ಮೋಟೋ 360 ಸ್ಮಾರ್ಟ್‌ವಾಚ್ ಬೆಲೆ ರೂ 12,999 ಕ್ಕೆ

Written By:

ಮೋಟೋರೋಲಾ ತನ್ನ ಮೋಟೋ 360 ಸ್ಮಾರ್ಟ್‌ವಾಚ್ ಬೆಲೆಯನ್ನು ರೂ 5,000 ಕ್ಕೆ ಇಳಿಸಿದೆ. ಇದರ ಮೂಲ ಬೆಲೆ ರೂ 17,999 ಆಗಿದೆ. ಚರ್ಮದ ಸ್ಟ್ರಿಪ್ ಅನ್ನು ಹೊಂದಿರುವ ಈ ವಾಚ್ ಇದೀಗ 12,999 ಕ್ಕೆ ಲಭ್ಯವಾಗುತ್ತಿದೆ. ಆಂಡ್ರಾಯ್ಡ್ ಪವರ್ ಉಳ್ಳ ಈ ವಾಚ್ ಇ ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯುತ್ತಿದೆ.

ಓದಿರಿ: ನಿಮ್ಮ ಮನಮೆಚ್ಚಿದ ಟಾಪ್ ಕ್ಯಾಮೆರಾ ಫೋನ್ಸ್

ಮೋಟೋ 360 ಸ್ಮಾರ್ಟ್‌ವಾಚ್ ಬೆಲೆ ರೂ 12,999 ಕ್ಕೆ

ಇತ್ತೀಚೆಗೆ ತಾನೇ ಲಾಂಚ್ ಆಗಿರುವ ಈ ಮೆಟಲ್ ಬ್ಯಾಂಡ್ ಆವೃತ್ತಿ ರೂ 14,999 ಕ್ಕೆ ದೊರೆಯುತ್ತಿದ್ದು ಇದರ ಮೂಲ ಬೆಲೆ ರೂ 19,999 ಆಗಿದೆ. ಸ್ಟಾಕ್ ಮುಗಿಯುವವರೆಗೆ ಅಥವಾ ಆಫರ್ ಕೊನೆಯಾಗುವರೆಗೆ ಹೊಸ ಬೆಲೆ ಇರುತ್ತದೆ.

ಓದಿರಿ: ಎಲ್‌ಜಿ ಜಿ3: ಫೋನ್ ಲಾಕ್ ಮಾಡಲು ಪಾಸ್‌ವರ್ಡ್ ಬೇಕಾಗಿಯೇ ಇಲ್ಲ

ಮೋಟೋ 360 ಸ್ಮಾರ್ಟ್‌ವಾಚ್ ಬೆಲೆ ರೂ 12,999 ಕ್ಕೆ

ಸಪ್ಟೆಂಬರ್ 2014 ರಂದು ಲಾಂಚ್ ಆಗಿರುವ ಮೋಟೋ 360, 1.56 ಇಂಚಿನ ಬ್ಯಾಕ್‌ಲಿಟ್ ಎಲ್‌ಸಿಡಿ ಡಿಸ್‌ಪ್ಲೇ ಜೊತೆಗೆ 320x290 ಪಿ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಲೈಟ್ ಅಥವಾ ಗಾಢ ಸ್ಟೈನ್‌ಲೆಸ್ ಸ್ಟೀಲ್ ಕೇಸ್‌ನೊಂದಿಗೆ ಇದು ಬಂದಿದ್ದು, ಗ್ರೆ ಅಥವಾ ಬ್ಲ್ಯಾಕ್ ಹೋರ್ವಿನ್ ಲೆದರ್ ಬ್ಯಾಂಡ್ ವಾಚ್ ಹೊಂದಿದೆ.

ಓದಿರಿ: ಬಿಲಿಯಗಟ್ಟಲೆ ದುಡ್ಡಿದ್ದರೂ ಬಡವರಲ್ಲಿ ಅತಿಬಡವರು

ಮೋಟೋ 360 ಸ್ಮಾರ್ಟ್‌ವಾಚ್ ಬೆಲೆ ರೂ 12,999 ಕ್ಕೆ

ಇನ್ನು ವಾಚ್ ಬ್ಯಾಟರಿ 320mAh ಆಗಿದ್ದು 0MAP 3 ಪ್ರೊಸೆಸರ್ ಅನ್ನು ಇದು ಚಾಲನೆ ಮಾಡುತ್ತಿದೆ. ವಾಚ್ 512 ಎಮ್‌ಬಿ RAM ಅನ್ನು ಹೊಂದಿದ್ದು 4 ಜಿಬಿ ಆಂತರಿಕ ಸಂಗ್ರಣೆಯನ್ನು ಪಡೆದುಕೊಂಡಿದೆ. ಸ್ಮಾರ್ಟ್‌ವಾಚ್ ಪೂರ್ಣದಿನದ ಬ್ಯಾಟರಿ ಬ್ಯಾಕಪ್ ಅನ್ಉ ಒದಗಿಸುತ್ತಿದೆ.

English summary
Motorola has slashed the price of its Moto 360 smartwatch by Rs 5,000. Originally priced at Rs 17,999, the leather-strap variant of the Android Wear-powered smartwatch is now available at Rs 12,999 on e-commerce website Flipkart.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot