ಎಂಐ ಡಿವೈಸ್ ಬೇಕಿದ್ದರೆ ಈಗಲೇ ಅಮೇಜಾನಿಗೆ ಲಾಗಿನ್ ಆಗಿ!

By Gizbot Bureau
|

ಇ-ಕಾಮರ್ಸ್ ಫ್ಲ್ಯಾಟ್ ಫಾರ್ಮ್ ಅಮೇಜಾನ್ ಎಂಐ ದಿನಗಳ ಮತ್ತೊಂದು ಎಡಿಷನ್ ನ್ನು ಪ್ರಾರಂಭಿಸಿದೆ. ಸ್ಮಾರ್ಟ್ ಫೋನ್ ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಡಿವೈಸ್ ಗಳು ಮೇ 31ರ ವರೆಗೆ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಐದು ದಿನಗಳ ಈ ಸೇಲ್ ನಲ್ಲಿ ಖರೀದಿದಾರರಿಗೆ ಶಿಯೋಮಿ ಡಿವೈಸ್ ಗಳಾಗಿರುವ ರೆಡ್ಮಿ ವೈ3, ರೆಡ್ಮಿ7, ರೆಡ್ಮಿ ನೋಟ್ 5 ಪ್ರೋ, ರೆಡ್ಮಿ 6ಎ ಮತ್ತು ಇತರೆ ಹಲವಾರು ಡಿವೈಸ್ ಗಳು 5,500 ರುಪಾಯಿವರೆಗೆ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತದೆ.

ಎಂಐ ಡಿವೈಸ್ ಬೇಕಿದ್ದರೆ ಈಗಲೇ ಅಮೇಜಾನಿಗೆ ಲಾಗಿನ್ ಆಗಿ!

ಎಂಐ ಟಿವಿಗಳಿಗೆ ಈ ಸೇಲಿನ ಭಾಗವಾಗಿ 7,000 ರುಪಾಯಿವರೆಗೆ ರಿಯಾಯಿತಿ ಸಿಗುತ್ತದೆ. ಹೆಚ್ಚುವರಿಯಾಗಿ ಎಂಐ ಸ್ಪೋರ್ಟ್ಸ್ ಬ್ಲೂಟೂತ್ ವಯರ್ ಲೆಸ್ ಇಯರ್ ಫೋನ್ ಕೂಡ ಸಿಗುತ್ತದೆ.

ನಾವಿಲ್ಲಿ ಎಲ್ಲಾ ಆಫರ್ ಗಳ ಲಿಸ್ಟ್ ನ್ನು ನೀಡುತ್ತಿದ್ದೇವೆ.ಒಮ್ಮೆ ಗಮನಿಸಿ.

ಶಿಯೋಮಿ ರೆಡ್ಮಿ 7:7,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ

ಶಿಯೋಮಿ ರೆಡ್ಮಿ 7:7,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ

ಶಿಯೋಮಿ ರೆಡ್ಮಿ ಎರಡು ವೇರಿಯಂಟ್ ಗಳಲ್ಲಿ ಲಭ್ಯವಾಗುತ್ತದೆ- 2GB ಮತ್ತು 3GB. ಇವುಗಳು ಕ್ರಮವಾಗಿ ರುಪಾಯಿ 7,999 ಮತ್ತು ರುಪಾಯಿ 8,999 ಕ್ಕೆ ಲಭ್ಯವಾಗುತ್ತದೆ. ಐಸಿಐಸಿಐ ಕಾರ್ಡ್ ಬಳಸಿ ಖರೀದಿ ಮಾಡುವವರಿಗೆ ಹೆಚ್ಚುವರಿಯಾಗಿ 5% ರಿಯಾಯಿತಿ ಪಡೆಯುವ ಅವಕಾಶವಿದೆ.

ಶಿಯೋಮಿ ರೆಡ್ಮಿ ವೈ3:9,999 ರುಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯ

ಶಿಯೋಮಿ ರೆಡ್ಮಿ ವೈ3:9,999 ರುಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯ

ಈ ಸೇಲಿನ ಭಾಗವಾಗಿ ರೆಡ್ಮಿ ವೈ3 ಫ್ಲ್ಯಾಶ್ ಸೇಲ್ ರೂಪದಲ್ಲೂ ಲಭ್ಯವಿದೆ. ಇಂದು 12pm ಗೆ ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಖರೀದಿಸಬಹುದು. ಇದರ ಬೆಲೆ 9,999 ಮತ್ತು 11,999 ರುಪಾಯಿಗೆ ಕ್ರಮವಾಗಿ 3ಜಿಬಿ ಮತ್ತು 4ಜಿಬಿ ಮಾಡೆಲ್ ನ ಫೋನ್ ಗಳು ಲಭ್ಯವಾಗುತ್ತದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ: 10,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ

