ಅಮೇಜಾನ್ ತಾಣದಲ್ಲಿ ಟಿವಿಗಳಿಗೆ ತಿಂಗಳಾಂತ್ಯದ ಬೆಸ್ಟ್ ಆಫರ್!

|

2019 ಕ್ಕೆ ಇನ್ನೇನು ಒಂದೇ ತಿಂಗಳ ಬಾರಿ. ನವೆಂಬರ್ ತಿಂಗಳು ಅಂತ್ಯವಾಗುತ್ತಿದೆ. 2019 ರ ಆಫರ್ ಗಳಿಗಿಂತ ಮುನ್ನ ಅಮೇಜಾನ್ ನಲ್ಲಿ ಇದೀಗ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ಗಳು ಲಭ್ಯವಾಗುತ್ತಿದೆ.

ಅಮೇಜಾನ್ ತಾಣದಲ್ಲಿ ಟಿವಿಗಳಿಗೆ ತಿಂಗಳಾಂತ್ಯದ ಬೆಸ್ಟ್ ಆಫರ್!

ಇದು “ಮಂತ್ ಎಂಡ್ ಟಾಪ್ ಆಫರ್ಸ್” ಎಂಬ ಟೈಟಲ್ ನ ಅಡಿಯಲ್ಲಿ ಲಭ್ಯವಾಗುತ್ತದೆ. ಈ ಪ್ಲಾನ್ ನ ಅಡಿಯಲ್ಲಿ ಪ್ರಮುಖ ಬ್ರ್ಯಾಂಡ್ ನ ಟಿವಿಗಳು ಅಂದರೆ ಸೋನಿ, ಸ್ಯಾಮ್ ಸಂಗ್, ಎಂಐ ಸೇರಿದಂತೆ ಹಲವು ಕಂಪೆನಿಯು ಟಿವಿಗಳು ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ.

ಈ ಆಫರ್ ಗಳಲ್ಲಿ ಇಎಂಐ ಆಯ್ಕೆಯೂ ಕೂಡ ಇದ್ದು, ಉತ್ತಮ ಎಕ್ಸ್ ಚೇಂಜ್ ಆಫರ್ ಗಳಿದೆ. ಸುಲಭದ ಇನ್ಸ್ಟಾಲೇಷನ್, ಉಚಿತ ನಿಗದಿತ ಡೆಲಿವರಿ. 2 ವರ್ಷದ ವಾರೆಂಟಿ ಸೇವೆಯೂ ಕೂಡ ಇದೆ ಜೊತೆಗೆ100% ಖರೀದಿ ಪ್ರೊಟೆಕ್ಷನ್ ಪ್ಲಾನ್ ಕೂಡ ಲಭ್ಯವಾಗುತ್ತದೆ.

ಇದಿಷ್ಟೇ ಅಲ್ಲದೆ 2 ತಿಂಗಳ ಉಚಿತ ಚಂದಾದಾರಿಕೆ+ ಹೆಚ್ಚುವರಿ 1500ಜಿಬಿ ಡಾಟಾ ಮತ್ತು ಉತಿಕ ವೈಫೈ ರೂಟರ್ ಕೂಡ ಲಭ್ಯವಾಗುತ್ತದೆ. ಮಲ್ಟಿಟಾಸ್ಕಿಂಗ್ ಮಾಡುವ ಹಲವು ಟಿವಿಗಳು ಇದೀಗ ಆಫರ್ ಬೆಲೆಯಲ್ಲಿ ಅಮೇಜಾನ್ ನಲ್ಲಿ ಲಭ್ಯವಾಗುತ್ತಿದೆ. ಯಾವೆಲ್ಲ ಟಿವಿಗಳು ಆಫರ್ ನಲ್ಲಿದೆ ಮತ್ತು ಎಷ್ಟು ರಿಯಾಯಿತಿ ದೊರಕುತ್ತದೆ. ಆ ಟಿವಿಗಳ ವೈಶಿಷ್ಟ್ಯತೆಗಳ ಪಟ್ಟಿ ಈ ಕೆಳಗಿದೆ. ನಿಮಗೆ ಆಯ್ಕೆ ಮಾಡಿಕೊಳ್ಳಲು ಖಂಡಿತ ಈ ಲೇಖನ ನೆರವಿಗೆ ಬರುತ್ತದೆ.

ಸೋನಿ 108 cm (43 ಇಂಚು) ಫುಲ್ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ KDL-43W800F (ಬ್ಲಾಕ್) (2018 ಮಾಡೆಲ್) ಗೆ 19% ರಿಯಾಯಿತಿ

ಸೋನಿ 108 cm (43 ಇಂಚು) ಫುಲ್ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ KDL-43W800F (ಬ್ಲಾಕ್) (2018 ಮಾಡೆಲ್) ಗೆ 19% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್ : ಫುಲ್ HD (1920x1080p) | ರಿಫ್ರೆಶ್ ರೇಟ್: 50 hertz

