ಶೀಘ್ರವೇ ಇವುಗಳೊಂದಿಗೆ ಆನ್‌ಲೈನ್‌ ನಲ್ಲಿ ಆಧಾರ್ ಲಿಂಕ್ ಮಾಡಿ: ಇಲ್ಲಾಂದ್ರೆ..?

ಮೊಬೈಲ್‌ ನಂಬರ್‌ಗೆ, ಬ್ಯಾಂಕ್‌ ಖಾತೆಗೆ ಆಧಾರ್ ಲಿಂಕ್‌ ಮಾಡುವುದು ಅತ್ಯಗತ್ಯ ಜೊತೆಗೆ ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕಾಗಿದೆ. ಇಲ್ಲದೇ ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮತ್ತು ವೋಟರ್ ಕಾರ್ಡ್ ಪಡೆದುಕೊಳ್ಳಲು ಸಹ ಆಧಾರ್ ಅತ್ಯಗತ್

|

ಆಧಾರ್ ಕಾರ್ಡ್ ಇಲ್ಲವಾದರೇ ನಿಮಗೆ ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಗುರುತು ಇಲ್ಲದಂತೆ ಆಗುತ್ತದೆ. ಅಲ್ಲದೇ ಈಗಾಗಲೇ ನಿಮ್ಮ ಬಳಿ ಇರುವ ಗುರುತೀನ ಚೀಟಿಗಳಿಗೆ ಆಧಾರ್ ನೊಂದಿಗೆ ಜೋಡಣೆ ಮಾಡದೆ ಹೊದರೆ ಅವುಗಳು ಸಹ ನಿಷ್ಕರ್ಷಗೊಳಲಿದೆ ಎನ್ನಲಾಗಿದೆ.

ಶೀಘ್ರವೇ ಇವುಗಳೊಂದಿಗೆ ಆನ್‌ಲೈನ್‌ ನಲ್ಲಿ ಆಧಾರ್ ಲಿಂಕ್ ಮಾಡಿ: ಇಲ್ಲಾಂದ್ರೆ..?

ಓದಿರಿ: ಜಿಯೋದಲ್ಲಿ ಕರೆ ಮಾಡುವ ಮುನ್ನ ಎಚ್ಚರ: ಅನ್‌ಲಿಮಿಟೆಡ್ ಉಚಿತ ಕರೆ ಈಗ ಇಲ್ಲ

ನಿಮ್ಮ ಮೊಬೈಲ್‌ ನಂಬರ್‌ಗೆ, ಬ್ಯಾಂಕ್‌ ಖಾತೆಗೆ ಆಧಾರ್ ಲಿಂಕ್‌ ಮಾಡುವುದು ಅತ್ಯಗತ್ಯ ಜೊತೆಗೆ ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕಾಗಿದೆ. ಇಲ್ಲದೇ ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮತ್ತು ವೋಟರ್ ಕಾರ್ಡ್ ಪಡೆದುಕೊಳ್ಳಲು ಸಹ ಆಧಾರ್ ಅತ್ಯಗತ್ಯವಾಗಲಿದೆ.

ಬ್ಯಾಂಕ್‌ ಅಕೌಂಟ್ ಲಿಂಕ್: ಡಿಸೆಂಬರ್‌ 31

ಬ್ಯಾಂಕ್‌ ಅಕೌಂಟ್ ಲಿಂಕ್: ಡಿಸೆಂಬರ್‌ 31

ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಲು ಕೊನೆಯ ದಿನ 2017 ಡಿಸೆಂಬರ್‌ 31. ನಿಮ್ಮ ಬ್ಯಾಂಕ್‌ನಲ್ಲಿ, ನೆಟ್‌ ಬ್ಯಾಂಕಿಂಗ್‌, ಎ.ಟಿ.ಎಂ, ಫೋನ್‌, ಎಸ್‌ಎಂಎಸ್‌ ಅಥವಾ ಮೊಬೈಲ್‌ ಮೂಲಕ ಲಿಂಕ್‌ ಮಾಡಬಹುದು.

ಪಾನ್‌ ಕಾರ್ಡ್‌ ಲಿಂಕ್‌ :ಡಿಸೆಂಬರ್‌ 31

ಪಾನ್‌ ಕಾರ್ಡ್‌ ಲಿಂಕ್‌ :ಡಿಸೆಂಬರ್‌ 31

ತೆರಿಗೆ ಪಾವತಿಸಲು ಪಾನ್‌ ಸಂಖ್ಯೆಗೆ ಆಧಾರ್‌ ಲಿಂಕ್‌ ಮಾಡುವುದನ್ನು ಕಡ್ಡಾಯವಾಗಿದ್ದು, ಒಂದಕ್ಕಿಂತ ಹೆಚ್ಚು ಪಾನ್‌ ಸಂಖ್ಯೆ ಬಳಸಿ ತೆರಿಗೆ ವಂಚನೆಯನ್ನು ತಡೆಯುವುದು ಇದರ ಉದ್ದೇಶ. ಆಧಾರ್‌ ಮತ್ತು ಪಾನ್‌ ಲಿಂಕ್‌ ಮಾಡಲು 2017ರ ಡಿಸೆಂಬರ್‌ 31 ಕಡೆಯ ದಿನ.

ಮೊಬೈಲ್‌ ಸಂಖ್ಯೆ  ಲಿಂಕ್‌ : ಫೆ. 2018

ಮೊಬೈಲ್‌ ಸಂಖ್ಯೆ ಲಿಂಕ್‌ : ಫೆ. 2018

ಆಧಾರ್ ವೆಬ್‌ಸೈಟ್‌ನಲ್ಲಿ "ಅಪ್ಡೆಟ್‌ ಆಧಾರ್‌ ಡಿಟೇಲ್ಸ್‌ (ಆನ್‌ಲೈನ್‌) ಆಪ್ಶನ್‌ ಕ್ಲಿಕ್‌ ಮಾಡಿ. ಇಲ್ಲಿ ನಿಮಗೆ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ, ಇ-ಮೇಲ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ಅಪ್ಡೆಟ್‌ ಮಾಡಬಹುದು.

Best Mobiles in India

English summary
Aadhaar Linking Deadlines Don't Miss These Four Important Dates. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X