ಜಿಯೋದಲ್ಲಿ ಕರೆ ಮಾಡುವ ಮುನ್ನ ಎಚ್ಚರ: ಅನ್‌ಲಿಮಿಟೆಡ್ ಉಚಿತ ಕರೆ ಈಗ ಇಲ್ಲ

ಈಗಾಗಲೇ ಕೆಲವು ಆಂಗ್ಲ ಮಾಧ್ಯಮಗಳು ಈ ಕುರಿತು ವರದಿಯನ್ನು ಮಾಡಿದ್ದು, ಪ್ರತಿ ದಿನ ಇಷ್ಟೆ ಪ್ರಮಾಣದಲ್ಲಿ ಉಚಿತ ಸೇವೆ. ನಂತರದಲ್ಲಿ ದರವನ್ನು ಪಾವತಿ ಮಾಡಬೇಕಾಗಿದೆ ಎನ್ನಲಾಗಿದೆ. ಅನ್‌ಲಿಮಿಟೆಡ್ ಅನ್ನುವುದು ಇಲ್ಲ ಎನ್ನಲಾಗಿದೆ. ಇದರಿಂದಾಗಿ ಜಿಯೋ

|

ದೇಶದಲ್ಲಿ VoLTE ಸೇವೆಯನ್ನು ಆರಂಭಿಸಿದ ನಂತರದಲ್ಲಿ ಜನರಿಗೆ ಉಚಿತ ಕರೆ ಮಾಡುವ ಸೇವೆಯನ್ನು ನೀಡಿದ್ದ ಜಿಯೋ ಸದ್ಯ ಉಚಿತ ಕರೆಯ ಮೇಲೆ ಹಿಡಿತವನ್ನು ಸಾಧಿಸಲು ಮುಂದಾಗಿದೆ. ಕೆಲವು ಬಳಕೆ ದಾರರಿಗೆ ಉಚಿತ ಕರೆ ಮಾಡುವ ಅವಧಿಯನ್ನು ಕಡಿತ ಮಾಡಿದ್ದು, ನಿಯಂತ್ರಣವನ್ನು ಹೇರಿದೆ.

ಜಿಯೋದಲ್ಲಿ ಕರೆ ಮಾಡುವ ಮುನ್ನ ಎಚ್ಚರ: ಅನ್‌ಲಿಮಿಟೆಡ್ ಉಚಿತ ಕರೆ ಈಗ ಇಲ್ಲ

ಓದಿರಿ: ವೈದ್ಯಲೋಕದ ಆಚ್ಚರಿ: ಸೆಲ್ಫಿ ಮೂಲಕ ಕ್ಯಾನ್ಸರ್ ಕಂಡು ಹಿಡಿಯುವ ಆಪ್

ಈಗಾಗಲೇ ಕೆಲವು ಆಂಗ್ಲ ಮಾಧ್ಯಮಗಳು ಈ ಕುರಿತು ವರದಿಯನ್ನು ಮಾಡಿದ್ದು, ಪ್ರತಿ ದಿನ ಇಷ್ಟೆ ಪ್ರಮಾಣದಲ್ಲಿ ಉಚಿತ ಸೇವೆ. ನಂತರದಲ್ಲಿ ದರವನ್ನು ಪಾವತಿ ಮಾಡಬೇಕಾಗಿದೆ ಎನ್ನಲಾಗಿದೆ. ಅನ್‌ಲಿಮಿಟೆಡ್ ಅನ್ನುವುದು ಇಲ್ಲ ಎನ್ನಲಾಗಿದೆ. ಇದರಿಂದಾಗಿ ಜಿಯೋ ಬಳಕೆದಾರರು ನೋಡಿ ಮಾಡಿ ಕರೆ ಮಾಡಬೇಕಾಗಿದೆ.

ದಿನಕ್ಕೆ 300 ನಿಮಿಷ ಮಾತ್ರ:

ದಿನಕ್ಕೆ 300 ನಿಮಿಷ ಮಾತ್ರ:

ಜಿಯೋ ಬಳಕೆದಾರರು ಇನ್ನು ಮುಂದೆ ದಿನಕ್ಕೆ 300 ನಿಮಿಷಗಳು ಮಾತ್ರವೇ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಅನ್‌ಲಿಮಿಟೆಡ್ ಕರೆಗಳು ಕೆಲವು ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ.

ಉಚಿತ ಕರೆ ದುರ್ಬಳಕೆ ಸಾಧ್ಯತೆ:

ಉಚಿತ ಕರೆ ದುರ್ಬಳಕೆ ಸಾಧ್ಯತೆ:

ಈ ಹಿಂದೆ ಜಿಯೋ ಉಚಿತ ಕರೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಕೆಲವು ಮಂದಿಗೆ ಮಾತ್ರವೇ ಜಿಯೋ ಕರೆ ಬಳಕೆಯನ್ನು ಕಡಿತಗೊಳಿಸಿದೆ. ಎಲ್ಲಾರಿಗೂ ಅಲ್ಲ.

How to book more then one JIO Phone - ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಇದಲ್ಲದೇ ಡೇಟಾ ಕತ್ತರಿ:

ಇದಲ್ಲದೇ ಡೇಟಾ ಕತ್ತರಿ:

ಇನ್ನು ಮುಂದೆ ಜಿಯೋ ತನ್ನ ಡೇಟಾ ಬಳಕೆಯ ಮೇಲೆಯೂ ಕತ್ತರಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಉಚಿತ ಸೇವೆ ನೀಡಿದ್ದ ಜಿಯೋ ದಿನದಿಂದ ದಿನಕ್ಕೆ ತನ್ನ ಸೇವೆಯಲ್ಲಿ ಕತ್ತಿರಿಯನ್ನು ಹಾಕುತ್ತಿದೆ ಎನ್ನಲಾಗಿದೆ.

Best Mobiles in India

English summary
Jio is seemingly limiting the calls that its users can make using VoLTE on its network 300 minutes per day for some users who are apparently misusing the "unlimited calls" feature. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X