• ಡಿಸ್ಪ್ಲೇ: ಫುಲ್ HD LED | X-ರಿಯಾಲಿಟಿ ಪ್ರೋ | HDR

• ಸ್ಮಾರ್ಟ್ ಟಿವಿ ಫೀಚರ್: ಬಿಲ್ಟ್ ಇನ್ ವೈ-ಫೈ | ಆಂಡ್ರಾಯ್ಡ್ ಟಿವಿ| ವಾಯ್ಸ್ ಸರ್ಚ್| ಗೂಗಲ್ ಪ್ಲೇ| ಬಿಲ್ಟ್ ಇನ್- ಕ್ರೋಮೋಕಾಸ್ಟ್ | ಫೋನ್ ನೋಟಿಫಿಕೇಷನ್

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಗೆ ಕನೆಕ್ಟ್ ಮಾಡಲು 4 HDMI ಪೋರ್ಟ್ಸ್, Blu ರೇ ಪ್ಲೇಯರ್ಸ್,ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡಲು 3 USB ಪೋರ್ಟ್ಸ್

• ಸೌಂಡ್ : 10 ವ್ಯಾಟ್ಸ್ ಔಟ್ ಪುಟ್ | ಕ್ಲಿಯರ್ ಆಡಿಯೋ+ | ಬಾಸ್ ರಿಫ್ಲೆಕ್ಸ್ ಸ್ಪೀಕರ್

• ಇನ್ಸ್ಟಾಲೇಷನ್: ಇನ್ಸ್ಟಾಲೇಷನ್ ಗಾಗಿ ಗೋಡೆಗೆ ಮೌಂಟ್ ಮಾಡಲು ಅವಕಾಶ/ ಪ್ರೊಡಕ್ಟ್ ತಲುಪಿದಾಗ ಡೆಮೋ ನೀಡಲಾಗುತ್ತದೆ, ಅದಕ್ಕಾಗಿ ನೇರವಾಗಿ ಸೋನಿಗೆ 18001037799 ಗೆ ಕಾಂಟ್ಯಾಕ್ಟ್ ಮಾಡಬಹುದು ಮತ್ತು ಪ್ರೊಡಕ್ಟ್ ನ ಮಾಡೆಲ್ ಹೆಸರು ಮತ್ತು ಸೇಲ್ ಮಾಡಿದವರ ವಿವರ ಜೊತೆಗೆ ಇನ್ ವಾಯ್ಸ್ ತಿಳಿಸಿದರೆ ಆಯ್ತು. ಅದಕ್ಕಾಗಿ ಸರ್ವೀಸ್ ಸೆಂಟರ್ ನವರು ನಿಮಗೆ ಅನುಕೂಲವಾಗುವ ಸಮಯವನ್ನು ನಿಗದಿ ಪಡಿಸುತ್ತಾರೆ.

• ವಾರೆಂಟಿ: ಸೋನಿಯಿಂದ ಒಂದು ವರ್ಷದ ಮ್ಯಾನ್ಯುಫ್ಯಾಕ್ಚರ್ ವಾರೆಂಟಿ

ಟಿಸಿಎಲ್ 138.71 cm (55 ಇಂಚು) P65 55P65US 4K LED ಸ್ಮಾರ್ಟ್ ಟಿವಿ(ಬ್ಲಾಕ್) 33% ರಿಯಾಯಿತಿ

ಟಿಸಿಎಲ್ 138.71 cm (55 ಇಂಚು) P65 55P65US 4K LED ಸ್ಮಾರ್ಟ್ ಟಿವಿ(ಬ್ಲಾಕ್) 33% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 4K (ರೆಸಲ್ಯೂಷನ್: 3840 x 2160p), ರಿಫ್ರೆಶ್ ರೇಟ್: 60 hertz

• ಕನೆಕ್ಟಿವಿಟಿ - ಇನ್ಪುಟ್: 3*HDMI, 2*USB,

• ಆಡಿಯೋ: 16 W ಔಟ್ ಪುಟ್

• ವಾರೆಂಟಿ: ಖರೀದಿಸಿದ ದಿನಾಂಕದಿಂದ 18 ತಿಂಗಳ ಮ್ಯಾನ್ಯುಫ್ಯಾಕ್ಟರ್ ವಾರೆಂಟಿ

• ಇನ್ಸ್ಟಾಲೇಷನ್: ಮನವಿಯ ನಂತರ ಇನ್ಸ್ಟಾಲೇಷನ್ ನಲ್ಲಿ/ವಾಲ್ ಮೌಂಟಿಂಗ್/ಪ್ರೊಡಕ್ಟ್ ನ್ನು ಡೆಲಿವರಿ ಮಾಡಿದ ಕೂಡಲೇ ಡೆಮೊ ನೀಡಲಾಗುತ್ತದೆ, ಅದಕ್ಕಾಗಿ ಈ ನಂಬರ್ ನ್ನು ಸಂಪರ್ಕಿಸಿ: [ 18004190622 ] ಮತ್ತು ಪ್ರೊಡಕ್ಟ್ ನ ಮಾಡೆಲ್ ಹೆಸರನ್ನು ತಿಳಿಸಿ ಜೊತೆಗೆ ಸೇಲ್ ಮಾಡಿದರ ವಿವರವನ್ನು ಇನ್ವಾಯ್ಸ್ ಜೊತೆಗೆ ತಿಳಿಸಬೇಕು.

ಸ್ಯಾಮ್ ಸಂಗ್ 108cms (43 ಇಂಚು) ಫುಲ್ HD ಸ್ಮಾರ್ಟ್ LED TV 43N5300 (ಬ್ಲಾಕ್) (2018 ಮಾಡೆಲ್) ಗೆ 34% ರಿಯಾಯಿತಿ

ಸ್ಯಾಮ್ ಸಂಗ್ 108cms (43 ಇಂಚು) ಫುಲ್ HD ಸ್ಮಾರ್ಟ್ LED TV 43N5300 (ಬ್ಲಾಕ್) (2018 ಮಾಡೆಲ್) ಗೆ 34% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ಫುಲ್ HD (ರೆಸಲ್ಯೂಷನ್: 1920x1080), ರಿಫ್ರೆಶ್ ರೇಟ್: 50 hertz

• ಕನೆಕ್ಟಿವಿಟಿ - ಇನ್ಪುಟ್: 2*HDMI, 1*USB, 0*VGA

• ಆಡಿಯೋ: 40 W ಔಟ್ ಪುಟ್

• ವಾರೆಂಟಿ: ಒಂದು ವರ್ಷದ ಕಾಂಪ್ರಹೆನ್ಸೀವ್ ಮತ್ತು 1 ವರ್ಷದ ಹೆಚ್ಚುವರಿ ಪೆನಲ್ ವಾರೆಂಟಿ ನೀಡಲಾಗುತ್ತದೆ.

• ಇನ್ಸ್ಟಾಲೇಷನ್: ಮನವಿಯ ನಂತರ ಇನ್ಸ್ಟಾಲೇಷನ್ ಗಾಗಿ/ವಾಲ್ ಮೌಂಟಿಂಗ್/ಪ್ರೊಡಕ್ಟ್ ನ್ನು ಡೆಲಿವರಿ ಮಾಡಿದ ಕೂಡಲೇ ಡೆಮೊ ನೀಡಲಾಗುತ್ತದೆ, ಅದಕ್ಕಾಗಿ ಸ್ಯಾಮ್ ಸಂಗ್ ಗ್ರಾಹಕ ಸೇವಾ ಕೇಂದ್ರವನ್ನು ಈ ನಂಬರ್ ನಲ್ಲಿ ಸಂಪರ್ಕಿಸಿ 1800 40 7267864 ಮತ್ತು ಪ್ರೊಡಕ್ಟ್ ನ ಮಾಡೆಲ್ ಹೆಸರನ್ನು ತಿಳಿಸಿ ಜೊತೆಗೆ ಪ್ರೊಡಕ್ಟ್ ಸೇಲ್ ಮಾಡಿದ ಸೆಲ್ಲರ್ ವಿವರವನ್ನು ಇನ್ವಾಯ್ಸ್ ನಲ್ಲಿ ನಮೂದಿಸಿರುವಂತೆ ತಿಳಿಸಿ.

• ಫುಲ್ HD (ರೆಸಲ್ಯೂಷನ್: 1920x1080), ರಿಫ್ರೆಶ್ ರೇಟ್: 50 hertz

• ಕನೆಕ್ಟಿವಿಟಿ - ಇನ್ಪುಟ್: 2*HDMI, 1*USB, 0*VGA

ಪೆನಸಾನಿಕ್ 108 cm (43 ಇಂಚು) TH-43FX650D 4K LED ಸ್ಮಾರ್ಟ್ ಟಿವಿ(ಬೂದು ಬಣ್ಣ) 36% ರಿಯಾಯಿತಿ

ಪೆನಸಾನಿಕ್ 108 cm (43 ಇಂಚು) TH-43FX650D 4K LED ಸ್ಮಾರ್ಟ್ ಟಿವಿ(ಬೂದು ಬಣ್ಣ) 36% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 4K (ರೆಸಲ್ಯೂಷನ್: 3840 x 2160p), ರಿಫ್ರೆಶ್ ರೇಟ್: 60 hertz

• ಕನೆಕ್ಟಿವಿಟಿ - ಇನ್ಪುಟ್: 3*HDMI, 2*USB,

• ಆಡಿಯೋ: 20 W ಔಟ್ ಪುಟ್

• ವಾರೆಂಟಿ: ಖರೀದಿಸಿದ ದಿನದಿಂದ ಒಂದು ವರ್ಷದ ಮಾನ್ಯುಫ್ಯಾಕ್ಚರ್ ವಾರೆಂಟಿ ಮತ್ತು ಅಕ್ಟೋಬರ್ 1 ರಿಂದ ನವೆಂಬರ್ 15 ರ ವರಗೆ ಖರೀದಿಸಿದ್ದರೆ ನಿಮಗೆ ಪೆನಲ್ ಗೆ 3 ವರ್ಷದ ಹೆಚ್ಚುವರಿ ವಾರೆಂಟಿ ಲಭ್ಯವಾಗುತ್ತಿತ್ತು. ಇನ್ಸ್ಟಾಲೇಷನ್: ಮನವಿಯ ನಂತರ ಇನ್ಸ್ಟಾಲೇಷನ್ ಗಾಗಿ/ವಾಲ್ ಮೌಂಟಿಂಗ್/ಪ್ರೊಡಕ್ಟ್ ನ್ನು ಡೆಲಿವರಿ ಮಾಡಿದ ಕೂಡಲೇ ಡೆಮೊ ನೀಡಲಾಗುತ್ತದೆ, ಪೆನಸಾನಿಕ್ ಗ್ರಾಹಕ ಕೇಂದ್ರವನ್ನು ನೇರವಾಗಿ ಸಂಪರ್ಕಿಸಿ 1800 103 1333 ಮತ್ತು ಪ್ರೊಡಕ್ಟ್ ನ ಮಾಡೆಲ್ ಹೆಸರನ್ನು ತಿಳಿಸಿ ಜೊತೆಗೆ ಇನ್ವಾಯ್ಸ್ ಸಹಿತ ಮಾರಾಟ ಮಾಡಿದವರ ಸಂಪೂರ್ಣ ವಿವರ ನೀಡಿ.

• 4K ಅಲ್ಟ್ರಾ HD IPS LED | ಸೂಪರ್ ಬ್ರೈಟ್ ಪೆನಲ್ ಪ್ಲಸ್ |ಹೆಕ್ಸಾ ಕ್ರೋಮ್ ಡ್ರೈವ್ | HDR10+, HDR10, HLG | 4K 1500 Hz BMR | 4K ಪ್ಯೂರ್ ಡೈರೆಕ್ಟ್ | ಮೈ ಹೋಮ್ ಸ್ಕ್ರೀನ್ 3.0 | ಸ್ವೈಪ್, ಶೇರ್ ಮತ್ತು ಸೇವ್ | BT 2 ವೇ ಆಡಿಯೋ

• ಸುಲಭದ ಮರುಪಾವತಿ: ಪ್ರೊಡಕ್ಟ್ ನಲ್ಲಿ ಯಾವುದೇ ತೊಂದರೆ ಇದ್ದಲ್ಲಿ, ವೈಶಿಷ್ಟ್ಯತೆಗಳು ವಿವರಿಸಿದಂತೆ ಇಲ್ಲದೇ ಇದ್ದಲ್ಲಿ 10 ದಿನದ ಒಳಗೆ ಮರುಪಾವತಿ ಮತ್ತು ಮರುಬದಲಾವಣೆಗೆ ಅವಕಾಶವಿರುತ್ತದೆ.

ಎಂಐ LED ಟಿವಿ 4C ಪ್ರೋ 80 cm (32) HD ರೆಡಿ ಆಂಡ್ರಾಯ್ಡ್ ಟಿವಿ (ಬ್ಲಾಕ್) 6% ರಿಯಾಯಿತಿ

ಎಂಐ LED ಟಿವಿ 4C ಪ್ರೋ 80 cm (32) HD ರೆಡಿ ಆಂಡ್ರಾಯ್ಡ್ ಟಿವಿ (ಬ್ಲಾಕ್) 6% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್ : HD ರೆಡಿ (1366x768p) | ರಿಫ್ರೆಶ್ ರೇಟ್: 60 hertz

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಕನೆಕ್ಟ್ ಮಾಡುವುದಕ್ಕಾಗಿ 3 HDMI ಪೋರ್ಟ್ಸ್, Blu ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೋಲ್| ಹಾರ್ಡ್ ಡ್ರೈವ್ಸ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 2 USB ಪೋರ್ಟ್

• ಸೌಂಡ್: 20 W ಔಟ್ ಪುಟ್ | DTS-HD ಸೌಂಡ್

• ವಾರೆಂಟಿ: ಪ್ರೊಡಕ್ಟ್ ಮೇಲೆ 1 ವರ್ಷ+ ಒಂದು ವರ್ಷದ ಪೆನಲ್ ವೆರೆಂಟಿ

• ಪ್ಯಾಚ್ ವಾಲ್ ಜೊತೆಗೆ ಆಂಡ್ರಾಯ್ಡ್ ಟಿವಿ AND ಸೆಟ್-ಅಪ್ ಬಾಕ್ಸ್ ಇಂಟಿಗ್ರೇಷನ್ ಪ್ಯಾಚ್ ವಾಲ್ ನಲ್ಲಿ ಇರಲಿದೆ.

• 14+ ಕಟೆಂಟ್ ಪಾರ್ಟ್ನರ್ಸ್ (ಅಮೇಜಾನ್ ಪ್ರೈಮ್ ವೀಡಿಯೋ ಕೆಲವೇ ದಿನದಲ್ಲಿ ಬರಲಿದೆ)

• ಹೆಚ್ಚುವರಿ ಮಾಹಿತಿ: ಅಫೀಶಿಯಲ್ ಆಂಡ್ರಾಯ್ಡ್ | ಕ್ರೋಮೋಕಾಸ್ಟ್ ಬಿಲ್ಟ್ ಇನ್ | 700,000+ hrs of ಕಟೆಂಟ್ | ಗೂಗಲ್ ವಾಯ್ಸ್ ಸರ್ಚ್| Mi ರಿಮೋಟ್ ಜೊತೆಗೆ ವಾಯ್ಸ್ | 15 ಭಾಷೆಗಳಿಗೆ ಅವಕಾಶ ಸುಲಭದ ಮರುಪಾವತಿ: ಪ್ರೊಡಕ್ಟ್ ನಲ್ಲಿ ಯಾವುದೇ ತೊಂದರೆ ಇದ್ದಲ್ಲಿ, ವೈಶಿಷ್ಟ್ಯತೆಗಳು ವಿವರಿಸಿದಂತೆ ಇಲ್ಲದೇ ಇದ್ದಲ್ಲಿ 10 ದಿನದ ಒಳಗೆ ಮರುಪಾವತಿ ಮತ್ತು ಮರುಬದಲಾವಣೆಗೆ ಅವಕಾಶವಿರುತ್ತದೆ.

ಕೆವಿನ್ 124.5 cm (49 ಇಂಚು) 4K ಅಲ್ಟ್ರಾ ಹೆಚ್ ಡಿ ಸ್ಮಾರ್ಟ್ LED ಟಿವಿ KN49UHD (ಬ್ಲಾಕ್) (2018 ಮಾಡೆಲ್) 40% ರಿಯಾಯಿತಿ

ಕೆವಿನ್ 124.5 cm (49 ಇಂಚು) 4K ಅಲ್ಟ್ರಾ ಹೆಚ್ ಡಿ ಸ್ಮಾರ್ಟ್ LED ಟಿವಿ KN49UHD (ಬ್ಲಾಕ್) (2018 ಮಾಡೆಲ್) 40% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್ : 4K ಅಲ್ಟ್ರಾ HD (3840 x 2160p) | ರಿಫ್ರೆಶ್ ರೇಟ್: 60 Hertz

• ಡಿಸ್ಪ್ಲೇ: A+ ಗ್ರೇಡ್ ಪೆನಲ್ | ಸೂಪರ್ ಸ್ಲಿಮ್ ಬೆಝಲ್ | HRDD ಪಿಕ್ಚರ್ ಕ್ವಾಲಿಟಿ |ಇಕೋ ವಿಷನ್ / ಡೈನಾಮಿಕ್ ಕ್ರಿಸ್ಟಲ್ ಕಲರ್

• ಸ್ಮಾರ್ಟ್ ಟಿವಿ ವೈಶಿಷ್ಟ್ಯತೆಗಳು: ಬಿಲ್ಟ್ ಇನ್ ವೈ-ಫೈ | ಸ್ಕ್ರೀನ್ ಮಾನಿಟರಿಂಗ್ | ಆಂಡ್ರಾಯ್ಡ್ ಆಧಾರಿತ ಓಎಸ್ | ಡುಯಲ್ ಕೋರ್ ಪ್ರೊಸೆಸರ್ | 1Gb RAM | 8 GB ಇಂಟರ್ನಲ್ ಸ್ಟೋರೇಜ್

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಗಳನ್ನು ಕನೆಕ್ಟ್ ಮಾಡಿಕೊಳ್ಳುವುದಕ್ಕಾಗಿ 2 HDMI ಪೋರ್ಟ್ಸ್, Blu ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೋಲ್| ಹಾರ್ಡ್ ಡ್ರೈವ್ಸ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 2 USB ಪೋರ್ಟ್| ಲ್ಯಾಪ್ ಟಾಪ್ ಗಳನ್ನು ಕನೆಕ್ಟ್ ಮಾಡಿಕೊಳ್ಳುವುದ್ದಾಗಿ 1 VGA ಪೋರ್ಟ್

• ಸೌಂಡ್: 30 Watts ಔಟ್ ಪುಟ್ | ಪವರ್ ಆಡಿಯೋ | ಹೆಚ್ಚು ಫೈಡೆಲಿಟಿಯ ಬಾಕ್ಸ್ ಸ್ಪೀಕರ್

• ಇನ್ಸ್ಟಾಲೇಷನ್: For ಇನ್ಸ್ಟಾಲೇಷನ್/ವಾಲ್ ಮೌಂಟಿಂಗ್/ಪ್ರೊಡಕ್ಟ್ ನ್ನು ಡೆಲಿವರಿ ಮಾಡಿದ ಕೂಡಲೇ ಡೆಮೊ ನೀಡಲಾಗುತ್ತದೆ, ನೇರವಾಗಿ ಸಂಪರ್ಕಿಸಿ 18001028471/18001020777 ಮತ್ತು ಪ್ರೊಡಕ್ಟ್ ನ ಮಾಡೆಲ್ ಹೆಸರನ್ನು ತಿಳಿಸಿ ಮತ್ತು ನಿಮ್ಮ ಇನ್ ವಾಯ್ಸ್ ನಲ್ಲಿ ನಮೂದಿಸಲಾಗಿರುವ ಸೆಲ್ಲರ್ ವಿವರವನ್ನು ನೀಡಿ.ನಿಮ್ಮ ಸೇವೆಗಾಗಿ ನಿಮಗೆ ಅನುಕೂಲವಾಗುವ ಸಮಯವನ್ನು ಸೇವಾ ಸೆಂಟರ್ ನವರು ನಿಗದಿ ಮಾಡುತ್ತಾರೆ.

