ವಿಶ್ವ ದಿಗ್ಗಜ ತಂತ್ರಜ್ಞಾನ ಕಂಪೆನಿಗಳ ಸ್ಥಾಪಕರು ಮತ್ತು ಸ್ಥಾಪನೆ ವರ್ಷಗಳ ಮಾಹಿತಿ ಪಟ್ಟಿ!!

|

ಇಂದು ತಂತ್ರಜ್ಞಾನ ಪ್ರಪಂಚ ಇಷ್ಟು ಬೆಳವಣಿಗೆ ಕಂಡಿದೆ ಎಂದರೆ ಅದಕ್ಕೆ ತಂತ್ರಜ್ಞಾನ ಆಧರಿತ ಕಂಪೆನಿಗಳೇ ಕಾರಣ ಎಂಬುದನ್ನು ನಾವೇನು ಹೇಳಬೇಕಿಲ್ಲ. ಈಗ ವಿಶ್ವದ 500 ಅತ್ಯಂತ ಶ್ರೀಮಂತ ಜನರನ್ನು ಗುರುತಿಸಿದರೆ ಟೆಕ್ ಕಂಪನಿಗಳ ಅಸ್ತಿ ಮೌಲ್ಯಯಾವುದೇ ಕ್ಷೇತ್ರಕ್ಕಿಂತ ಹೆಚ್ಚಾಗಿದೆ ಎಂದರೆ ತಂತ್ರಜ್ಞಾನದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತಿದೆ ಎಂದರೆ ತಪ್ಪಾಗದು.

20ನೇ ಶತಮಾನದ ಅಂತ್ಯದ ದಶಕಗಳಿಂದ ಶುರುವಾದ ತಂತ್ರಜ್ಞಾನ ಆಧರಿತ ಕಂಪೆನಿಗಳ ನಾಗಾಲೋಟ ಇಲ್ಲಿಯವರೆಗೂ ಕೂಡ ನಿಲ್ಲದೆ ಓಡುತ್ತಿದೆ. ಪ್ರಸ್ತುತ ವಿಶ್ವದ ಶ್ರೀಮಂತರ ಇಂಡೆಕ್ಸ್​ನಲ್ಲಿ ಈಗ ಟೆಕ್ ಕಂಪನಿಗಳ ಆಸ್ತಿಯೇ ಶೇ.20ರಷ್ಟು ಇದೆ. ಅಂದರೆ, ತಂತ್ರಜ್ಞಾನ ಆಧರಿತ ಕಂಪೆನಿಗಳು ಸರಸುಮಾರು 5 ಟ್ರಿಲಿಯನ್ ಡಾಲರ್​​ನಷ್ಟು ಅಸ್ತಿ ಮೌಲ್ಯವನ್ನು ಹೊಂದಿವೆ.

ವಿಶ್ವ ದಿಗ್ಗಜ ತಂತ್ರಜ್ಞಾನ ಕಂಪೆನಿಗಳ ಸ್ಥಾಪಕರು ಮತ್ತು ಸ್ಥಾಪನೆ ವರ್ಷಗಳ ಪಟ್ಟಿ!!

ಇವುಗಳಲ್ಲಿ ಬಹುತೇಕ ಕಂಪೆನಿಗಳು ಕಾರ್ಪೋರೇಟ್ ಕಂಪೆನಿಗಳಾಗಿ ಹುಟ್ಟಿದರೂ ಕೂಡ ಈ ಜಗತ್ತಿಗೆ ತಂತ್ರಜ್ಞಾನವನ್ನು ಪಸರಿಸಿದ ಕೀರ್ತಿಗೆ ಪಾತ್ರವಾಗಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವದ ದಿಗ್ಗಜ ತಂತ್ರಜ್ಞಾನ ಕಂಪೆನಿಗಳು ಯಾವುವು? ಆ ತಂತ್ರಜ್ಞಾನ ಕಂಪೆನಿಗಳನ್ನು ಹುಟ್ಟಿಹಾಕಿದವರು ಯಾರು ಮತ್ತು ಕಂಪೆನಿ ಹುಟ್ಟಿದ್ದು ಯಾವಾಗ ಎಂಬ ಮಾಹಿತಿಗಳನ್ನು ತಿಳಿಯೋಣ.

