ರೂ.1000ಕ್ಕೆ ಒಪ್ಪೋ F7 ಸ್ಮಾರ್ಟ್ ಫೋನ್: ಫ್ಲಿಪ್ ಕಾರ್ಟ್ ನಲ್ಲಿ ಮಾತ್ರವೇ..!

By Lekhaka

  ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಒಪ್ಪೋ ಲಾಂಚ್ ಮಾಡಿದ್ದ ಪ್ರೀಮಿಯಮ್ ಸ್ಮಾರ್ಟ್ ಫೋನ್ ಒಪ್ಪೋ F7 ಬೆಲೆಯಲ್ಲಿ ಅಚ್ಚರಿಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್ ಫೋನ್ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದ್ದು, ಬೆಲೆ ರೂ.22,990ಕ್ಕೆ ಆಫ್ ಲೈನ್ ಮತ್ತು ಆನ್ ಲೈನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಈ ಸ್ಮಾರ್ಟ್ ಫೋನ್ ಮೇಲೆ ಫ್ಲಿಪ್ ಕಾರ್ಟ್ ಹೊಸದೊಂದು ಆಫರ್ ಅನ್ನು ನೀಡಲು ಮುಂದಾಗಿದೆ.

  ರೂ.1000ಕ್ಕೆ ಒಪ್ಪೋ F7 ಸ್ಮಾರ್ಟ್ ಫೋನ್: ಫ್ಲಿಪ್ ಕಾರ್ಟ್ ನಲ್ಲಿ ಮಾತ್ರವೇ..!

  ಒಪ್ಪೋ F7 ಸ್ಮಾರ್ಟ್ ಫೋನ್ ಅನ್ನು ರೂ.1000ಕ್ಕೆ ಮಾರಾಟ ಮಾಡಲಿದೆ ಎನ್ನಲಾಗಿದೆ. ಫಸ್ಟ್ ಕಮ್ ಫಸ್ಟ್ ಸೇಲ್ ನಲ್ಲಿ ಮಾರಾಟ ಮಾಡಲಿದ್ದು, ಕೆಲವೇ ಸಂಖ್ಯೆಯ ಸ್ಮಾರ್ಟ್ ಫೋನ್ ಗಳನ್ನು ರೂ.1000ಕ್ಕೆ ಮಾರಾಟ ಮಾಡಲಿದೆ ಎನ್ನಲಾಗಿದೆ. ಒಪ್ಪೋ F7 ಸ್ಮಾರ್ಟ್ ಫೋನ್ ಕೊಳ್ಳಬೇಕು ಎನ್ನುವವರಿಗೆ ಇದು ಬೆಸ್ಟ್ ಆಫರ್.

  ಒಪ್ಪೋ F7 ಸ್ಮಾರ್ಟ್ ಫೋನ್ 6.2 ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. FHD + ಗುಣಮಟ್ಟದ ಡಿಸ್ ಪ್ಲೇ ಇದಾಗಿದೆ. ಇದರೊಂದಿಗೆ 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ನೀಡಲಾಗಿದೆ. ಅಲ್ಲದೇ ಇದು 19:9 ಅನುಪಾತದಿಂದ ಕೂಡಿದೆ.

  ಇದಲ್ಲದೇ ಒಪ್ಪೋ F7 ಸ್ಮಾರ್ಟ್ ಫೋನಿನಲ್ಲಿ ಹೆಲಿಯೋ ಪಿ60 ಆಕ್ಟಕೋರ್ ಚಿಪ್ ಸೆಟ್ ಅನ್ನು ನೀಡಲಾಗಿದ್ದು, 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಇದಲ್ಲದೇ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇದರ ಬೆಲೆ ರೂ.26,990 ಆಗಲಿದೆ.

  ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
  ಒಪ್ಪೋ F7 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದ್ದು, ಇದು ಉತ್ತಮ ಗುಣಮಟ್ಟದ ಫೋಟೋವನ್ನು ಸೆರೆಹಿಡಿಯಲು ಶಕ್ತವಾಗಿದೆ. ಇದಲ್ಲದೇ ಮುಂಭಾಗದಲ್ಲಿ ಉತ್ತಮವಾದ ಸೆಲ್ಫಿಗಳನ್ನು ಕ್ಲಿಕ್ ಮಾಡುವ ಸಲುವಾಗಿ 25MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಇದಕ್ಕಾಗಿ ಕೃತಕ ಬುದ್ದಿಮತ್ತೆಯನ್ನು ಸಹ ನೀಡಲಾಗಿದೆ.

  ಫ್ಲಿಪ್‌ಕಾರ್ಟ್ ಉದ್ಯೋಗಿಗಳಿಗೆ ಜಾಕ್‌ಪಾಟ್!..ಕೋಟ್ಯಾಧಿಪತಿಗಳಾದರು ಹಲವರು!!

  ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಒಪ್ಪೋ F7 ಸ್ಮಾರ್ಟ್ ಫೋನಿನಲ್ಲಿ ಕಲರ್ OS ಅನ್ನು ಸಹ ನೀಡಲಾಗಿದೆ. ಇದು ನೋಡಲು ಆಪಲ್ OS ನಂತೆ ಕಾಣಲಿದೆ ಎನ್ನಲಾಗಿದೆ.

  English summary
  Oppo F7 price will be brought down to Rs 1000 on Flipkart Big Shopping Days 2018. The smartphone has a 6.2 inch FHD+ IPS LCD display, which is powered by the MediaTek Helio P60 chipset with 4 or 6 GB RAM and 64 or 128 GB storage
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more