ಸೆಕ್ಯೂರ್ ಬ್ರೌಸಿಂಗ್ ಮಾಡುವ ಸಲುವಾಗಿ ಇರುವ ಬೆಸ್ಟ್ ಬ್ರೌಸರ್..!

|

ಮೊಬೈಲ್ ಆಪ್ ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರೌಸಿಂಗ್ ಆಪ್ ಗಳು ಕಾಣಿಸಿಕೊಂಡಿದ್ದು, ಇದೇ ಮಾದರಿಯಲ್ಲಿ ಮೈಕ್ರೋ ಸಾಫ್ಟ್ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ನೀಡಿರುವ ಎಡ್ಜ್ ಬ್ರೌಸರ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ., ಇದಕ್ಕಾಗಿ ಇನ್ನಷ್ಟು ಸುರಕ್ಷತೆಯನ್ನು ನೀಡುವ ಸಲುವಾಗಿ ಆಡ್ ಬ್ಲಾಕರ್ ಅನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಕ್ರೋಮ್ ಮಾದರಿಯಲ್ಲಿ ಸುರಕ್ಷತೆಯನ್ನು ನೀಡಲಿದೆ.

ಸೆಕ್ಯೂರ್ ಬ್ರೌಸಿಂಗ್ ಮಾಡುವ ಸಲುವಾಗಿ ಇರುವ ಬೆಸ್ಟ್ ಬ್ರೌಸರ್..!

ದಿನೇ ದಿನೇ ಬ್ರೌಸರ್ ಗಳಲ್ಲಿ ಆಡ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಬ್ರೌಸರ್ ಬಳಕೆಯೂ ಕಷ್ಟಕರವಾಗಿತ್ತು. ಈ ಹಿನ್ನಲೆಯಲ್ಲಿ ಮೈಕ್ರೋಸಾಫ್ಟ್ ಬಿಲ್ಟ್ ಇನ್ ಆಡ್ ಬ್ಲಾಕರ್ ಅನ್ನು ನೀಡಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಹಾಯವೂ ಆಗಲಿದೆ. ಇದಲ್ಲದೇ ಬ್ರೌಸಿಂಗ್ ವಿಧಾನವು ಹೆಚ್ಚು ಸುಲಭವಾಗಲಿದೆ. ಬೇರೆ ಬ್ರೌಸರ್ ಬಳಕೆದಾರರನ್ನು ಸೆಳೆಯುವಲ್ಲಿ ಇದು ಸಹಾಯಕಾರಿಯಾಗಲಿದೆ.

ಆಡ್ ಬ್ಲಾಕರ್:

ಆಡ್ ಬ್ಲಾಕರ್:

ಇತ್ತಿಚೀನ ದಿನಗಳಲ್ಲಿ ಎಲ್ಲಾ ಬ್ರೌಸರ್ ಗಳು ಬಳಕೆದಾರರಿಗೆ ಬಿಲ್ಟ್ ಇನ್ ಆಡ್ ಬ್ಲಾಕರ್ ಗಳನ್ನು ನೀಡಲು ಮುಂದಾಗಿವೆ. ಇದು ಬಳಕೆದಾರರಿಗೆ ಸಾಕಷ್ಟು ಸಹಾಯವನ್ನು ಮಾಡುವುದರೊಂದಿಗೆ ವೈರಸ್ ಗಳು ಸ್ಮಾರ್ಟ್ ಫೋನ್ ಆಕ್ರಮಿಸುವುದನ್ನು ತಡೆಯುವುದರಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಈ ಹಿನ್ನಲೆಯಲ್ಲಿ ಮೈಕ್ರೋ ಸಾಫ್ಟ್ ಸಹ ಬ್ಲಾಕರ್ ಅನ್ನು ಅಳಡವಡಿಸಿದೆ.

ಎಲ್ಲಾದರಲ್ಲೂ ಇದೇ:

ಎಲ್ಲಾದರಲ್ಲೂ ಇದೇ:

ಆಡ್ ಭರಾಟೆಯೊಂದು ಆರಂಭದ ನಂತರದಲ್ಲಿ ಬಳಕೆದಾರರಿಗೆ ಸಾಕಷ್ಟು ಕಿರಿಕಿರಿಯೂ ಹೆಚ್ಚಾಗಿತ್ತು. ಇದಕ್ಕಾಗಿ ಎಲ್ಲಾ ಬ್ರೌಸರ್ ಗಳು ತಮ್ಮ ಬಳಕೆದಾರರಿಗೆ ಬ್ಲಾಕರ್ ಗಳನ್ನು ನೀಡಲು ಮುಂದಾಗಿವೆ, ಕ್ರೋಮ್, ಫೈರ್ ಫಾಕ್ಸ್ ಸೇರಿದಂತೆ ಎಲ್ಲಾ ಬ್ರೌಸರ್ ಗಳಲ್ಲಿಯೂ ಬ್ಲಾಕರ್ ಅನ್ನು ಕಾಣಬಹುದಾಗಿದೆ. ಇದರಿಂದ ಸುರಕ್ಷಿತ ಬ್ರೌಸಿಂಗ್ ಸಹಾಯವಾಗಲಿದೆ.

ಬಲಿಷ್ಠ ಕ್ರೋಮ್:

ಬಲಿಷ್ಠ ಕ್ರೋಮ್:

ಸ್ಮಾರ್ಟ್ ಫೋನಿನೊಂದಿಗೆ ಇನ್ ಬಿಲ್ಟ್ ಆಗಿ ಕಾಣಿಸಿಕೊಳ್ಳುವ ಕ್ರೋಮ್ ಬ್ರೌಸರ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಬಿಲಿಯನ್ ಬಳಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಫೈರ್ ಫಾಕ್ಸ್ ಸಹ ಹೆಚ್ಚು ಮಂದಿ ಬಳಕೆದಾರನ್ನು ಹೊಂದಿದೆ. ನೂರು ಮಿಲಿಯನ್ ಮಂದಿ ಬಳಕೆದಾರರು ಇದಕ್ಕಿದೆ.

ಎಡ್ಜ್ ಬ್ರೌಸರ್:

ಎಡ್ಜ್ ಬ್ರೌಸರ್:

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿದರೂ ಸಹ ಬಳಕೆದಾರರ ಸಂಖ್ಯೆಯೂ 5 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಈ ಹೊಸ ಆಯ್ಕೆಯೂ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ನಂತರದಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದು ಮಾರುಕಟ್ಟೆಗೆ 2017ರಲ್ಲಿ ಪರಿಚಯಗೊಂಡಿತ್ತು.

ಆಂಡ್ರಾಯ್ಡ್-iOS:

ಆಂಡ್ರಾಯ್ಡ್-iOS:

ಮೈಕ್ರೋಸಾಫ್ಟ್ ಬಿಡುಗಡೆ ಮಾಡಿರುವ ಎಡ್ಜ್ ಬ್ರೌಸರ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಲಭ್ಯವಿದೆ. ಇದರಲ್ಲಿ ಬ್ರೌಸಿಂಗ್ ಮಾಡುವ ವಿಧಾನವು ಸುಲಭ ಮತ್ತು ಸುರಕ್ಷಿತ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಬ್ರೌಸರ್ ಬಳಸಿದವರಿಗೆ ಇದು ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Microsoft Edge Browser for Android and iOS Receives Built-In Ad Blocker. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X