1.ಗೂಗಲ್ (Google)

1.ಗೂಗಲ್ (Google)

ಸ್ಥಾಪಕರು: ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್.
ಸ್ಥಾಪಿತ ವರ್ಷ: 4 ಸೆಪ್ಟೆಂಬರ್ 1998

2.ಫೇಸ್ ಬುಕ್ (Facebook)

2.ಫೇಸ್ ಬುಕ್ (Facebook)

ಸ್ಥಾಪಕರು: ಮಾರ್ಕ್ ಜ್ಯೂಕರ್ಬರ್ಗ್.
ಸ್ಥಾಪಿತ ವರ್ಷ: ಫೆಬ್ರವರಿ 2004

3. ಯಾಹೂ (Yahoo)

3. ಯಾಹೂ (Yahoo)

ಸ್ಥಾಪಕರು: ಡೇವಿಡ್ ಪಾಸ್ಟಾ ಸನ್ ಮತ್ತು ಜೆರ್ರಿ ಯಾಂಗ್.
ಸ್ಥಾಪಿತ ವರ್ಷ: 2 ಮಾರ್ಚ್ 1995

4. ಟ್ವಿಟ್ಟರ್ (Twitter)

4. ಟ್ವಿಟ್ಟರ್ (Twitter)

ಸ್ಥಾಪಕರು: ಜ್ಯಾಕ್ ಡಾರ್ಸೆ ಮತ್ತು ಡಿಕ್ ಕೊಸ್ಟಲೊ.
ಸ್ಥಾಪಿತ ವರ್ಷ:21 ಮಾರ್ಚ್ 2006

5.ಇಂಟರ್ನೆಟ್ (Internet)

5.ಇಂಟರ್ನೆಟ್ (Internet)

ಕಂಡುಹಿಡಿದವರು: ಟಿಮ್ ಬರ್ನರ್ಸ್ ಲೀ.
ಸ್ಥಾಪಿತ ವರ್ಷ:1983

6. ಲಿಂಕಡ್ ಇನ್ (LinkedIn)

6. ಲಿಂಕಡ್ ಇನ್ (LinkedIn)

ಸ್ಥಾಪಕರು: ರೀಡ್ ಹಾಫ್ಮನ್, ಅಲೆನ್ ಬ್ಲೂ ಮತ್ತು ಕೂನ್ಸ್ಟಾಂಟೀನ್ ಗ್ಯೂರಿಕ್.
ಸ್ಥಾಪಿತ ವರ್ಷ: 2002

7.ಇ-ಮೇಲ್ (Email)

7.ಇ-ಮೇಲ್ (Email)

ಕಂಡುಹಿಡಿದವರು: ಶಿವ ಅಯ್ಯಾದುರೈ.
ಸ್ಥಾಪಿತ ವರ್ಷ:1971

8.ಜಿ ಟಾಕ್ (Gtalk)

8.ಜಿ ಟಾಕ್ (Gtalk)

ಸ್ಥಾಪಕರು: ರಿಚರ್ಡ್ ವಾಹ್ ಕನ್.
ಸ್ಥಾಪಿತ ವರ್ಷ:2005

9.ವ್ವಾಟ್ಸ್ ಆಪ್ (Whatsapp)

9.ವ್ವಾಟ್ಸ್ ಆಪ್ (Whatsapp)

ಸ್ಥಾಪಕರು: ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೋಮ್
ಸ್ಥಾಪಿತ ವರ್ಷ:2009

10.ಹಾಟ್ ಮೈಲ್ (Hotmail)

10.ಹಾಟ್ ಮೈಲ್ (Hotmail)

ಸ್ಥಾಪಕರು: ಸಬೀರ್ ಭಾಟಿಯಾ.
ಸ್ಥಾಪಿತ ವರ್ಷ: 1996

11.ವಿಕಿಪಿಡಿಯಾ (Wikipedia)

11.ವಿಕಿಪಿಡಿಯಾ (Wikipedia)

ಸ್ಥಾಪಕರು: ಜಿಮ್ಮಿ ವೇಲ್ಸ್.
ಸ್ಥಾಪಿತ ವರ್ಷ:15ಜನವರಿ 2001

12.ಯು ಟೂಬ್ (You tube)

12.ಯು ಟೂಬ್ (You tube)

ಸ್ಥಾಪಕರು: ಜಾವೆದ್ ಕರೀಮ್, ಚಾಡ್ ಹರ್ಲಿ, ಸ್ಟೀವ್ ಚೆನ್
ಸ್ಥಾಪಿತ ವರ್ಷ:14 ಫೆಬ್ರವರಿ 2005

13.ರೆಢೀಪ್ (Rediff)

13.ರೆಢೀಪ್ (Rediff)

ಸ್ಥಾಪಕರು: ಅಜಿತ್ ಬಾಲಕೃಷ್ಣನ್.
ಸ್ಥಾಪಿತ ವರ್ಷ: 1995

14.ಮೈ ಸ್ಪೇಸ್ (Myspace)

14.ಮೈ ಸ್ಪೇಸ್ (Myspace)

ಸ್ಥಾಪಕರು: ಕ್ರಿಸ್ ಡೆವೂಲ್ಫ್ ಮತ್ತು ಟಾಮ್ ಆಂಡರ್ಸನ್.
ಸ್ಥಾಪಿತ ವರ್ಷ: 1 ಆಗಸ್ಟ್ 2003

15. ಐಬಿಬೋ (Ibibo)

15. ಐಬಿಬೋ (Ibibo)

