ಮೇಡ್ ಇನ್‌ ಇಂಡಿಯಾ ಆಪಲ್ ಐಫೋನ್, ಐಪ್ಯಾಡ್, ಮ್ಯಾಕ್ ಶೀಘ್ರದಲ್ಲಿ..! ವರದಿ

By Suneel
|

ಟಿಮ್‌ ಕುಕ್‌, ಭಾರತ ಬಹು ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಂದು ನಿರ್ಧರಿಸಿ, ಈ ವರ್ಷದ ಮೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ನರೇಂದ್ರ ಮೋದಿ ಮತ್ತು ಹಲವು ಸೆಲೆಬ್ರಿಟಿಗಳನ್ನು ಭೇಟಿ ಆಗಿದ್ದರು. ಬಹುಶಃ ಈ ಒಂದು ಸಂತೋಷದ ಸುದ್ದಿ ಟೆಕ್‌ ಪ್ರಿಯರಿಗೆ ತಿಳಿದೇ ಇದೆ. ಅದರ ಜೊತೆಗೆ ಈಗೊಂದು ಹೊಸ ಸುದ್ದಿಯನ್ನು ಆಪಲ್‌ ನೀಡುತ್ತಿದೆ. ಅದೇನು ಅಂತಿರಾ ಮುಂದೆ ಓದಿ ನಿಮಗೆ ತಿಳಿಯುತ್ತೆ.

ಮೇಡ್ ಇನ್‌ ಇಂಡಿಯಾ ಆಪಲ್ ಐಫೋನ್, ಐಪ್ಯಾಡ್, ಮ್ಯಾಕ್ ಶೀಘ್ರದಲ್ಲಿ..! ವರದಿ

ಆಪಲ್ ಸ್ಥಳೀಯವಾಗಿ ಡಿವೈಸ್‌ಗಳನ್ನು ತಯಾರಿಸಲು ಭಾರತ ಸರ್ಕಾರದೊಂದಿಗೆ ಮಾತನಾಡಿದೆ. ವಾಲ್‌ಸ್ಟ್ರೀಟ್ ನಿಯತಕಾಲಿಕೆ ಈ ಬಗ್ಗೆ ವರದಿ ಮಾಡಿದೆ. ಅಮೆರಿಕದ ಮೂಲದ ಟೆಕ್‌ ದೈತ್ಯ ಆಪಲ್‌ ಕಡೆಗೂ ಪ್ರಪಂಚದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯ ಬಳಕೆದಾರರನ್ನು ಆಕ್ರಮಿಸಲು ಉದ್ದೇಶಿಸಿದೆ.

ಮೇಡ್ ಇನ್‌ ಇಂಡಿಯಾ ಆಪಲ್ ಐಫೋನ್, ಐಪ್ಯಾಡ್, ಮ್ಯಾಕ್ ಶೀಘ್ರದಲ್ಲಿ..! ವರದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ'ರವರು ತಮ್ಮ 'ಮೇಕ್‌ ಇನ್‌ ಇಂಡಿಯಾ' ಅಭಿಯಾನದಿಂದ ದೇಶದಲ್ಲಿ ಟೆಕ್ನಾಲಜಿ ತಯಾರಿಕೆಯನ್ನು ಅಭಿವೃದ್ದಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ಮೋದಿ'ರವರ ಸರ್ಕಾರ ಶೇ.30 ಸ್ಥಳೀಯ ಸರಕುಗಳನ್ನು ಮಾರಾಟ ಮಾಡಲು, ಮೂರು ವರ್ಷಗಳ ಕಾಲ ವಿದೇಶಿ ಚಿಲ್ಲರೆ ವಿನಾಯಿತಿ ನೀಡಿತು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಡ್ ಇನ್‌ ಇಂಡಿಯಾ ಆಪಲ್ ಐಫೋನ್, ಐಪ್ಯಾಡ್, ಮ್ಯಾಕ್ ಶೀಘ್ರದಲ್ಲಿ..! ವರದಿ

ಆಪಲ್‌ ಹೇಳಿದ್ದೇನು?
"ಆಪಲ್, ಮೋದಿ'ರವರ ಒಕ್ಕೂಟ ಸರ್ಕಾರಕ್ಕೆ ನವೆಂಬರ್‌ನಲ್ಲಿ ಉತ್ಪಾದನಾ ಯೋಜನೆಗಳ ವಿವರಣೆ ಮತ್ತು ಹಣಕಾಸು ಪ್ರೋತ್ಸಾಹ ಕೇಳಿ ಪತ್ರ ಬರೆದಿತ್ತು" ಎಂದು ವಾಲ್ ಸ್ಟ್ರೀಟ್ ನಿಯತಕಾಲಿಕೆಯಲ್ಲಿ ಹೇಳಲಾಗಿದೆ.

ಸರ್ಕಾರದ ಪ್ರತಿನಿಧಿಗಳು ಪ್ರಸ್ತುತದಲ್ಲಿ, ಭಾರತದಲ್ಲಿ ಆಪಲ್‌ ವಕ್ತಾರನಿಗೆ ಅಭಿಪ್ರಾಯ ನೀಡಲು ಪ್ರಸ್ತುತದಲ್ಲಿ ಲಭ್ಯವಿಲ್ಲ. ಈ ಬಗ್ಗೆ ಅಭಿಪ್ರಾಯಕ್ಕೆ ಕಾಯಲಾಗುತ್ತಿದೆ.

ಭಾರತದಲ್ಲಿ ಐಫೋನ್‌ ಖಾತೆ ಶೇ.2 ಕ್ಕಿಂತ ಕಡಿಮೆ ಭಾರತೀಯ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಇದ್ದಲ್ಲಿ ಸ್ಥಳೀಯ ಮೊಬೈಲ್‌ ತಯಾರಕರು ಆಪಲ್‌ ತನ್ನ ರಿಟೇಲ್‌ ಸ್ಟೋರ್ ಓಪನ್‌ ಮಾಡಲು ಸಹಾಯ ಮಾಡಬಹುದು ಎನ್ನಲಾಗಿದೆ.

ಮೇಡ್ ಇನ್‌ ಇಂಡಿಯಾ ಆಪಲ್ ಐಫೋನ್, ಐಪ್ಯಾಡ್, ಮ್ಯಾಕ್ ಶೀಘ್ರದಲ್ಲಿ..! ವರದಿ

ಆಪಲ್‌ ಡಿವೈಸ್‌ಗಳ ತಯಾರಿಕೆ ಎಲ್ಲಿ?
ತೈವಾನ್‌ನ ಹಾನ್‌ ಹಾಯ್‌ ಪ್ರಿಸಿಶನ್ ಕೊ ಲಿಮಿಟೆಡ್ (Foxconn), ಈ ಕಂಪನಿ ಆಪಲ್‌ ಡಿವೈಸ್‌ಗಳಾದ ಐಫೋನ್, ಐಪ್ಯಾಡ್‌ಗಳನ್ನು ದಕ್ಷಿಣ ಭಾರತದಲ್ಲಿ ಮೂಲಸೌಕರ್ಯಗಳೊಂದಿಗೆ ತಯಾರಿಸಲಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Made in India Apple iPhones, iPads & Macs coming soon: report. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X