಪ ದೋಷಕ್ಕೆ ಕಂಪೆನಿ ಕಾರಣವಾಗಿಲ್ಲ ಎಂಬುದಾಗಿ ತಿಳಿಸಿ ಸೂಚನೆ ಜಾರಿಮಾಡಿತ್ತು.

ಓದಿರಿ: ಮರೆಗುಳಿಗಳಿಗೆ ವರದಾನವಾಗಿರುವ ಅಪ್ಲಿಕೇಶನ್‌ಗಳು

ನಿಕಾನ್ ಇಂಡಿಯಾದ ವಿರುದ್ಧ ಫ್ಲಿಪ್‌ಕಾರ್ಟ್ ಆಗಸ್ಟ್ 3, 2015 ರಂದು ಕೇಸು ಫೈಲ್ ಮಾಡಿತ್ತು. ನಿಕಾನ್ ತನ್ನ ವೆಬ್‌ಸೈಟ್‌ನಲ್ಲಿ ನೀವು ರೀಟೈಲ್ ತಾಣಗಳಿಂದ ಖರೀದಿಸುವ ನಿಕಾನ್ ಉತ್ಪನ್ನಗಳಿಗೆ ಕಂಪೆನಿ ಜವಬ್ದಾರರಾಗಿರುವುದಿಲ್ಲ ಏಕೆಂದರೆ ಫ್ಲಿಪ್‌ಕಾರ್ಟ್ ಅಥವಾ ಸ್ನ್ಯಾಪ್‌ಡೀಲ್ ಉತ್ಪನ್ನ ಮಾರಾಟಕ್ಕೆ ಅಧಿಕೃತ ಪಾಲುದಾರರಲ್ಲ ಎಂಬುದಾಗಿ ಹೇಳಿಕೆ ನೀಡಿತ್ತು.

Best Mobiles in India

English summary
Japanese camera-maker Nikon on Wednesday informed the Karnataka High Court that it has withdrawn the names of Flipkart, Snapdeal and other e-commerce portals from a notice on its website that cautioned customers to check warranty entitlements while buying its products from them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X