ಸ್ಥಾಪಕರು: ಆಶಿಶ್ ಕಶ್ಯಪ್.
ಸ್ಥಾಪಿತ ವರ್ಷ: 2007

16. ಓಎಲ್ಎಕ್ಸ್ (OLX)

16. ಓಎಲ್ಎಕ್ಸ್ (OLX)

ಸ್ಥಾಪಕರು: ಅಲೆಕ್ ಓಕ್ಸೆನ್ ಫೋರ್ಡ್ ಮತ್ತು ಫ್ಯಾಬ್ರಿಸ್ ಗ್ರಿಂಡಾ.
ಸ್ಥಾಪಿತ ವರ್ಷ: 2006

17.ಸ್ಕೈಪ್ (Skype)

17.ಸ್ಕೈಪ್ (Skype)

ಸ್ಥಾಪಕರು: ವಿದ್ ನಿಕ್ಲಾಸ್ ಜೆನ್ಸ್ಟ್ರಮ್, ಜಾನೂಸ್ ಪ್ರೀಸ್ ಮತ್ತು ರೀಡ್ ಹಾಫ್ಮನ್.
ಸ್ಥಾಪಿತ ವರ್ಷ: 2003

18.ಓಪೆರಾ (Opera)

18.ಓಪೆರಾ (Opera)

ಸ್ಥಾಪಕರು: ಜಾನ್ ಸ್ಟೀಫನ್ ಸನ್ ವಾನ್ ಟಿಚ್ನೆರ್ ಮತ್ತು ಗೇರ್ ಇವರ್ಸೋಯ್.
ಸ್ಥಾಪಿತ ವರ್ಷ: 1994

19.ಮೊಜಿಲ್ಲಾ ಫೈರ್ ಬಾಕ್ಸ್ (Mozilla Firefox)

19.ಮೊಜಿಲ್ಲಾ ಫೈರ್ ಬಾಕ್ಸ್ (Mozilla Firefox)

ಸ್ಥಾಪಕರು: ಡೇವ್ ಹ್ಯಾಟ್ ಮತ್ತು ಬ್ಲೇಕ್ ರೋಸ್.
ಸ್ಥಾಪಿತ ವರ್ಷ: 2004

20.ಬ್ಲಾಗ್ (Blogger)

20.ಬ್ಲಾಗ್ (Blogger)

ಸ್ಥಾಪಕರು: ಎವಾನ್ ವಿಲಿಯಮ್ಸ್
ಸ್ಥಾಪಿತ ವರ್ಷ:2004

21 ಇಬೇ eBay

21 ಇಬೇ eBay

ಸ್ಥಾಪಕರು: ಪಿಯರ್ ಓಮಿಡಿಯಾರ್
ಸ್ಥಾಪಿತ ವರ್ಷ: 3 ಸೆಪ್ಟೆಂಬರ್ 1995

22 ಆಪಲ್ (Apple)

22 ಆಪಲ್ (Apple)

ಸ್ಥಾಪಕರು: ಸ್ಟೀವ್ ಜಾಬ್ಸ್, ಸ್ಟೀವ್ ವೊಜ್ನಿಯಾಕ್, ರೊನಾಲ್ಡ್ ವೇಯ್ನ್
ಸ್ಥಾಪಿತ ವರ್ಷ: 1 ಏಪ್ರಿಲ್ 1976,

23 ಐಬಿಎಂ IBM

23 ಐಬಿಎಂ IBM

ಸ್ಥಾಪಕರು: ಚಾರ್ಲ್ಸ್ ರಾನಲೆಟ್ ಫ್ಲಿಂಟ್
ಸ್ಥಾಪಿತ ವರ್ಷ: 16 ಜೂನ್ 1911

24 ಅಮೆಜಾನ್ Amazon

24 ಅಮೆಜಾನ್ Amazon

ಸ್ಥಾಪಕರು: ಜೆಫ್ ಬೆಜೊಸ್
ಸ್ಥಾಪಿತ ವರ್ಷ: 5 ಜುಲೈ 1994

25 ಮೈಕ್ರೋಸಾಫ್ಟ್ Microsoft

25 ಮೈಕ್ರೋಸಾಫ್ಟ್ Microsoft

ಸ್ಥಾಪಕರು: ಬಿಲ್ ಗೇಟ್ಸ್, ಪಾಲ್ ಅಲೆನ್
ಸ್ಥಾಪಿತ ವರ್ಷ: 4 ಏಪ್ರಿಲ್ 1975

26 ಇಂಟೆಲ್ Intel

26 ಇಂಟೆಲ್ Intel

ಸ್ಥಾಪಕರು: ಗಾರ್ಡನ್ ಮೂರ್, ರಾಬರ್ಟ್ ನೊಯ್ಸ್
ಸ್ಥಾಪಿತ ವರ್ಷ: 18 ಜುಲೈ 1968

Best Mobiles in India

English summary
Behind the world’s most famous and successful companies, there are persons who have been called the founding fathers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X