ಮೋಟೋ ಜಿ ಫೆಬ್ರವರಿಯಲ್ಲಿ ದೇಶೀಯ ಮಾರುಕಟ್ಟೆಗೆ ಬಿಡುಗಡೆ

By Ashwath
|

ಮೋಟರೋಲಾ ಕಂಪೆನಿಯ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಕಡಿಮೆ ಬೆಲೆಯ ಮೋಟೋ ಜಿ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮೋಟರೋಲಾ ಮೊಬಿಲಿಟಿ ಟ್ವೀಟರ್‌ನಲ್ಲಿ ಹೇಳಿದೆ

ನವೆಂಬರ್‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಬ್ರಝಿಲ್‌ನಲ್ಲಿ ಬಿಡುಗಡೆಯಾಗಿದ್ದು, ಬ್ರಝಿಲ್‌,ಅಮೆರಿಕದಲ್ಲಿ ಲಭ್ಯವಿದ್ದು 2014 ಆರಂಭದಲ್ಲಿ 30 ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮೋಟರೋಲಾ ನಿರ್ಧರಿಸಿದೆ.ಅಮೆರಿಕದಲ್ಲಿ ಕಾಂಟ್ಯ್ರಾಕ್ಟ್‌‌ ಹೊರತಾದ 8GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ಗೆ 179 ಡಾಲರ್‌(11,300 ರೂಪಾಯಿ)16GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ಗೆ 199 ಡಾಲರ್‌(ಅಂದಾಜು12,600 )ನಿಗದಿ ಮಾಡಿದೆ.

ಮೋಟರೋಲಾ ಮೊಬಿಲಿಟಿ ಟ್ವೀಟರ್‌ನಲ್ಲಿ ದಿನಾಂಕ ಮಾತ್ರ ಪ್ರಕಟಿಸಿದ್ದು ಎಷ್ಟು ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡುತ್ತದೆ ಎನ್ನುವುದನ್ನು ಪ್ರಕಟಿಸಿಲ್ಲ.

<blockquote class="twitter-tweet blockquote" lang="en"><p>Moto G launch details for India will be announced on February 5. Stay tuned! <a href="http://t.co/1UMLfFjhOW">pic.twitter.com/1UMLfFjhOW</a></p>— Motorola Mobility (@Motorola) <a href="https://twitter.com/Motorola/statuses/425837505162665984">January 22, 2014</a></blockquote> <script async src="//platform.twitter.com/widgets.js" charset="utf-8"></script>
ಮೋಟೋ ಜಿ
ವಿಶೇಷತೆ:
ಸಿಂಗಲ್‌ ಸಿಮ್‌/ಡ್ಯುಯಲ್ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 305 ಗ್ರಾಫಿಕ್ ಪ್ರೊಸೆಸರ್‌
1GB ರ್‍ಯಾಮ್‌
8/16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ

ಇದನ್ನೂ ಓದಿ: ಮೋಟೋ ಜಿ ಸ್ಮಾರ್ಟ್‌ಫೋನಿನ ವಿಶೇಷತೆ ಏನು?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X