ಸೋನಿ 101.6 cm (40 ಇಂಚು) ಬ್ರಾವಿಯಾ ಫುಲ್ HD LED ಟಿವಿ KLV-40R252F (ಬ್ಲಾಕ್) (2018 ಮಾಡೆಲ್) 19% ರಿಯಾಯಿತಿ

ಸೋನಿ 101.6 cm (40 ಇಂಚು) ಬ್ರಾವಿಯಾ ಫುಲ್ HD LED ಟಿವಿ KLV-40R252F (ಬ್ಲಾಕ್) (2018 ಮಾಡೆಲ್) 19% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್ : ಫುಲ್ HD (1920x1080p) | ರಿಫ್ರೆಶ್ ರೇಟ್: 50 hertz

• ಡಿಸ್ಪ್ಲೇ: ಫುಲ್ HD ರೆಸಲ್ಯೂಷನ್ | ಕ್ಲಿಯರ್ ರೆಸಲ್ಯೂಷನ್ Enhancer

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಕನೆಕ್ಟ್ ಮಾಡುವುದಕ್ಕಾಗಿ 2 HDMI ಪೋರ್ಟ್ ಗಳು, Blu ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೋಲ್| ಹಾರ್ಡ್ ಡ್ರೈವ್ಸ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 1 USB ಪೋರ್ಟ್

• ಸೌಂಡ್ : 20 Watts ಔಟ್ ಪುಟ್

• ಇನ್ಸ್ಟಾಲೇಷನ್: ಇನ್ಸ್ಟಾಲೇಷನ್ ಗಾಗಿ/ವಾಲ್ ಮೌಂಟಿಂಗ್/ಪ್ರೊಡಕ್ಟ್ ನ್ನು ಡೆಲಿವರಿ ಮಾಡಿದ ಕೂಡಲೇ ಡೆಮೊ ನೀಡಲಾಗುತ್ತದೆ, ಸೋನಿಯನ್ನು ನೇರವಾಗಿ ಸಂಪರ್ಕಿಸಿ 18001037799 ಮತ್ತು ಪ್ರೊಡಕ್ಟ್ ನ ಮಾಡೆಲ್ ಹೆಸರನ್ನು ತಿಳಿಸಿ ಮತ್ತು ನಿಮ್ಮ ಇನ್ ವಾಯ್ಸ್ ನಲ್ಲಿ ನಮೂದಿಸಲಾಗಿರುವ ಸೆಲ್ಲರ್ ವಿವರವನ್ನು ನೀಡಿ. ನಿಮ್ಮ ಸೇವೆಗಾಗಿ ನಿಮಗೆ ಅನುಕೂಲವಾಗುವ ಸಮಯವನ್ನು ಸೇವಾ ಸೆಂಟರ್ ನವರು ನಿಗದಿ ಮಾಡುತ್ತಾರೆ.

• ವಾರೆಂಟಿ: ಸೋನಿಯಿಂದ ಒಂದು ವರ್ಷದ ಮ್ಯಾನ್ಯುಫ್ಯಾಕ್ಚರ್ ವಾರೆಂಟಿ

• ಹೆಚ್ಚುವರಿ ಮಾಹಿತಿ: X-ಪ್ರೊಟೆಕ್ಷನ್ ಪ್ರೋ | ಸ್ಟ್ಯಾಂಡ್ ಎಂಡ್ ವಾಲ್ ಮೌಂಟ್ |ಹಲವು-ಭಾರತೀಯ ಭಾಷೆಗಳಿಗೆ ಬೆಂಬಲ

• ಸುಲಭದ ಮರುಪಾವತಿ: ಪ್ರೊಡಕ್ಟ್ ನಲ್ಲಿ ಯಾವುದೇ ತೊಂದರೆ ಇದ್ದಲ್ಲಿ, ವೈಶಿಷ್ಟ್ಯತೆಗಳು ವಿವರಿಸಿದಂತೆ ಇಲ್ಲದೇ ಇದ್ದಲ್ಲಿ 10 ದಿನದ ಒಳಗೆ ಮರುಪಾವತಿ ಮತ್ತು ಮರುಬದಲಾವಣೆಗೆ ಅವಕಾಶವಿರುತ್ತದೆ.

VU ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ 140cm(55ಇಂಚು) 55UH7545 ಅಲ್ಟ್ರಾ HD (4K) ಸ್ಮಾರ್ಟ್ LED ಟಿವಿ 19% ರಿಯಾಯಿತಿ

VU ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ 140cm(55ಇಂಚು) 55UH7545 ಅಲ್ಟ್ರಾ HD (4K) ಸ್ಮಾರ್ಟ್ LED ಟಿವಿ 19% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ಅಲ್ಟ್ರಾ ಹೈ ಡೆಫಿನೇಷನ್ ಪೆನಲ್

• ಸ್ಮಾರ್ಟ್ ಟಿವಿ ಫೀಚರ್ಸ್

• ಒಪೆರಾ ಆಪ್ ಸ್ಟೋರ್

• ಸ್ಮಾರ್ಟ್ ಕಂಟ್ರೋಲ್ ರಿಮೋಟ್ ಆಪ್

• ವಾರೆಂಟಿ: ಖರೀದಿಸಿದ ದಿನದಿಂದ ಒಂದು ವರ್ಷದ ಮಾನ್ಯುಫ್ಯಾಕ್ಚರ್ ವಾರೆಂಟಿ

ಪೆನಸಾನಿಕ್ 123 cm (49 ಇಂಚು) ವಯೇರಾ ಶಿನೋಬಿ , ಸೂಪರ್ ಬ್ರೈಟ್ TH-49E460D ಫುಲ್ HD LED ಟಿವಿ 35% ರಿಯಾಯಿತಿ

ಪೆನಸಾನಿಕ್ 123 cm (49 ಇಂಚು) ವಯೇರಾ ಶಿನೋಬಿ , ಸೂಪರ್ ಬ್ರೈಟ್ TH-49E460D ಫುಲ್ HD LED ಟಿವಿ 35% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್: ಫುಲ್ HD (1920 x 1080p) | ರಿಫ್ರೆಶ್ ರೇಟ್: 200 hertz

• ಡಿಸ್ಪ್ಲೇ: IPS ಡಿಸ್ಪ್ಲೇ | FHD ರೆಸಲ್ಯೂಷನ್ | ವೈಡ್ ವ್ಯೂವಿಂಗ್ ಆಂಗಲ್|ಹೆಕ್ಸಾ ಕ್ರೋಮಾ ಡ್ರೈವ್ | 6-ಕಲರ್ ರೀಪ್ರೊಡಕ್ಷನ್ | ಎಡಾಪ್ಟೀವ್ ಬ್ಯಾಕ್ ಲೈಟ್ ಡಿಮ್ಮಿಂಗ್ | Dot ನಾಯ್ಸ್ ರಿಡಕ್ಷನ್

• ಕನೆಕ್ಟಿವಿಟಿ: ಹಾರ್ಡ್ ಡ್ರೈವ್ಸ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 1 USB ಪೋರ್ಟ್

• ಸೌಂಡ್ ಔಟ್ ಪುಟ್: 35 Watts ಔಟ್ ಪುಟ್ | ಫುಲ್ ರೇಂಜಿನ ಸ್ಪೀಕರ್ ಗಳು | Woofer 2.1 ತಂತ್ರಜ್ಞಾನ

• ಇನ್ಸ್ಟಾಲೇಷನ್: For ಇನ್ಸ್ಟಾಲೇಷನ್/ವಾಲ್ ಮೌಂಟಿಂಗ್/ಪ್ರೊಡಕ್ಟ್ ನ್ನು ಡೆಲಿವರಿ ಮಾಡಿದ ಕೂಡಲೇ ಡೆಮೊ ನೀಡಲಾಗುತ್ತದೆ, ಪೆನಸಾನಿಕ್ ನ್ನು ನೇರವಾಗಿ ಸಂಪರ್ಕಿಸಿ 18001031333/18001081333 ಮತ್ತು ಪ್ರೊಡಕ್ಟ್ ನ ಮಾಡೆಲ್ ಹೆಸರನ್ನು ತಿಳಿಸಿ ಮತ್ತು ನಿಮ್ಮ ಇನ್ ವಾಯ್ಸ್ ನಲ್ಲಿ ನಮೂದಿಸಲಾಗಿರುವ ಸೆಲ್ಲರ್ ವಿವರವನ್ನು ನೀಡಿ. ನಿಮ್ಮ ಸೇವೆಗಾಗಿ ನಿಮಗೆ ಅನುಕೂಲವಾಗುವ ಸಮಯವನ್ನು ಸೇವಾ ಸೆಂಟರ್ ನವರು ನಿಗದಿ ಮಾಡುತ್ತಾರೆ.

• ವಾರೆಂಟಿ: ಪೆನಸಾನಿಕ್ ನಿಂದ ಒಂದು ವರ್ಷದ ಸ್ಟ್ಯಾಂಡರ್ಡ್ ಮ್ಯಾನ್ಯುಫ್ಯಾಕ್ಚರ್ ವಾರೆಂಟಿ

• ಹೆಚ್ಚುವರಿ ಮಾಹಿತಿ : ಬಾಕ್ಸ್ ನಲ್ಲಿ ಉಚಿತವಾಗಿರುವ ಸ್ಟ್ಯಾಂಡರ್ಡ್ ವಾಲ್ ಮೌಂಟ್ ಲಭ್ಯ | 200Hz BMR

• ಸುಲಭದ ಮರುಪಾವತಿ: ಪ್ರೊಡಕ್ಟ್ ನಲ್ಲಿ ಯಾವುದೇ ತೊಂದರೆ ಇದ್ದಲ್ಲಿ, ವೈಶಿಷ್ಟ್ಯತೆಗಳು ವಿವರಿಸಿದಂತೆ ಇಲ್ಲದೇ ಇದ್ದಲ್ಲಿ 10 ದಿನದ ಒಳಗೆ ಮರುಪಾವತಿ ಮತ್ತು ಮರುಬದಲಾವಣೆಗೆ ಅವಕಾಶವಿರುತ್ತದೆ.

