ಇಂಥಾ ಆಫರ್‌ ಮತ್ತೆ ಸಿಗಲ್ಲ!..ಈ ರೆಡ್ಮಿ ಫೋನ್‌ಗಳು ಅತೀ ಕಡಿಮೆ ಬೆಲೆಗೆ ಲಭ್ಯ!

|

ಜನಪ್ರಿಯ ರೆಡ್ಮಿ ಸಂಸ್ಥೆಯು (Redmi) ಇದೀಗ ಭಾರತದಲ್ಲಿ ಸದ್ದಿಲ್ಲದೆ ಸ್ಮಾರ್ಟ್‌ಫೋನ್ ಕ್ಲಿಯರೆನ್ಸ್ ಸೇಲ್‌ (Smartphone Clearance sale) ಪ್ರಾರಂಭಿಸಿದೆ. ಈ ಮಾರಾಟದಲ್ಲಿ ರೆಡ್ಮಿ ಕಂಪನಿಯು ಆಯ್ದ ಕೆಲವು ಹಳೆಯ ರೆಡ್ಮಿ ಸ್ಮಾರ್ಟ್‌ಫೋನ್‌ಗಳನ್ನು ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಎಂಟ್ರಿ ಲೆವೆಲ್‌ ಫೋನ್‌ಗಳನ್ನು ಗ್ರಾಹಕರು 5000ರೂ. ಒಳಗೆ ಖರೀದಿಸಬಹುದಾಗಿದೆ.

ಸ್ಮಾರ್ಟ್‌ಫೋನ್ ಕ್ಲಿಯರೆನ್ಸ್ ಸೇಲ್‌

ಹೌದು, ಶಿಯೋಮಿ ರೆಡ್ಮಿ ಸಂಸ್ಥೆಯು ಸ್ಮಾರ್ಟ್‌ಫೋನ್ ಕ್ಲಿಯರೆನ್ಸ್ ಸೇಲ್‌ ಶುರು ಮಾಡಿದ್ದು, ಈ ಸೇಲ್‌ನಲ್ಲಿ 3-4 ವರ್ಷಗಳ ಹಳೆಯ ಆವೃತ್ತಿಯ ಕೆಲವು ರೆಡ್ಮಿ ಫೋನ್‌ಗಳು ಭಾರೀ ರಿಯಾಯಿತಿ ಬೆಲೆಯಲ್ಲಿ ಲಭ್ಯ ಮಾಡಿದೆ. ಆ ಪೈಕಿ ರೆಡ್ಮಿ 6A, ರೆಡ್ಮಿ ನೋಟ್ 7 ಪ್ರೊ, ರೆಡ್ಮಿ ನೋಟ್ 10, ರೆಡ್ಮಿ 8A ಡ್ಯುಯಲ್‌, ರೆಡ್ಮಿ K20 ಸೇರಿದಂತೆ ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳು ಬೊಂಬಾಟ್‌ ಪ್ರೈಸ್‌ಟ್ಯಾಗ್‌ ಪಡೆದಿವೆ. ಆದರೆ ರೆಡ್ಮಿ 6A ಹೆಚ್ಚು ಗಮನ ಸೆಳೆದಿದ್ದು, 3,999ರೂ. ಗೆ ಖರೀದಿಸಬಹುದಾಗಿದೆ. ಹಾಗಾದರೇ ಬೆಸ್ಟ್‌ ಆಫರ್ ಪಡೆದ ಫೋನ್‌ಗಳ ಬಗ್ಗೆ ಹಾಗೂ ರೆಡ್ಮಿ 6A ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋ ಬನ್ನಿರಿ.

ಬೆಸ್ಟ್‌ ಡಿಸ್ಕೌಂಟ್‌ ಪಡೆದ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಬೆಸ್ಟ್‌ ಡಿಸ್ಕೌಂಟ್‌ ಪಡೆದ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ರೆಡ್ಮಿ 6A - 3,999 ರೂ
ರೆಡ್ಮಿ 5A - 4,499 ರೂ
ರೆಡ್ಮಿ 5 - 4,499 ರೂ
ರೆಡ್ಮಿ 4 - 4,499 ರೂ
ರೆಡ್ಮಿ 6 ಪ್ರೊ - 4,499 ರೂ
ರೆಡ್ಮಿ 8A - 4,499 ರೂ
ರೆಡ್ಮಿ 7A - 4,499
ರೆಡ್ಮಿ 7 - 4,999 ರೂ

ರೆಡ್ಮಿ ನೋಟ್ 4 - 4,999 ರೂ

ರೆಡ್ಮಿ ನೋಟ್ 4 - 4,999 ರೂ
ರೆಡ್ಮಿ ನೋಟ್ 3 - 4,999 ರೂ
ರೆಡ್ಮಿ Y2 - 4,999 ರೂ
ರೆಡ್ಮಿ Y1 ಲೈಟ್ - 4,999 ರೂ
ರೆಡ್ಮಿ 8A ಡ್ಯುಯಲ್ - 5,499 ರೂ
ರೆಡ್ಮಿ Y3 - 5,999 ರೂ
ರೆಡ್ಮಿ 6 - 5,999 ರೂ
ರೆಡ್ಮಿ ನೋಟ್ 7 ಪ್ರೊ - 5,999 ರೂ

ರೆಡ್ಮಿ Y1 -  8,999 ರೂ

ರೆಡ್ಮಿ ನೋಟ್ 7 - 5,999 ರೂ
ರೆಡ್ಮಿ ನೋಟ್ 8 - 6,499 ರೂ
ರೆಡ್ಮಿ ನೋಟ್ 7S - 6,999 ರೂ
ರೆಡ್ಮಿ 8 - 6,999 ರೂ
ರೆಡ್ಮಿ ನೋಟ್ 9 - 7,499 ರೂ
ರೆಡ್ಮಿ ನೋಟ್ 5 ಪ್ರೊ - 7,999 ರೂ
ರೆಡ್ಮಿ Y1 - 8,999 ರೂ

ರೆಡ್ಮಿ K20 - 14,999 ರೂ

ರೆಡ್ಮಿ ನೋಟ್ 6 ಪ್ರೊ - 10,999 ರೂ
ರೆಡ್ಮಿ ನೋಟ್ 10 - 10,999 ರೂ
ರೆಡ್ಮಿ ನೋಟ್ 9 ಪ್ರೊ - 10,999 ರೂ
ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ - 11,999 ರೂ
ರೆಡ್ಮಿ ನೋಟ್ 8 ಪ್ರೊ - 12,999 ರೂ
ರೆಡ್ಮಿ K20 - 14,999 ರೂ
ರೆಡ್ಮಿ K20 ಪ್ರೊ - 17,999 ರೂ

ರೆಡ್ಮಿ 6A ಸ್ಮಾರ್ಟ್‌ಫೋನ್‌ ಫೀಚರ್ಸ್‌

ರೆಡ್ಮಿ 6A ಸ್ಮಾರ್ಟ್‌ಫೋನ್‌ ಫೀಚರ್ಸ್‌

ರೆಡ್ಮಿ 6A ಸ್ಮಾರ್ಟ್‌ಫೋನ್‌ 5.45 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದ್ದು, 18:9 ಅನುಪಾತದ ಪಡೆದಿದೆ. ಹಾಗೆಯೇ ಈ ಫೋನ್ ಹಿಲಿಯೊ A22 ಪ್ರೋಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಅದು 13 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದಲ್ಲದೇ ಮುಂಭಾಗದಲ್ಲಿ 5 ಎಂಪಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

Best Mobiles in India

English summary
Mi Clearance sale: Redmi 6A can be purchased for Rs 3,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X