ಶಿಯೋಮಿ ರೆಡ್ಮಿ ನೋಟ್ 5 ಪ್ರೋ: 10,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ

ಈ ಪ್ರಸಿದ್ಧ ಶಿಯೋಮಿ ಸ್ಮಾರ್ಟ್ ಫೋನ್ ನ್ನು 10,999ಗೆ ಬೇಸ್ ವೇರಿಯಂಟ್ ಅಂದರೆ 4ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ವ್ಯವಸ್ಥೆಯ ಫೋನ್ ಖರೀದಿಸಬಹುದು. ಇದು ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ- ಕಪ್ಪು ಮತ್ತು ಚಿನ್ನದ ಬಣ್ಣ.

ಶಿಯೋಮಿ ರೆಡ್ಮಿ 6ಎ: 5,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ ಶಿಯೋಮಿ ರೆಡ್ಮಿ 6ಎಯನ್ನು 5,999 ರುಪಾಯಿಗೆ ಬೇಸ್ ವೇರಿಯಂಟ್ 2ಜಿಬಿ ಮಾಡೆಲ್ ಲಭ್ಯವಾಗುತ್ತದೆ. ಇನ್ನು 3ಜಿಬಿ ಮಮೊರಿ ವರ್ಷನ್ ನ್ನು 6,499 ರುಪಾಯಿ ಬೆಲೆಗೆ ಖರೀದಿಸಬಹುದು.

ಶಿಯೋಮಿ ರೆಡ್ಮಿ ವೈ2: 8,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ

ಶಿಯೋಮಿ ರೆಡ್ಮಿ ವೈ2: 8,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ

ಕಂಪೆನಿಯ ಸೆಲ್ಫೀ ಸೆಂಟ್ರಿಕ್ ಸ್ಮಾರ್ಟ್ ಫೋನ್ ಆಗಿ ಬಿಡುಗಡೆಗೊಳಿಸಲಾಯಿತು.ರೆಡ್ಮಿ ವೈ2 3+32ಜಿಬಿ ಮಾಡೆಲ್ ನ ಬೆಲೆ 8,999 ರುಪಾಯಿಗಳು ಮತ್ತು 4ಜಿಬಿ ವೇರಿಯಂಟ್ ನ ಬೆಲೆ 9,999 ರುಪಾಯಿಗಳು.

ಶಿಯೋಮಿ ಎಂಐ ಎ2 :11,999 ರುಪಾಯಿಗೂ ಅಧಿಕ ಬೆಲೆಯಲ್ಲಿ ಲಭ್ಯ

ಈ ಸ್ಮಾರ್ಟ್ ಫೋನ್ ನ್ನು ಎಂಐ ಡೇಸ್ ನಲ್ಲಿ ಆರಂಭಿಕ ಬೆಲೆ 11,999 ರುಪಾಯಿಗೆ ಮಾರಾಟ ಮಾಡಲಾಗುತ್ತದೆ. ಖರೀದಿದಾರರಿಗೆ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು 2000 ರುಪಾಯಿವರೆಗೆ ರಿಯಾಯಿತಿ ಪಡೆದುಕೊಳ್ಳುವ ಸದವಕಾಶವಿದೆ.

ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್:1,499 ರುಪಾಯಿ ಬೆಲೆಗೆ ಲಭ್ಯ

ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್:1,499 ರುಪಾಯಿ ಬೆಲೆಗೆ ಲಭ್ಯ

ಈ ಪ್ರೊಡಕ್ಟ್ ನ ನೈಜ ಬೆಲೆ 1,799 ಆದರೆ ಈ ಸೇಲ್ ನಲ್ಲಿ ಇದೀಗ 1,499 ರುಪಾಯಿ ಬೆಲೆಗೆ ಸಿಗುತ್ತದೆ.ಈ ಇಯರ್ ಫೋನ್ 9 ಘಂಟೆಗಳ ಬ್ಯಾಟರಿ ಲೈಫ್ ಹೊಂದಿದೆ ಮತ್ತು ಐಪಿಎಕ್ಸ್4 ರೇಟೆಡ್ ಆಗಿದೆ.

Best Mobiles in India

English summary
Mi Days on Amazon: Up to Rs 5,500 off on Redmi smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X