26% off on LG 123 cm (49 ಇಂಚು) 4K Ultra HD ಸ್ಮಾರ್ಟ್ LED TV 49UK6360PTE (ಬ್ಲಾಕ್) (2018 ಮಾಡೆಲ್)

26% off on LG 123 cm (49 ಇಂಚು) 4K Ultra HD ಸ್ಮಾರ್ಟ್ LED TV 49UK6360PTE (ಬ್ಲಾಕ್) (2018 ಮಾಡೆಲ್)

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್ : 4K ಅಲ್ಟ್ರಾHD (3840x2160p) | ರಿಫ್ರೆಶ್ ರೇಟ್: 50 hertz

• ಡಿಸ್ಪ್ಲೇ: 4K ಆಕ್ಟೀವ್ HDR | IPS 4K

• ಸ್ಮಾರ್ಟ್ ಟಿವಿ ವೈಶಿಷ್ಟ್ಯತೆಗಳು: ಬಿಲ್ಟ್ ಇನ್ ವೈ-ಫೈ | ಕ್ಲೌಡ್ ಫೋಟೋ ಮತ್ತು ವೀಡಿಯೋ | ನೆಟ್ ಫ್ಲಿಕ್ಸ್ | ಶೇರ್ ಮತ್ತು ಕಂಟ್ರೋಲ್ | ಮ್ಯಾಜಿಕ್ ರಿಮೋಟ್ | AI ThinQ

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಕನೆಕ್ಟ್ ಮಾಡುವುದಕ್ಕಾಗಿ 3 HDMI ಪೋರ್ಟ್ ಗಳು, Blu ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೋಲ್| ಹಾರ್ಡ್ ಡ್ರೈವ್ಸ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 1 USB ಪೋರ್ಟ್

• ಸೌಂಡ್ : 20 Watts ಔಟ್ ಪುಟ್ | DTS ವರ್ಚುವಲ್: X | ವಯರ್ ಲೆಸ್ ಸೌಂಡ್

• ಇನ್ಸ್ಟಾಲೇಷನ್: ಇನ್ಸ್ಟಾಲೇಷನ್/ವಾಲ್ ಮೌಂಟಿಂಗ್/ಪ್ರೊಡಕ್ಟ್ ನ್ನು ಡೆಲಿವರಿ ಮಾಡಿದ ಕೂಡಲೇ ಡೆಮೊ ನೀಡಲಾಗುತ್ತದೆ, LG ಯನ್ನು ನೇರವಾಗಿ ಸಂಪರ್ಕಿಸಿ 18003159999/18001809999 ಮತ್ತು ಪ್ರೊಡಕ್ಟ್ ನ ಮಾಹಿತಿಯನ್ನು ನೀಡಿ. ಮಾಡೆಲ್ ಹೆಸರು ಮತ್ತು ಸೇಲ್ ಮಾಡಿದವರ ವಿವರ ಮತ್ತು ಇನ್ ವಾಯ್ಸ್ ನ ವಿವರ ನೀಡಿ. ನಿಮ್ಮ ಸೇವೆಗಾಗಿ ನಿಮಗೆ ಅನುಕೂಲವಾಗುವ ಸಮಯವನ್ನು ಸೇವಾ ಸೆಂಟರ್ ನವರು ನಿಗದಿ ಮಾಡುತ್ತಾರೆ.

• ವಾರೆಂಟಿ: ಎಲ್ ಜಿ ಯಿಂದ 1 ವರ್ಷದ ಸ್ಟ್ಯಾಂಡರ್ಡ್ ಮ್ಯಾನ್ಯುಫ್ಯಾಕ್ಟರ್ ವಾರೆಂಟಿ

• ಸುಲಭದ ಮರುಪಾವತಿ: ಪ್ರೊಡಕ್ಟ್ ನಲ್ಲಿ ಯಾವುದೇ ತೊಂದರೆ ಇದ್ದಲ್ಲಿ, ವೈಶಿಷ್ಟ್ಯತೆಗಳು ವಿವರಿಸಿದಂತೆ ಇಲ್ಲದೇ ಇದ್ದಲ್ಲಿ 10 ದಿನದ ಒಳಗೆ ಮರುಪಾವತಿ ಮತ್ತು ಮರುಬದಲಾವಣೆಗೆ ಅವಕಾಶವಿರುತ್ತದೆ.

Best Mobiles in India

English summary
With a sale strategy called “Month End Top Offers”, you can acquire some TVs at greater discounts and other offers. These products are coming from different companies which postulate some of the best features, making your experience with TVs really fantastic.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X