ಪೇಟಿಎಂ ಮಾಲ್‌ನಲ್ಲಿ ಬೈಕ್ ಖರೀದಿಸಿದವರಿಗೆ ಸಿಗಲಿದೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ಸ್!!

  ಶೋ ರೂಂಗಳಿಗೆ ತೆರಳಿ ಬೈಕ್ ಖರೀದಿಸುತ್ತಿದ್ದ ಗ್ರಾಹಕರಿಗೆ ಆನ್‌ಲೈನ್ ಮೂಲಕವೇ ಬೈಕ್ ಖರೀದಿಸುವಂತೆ ಮಾಡಿದ ಕೀರ್ತಿಗೆ ಪಾತ್ರವಾಗಿರುವ ಪೇಟಿಎಂ ಮಾಲ್ ಇದೀಗ ಅತ್ಯಂತ ಕಡಿಮೆ ದರದಲ್ಲಿ ಬೈಕ್‌ಗಳನ್ನು ಮಾರಾಟಕ್ಕಿಟ್ಟಿದೆ. ಉಚಿತ ಪೇಟಿಎಂ ಪ್ರೊಮೊ ಕೋಡ್ ಬಳಸಿ ಆಕರ್ಷಣೀಯವಾದ ಬೆಲೆಯಲ್ಲಿ ಗ್ರಾಹಕರು ಬೈಕ್ ಖರೀದಿಸಬಹುದಾಗಿದೆ.

  ಪೇಟಿಎಂ ಮಾಲ್‌ನಲ್ಲಿ ಬೈಕ್ ಖರೀದಿಸಿದವರಿಗೆ ಸಿಗಲಿದೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

  ಹೌದು, ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನಗಳ ಮೇಲೆ ಪೇಟಿಎಂ ಮಾಲ್ ಭರ್ಜರಿ ಡಿಸ್ಕೌಂಟ್ಸ್ ಘೋಷಣೆ ಮಾಡಿದೆ. ವಾಸ್ತವಿಕ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಯಾವುದೇ ಬೈಕ್‌ಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಪೇಟಿಎಂ ಮಾಲ್‌ನಲ್ಲಿ ಹೆಚ್ಚು ಡಿಸ್ಕೌಂಟ್ಸ್ ಹೊಂದಿರುವ ಬೈಕುಗಳು ಯಾವುವು ಎಂಬುದನ್ನು ತಿಳಿಯೋಣ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1 Honda Dio.

  ಹೋಂಡಾ ಕಂಪನಿಯ Dio ಮೋಡಲ್ ಬೈಕಿನ ವಾಸ್ತವಿಕ ಬೆಲೆ 48,512 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HONDABUY ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 47,012(Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  2 Honda Activa 4G Standard Mattle Selene Silver Mettalic.

  ಹೋಂಡಾ ಕಂಪನಿಯ Activa 4G Standard ಮೋಡಲ್ ಬೈಕಿನ ವಾಸ್ತವಿಕ ಬೆಲೆ 50,884 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HONDAGET2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 48,384(Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  3 Honda CD-110 Dream DX Standard - Kick Start.

  ಹೋಂಡಾ ಕಂಪನಿಯ CD-110 Dream DX Standard ಮೋಡಲ್ ಬೈಕಿನ ವಾಸ್ತವಿಕ ಬೆಲೆ 43,581 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HONDAGET2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 41,081 (Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  4 Hero Motocorp Splendor+ Kick Start.

  ಹೀರೋ ಮೋಟೊಕಾರ್ಪ್ ಕಂಪನಿಯ Splendor+ Kick Start ಮೋಡಲ್ಬೈಕಿನ ವಾಸ್ತವಿಕ ಬೆಲೆ 48,000 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HERO2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 45,500 (Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.
  ದು.

  5 Yamaha Fascino Standard Sassy Cyan.

  ಯಮಹ ಕಂಪನಿಯ Fascino Standard Sassy Cyan ಮೋಡಲ್ ಬೈಕಿನ ವಾಸ್ತವಿಕ ಬೆಲೆ 54,593 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ BIKE2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 52,093 (Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  6 Hero Motocorp Passion Pro i3s Self Start Drum Brake Spoke Wheel.

  ಹೀರೋ ಮೋಟೊಕಾರ್ಪ್ ಕಂಪನಿಯ Passion Pro i3s ಮೋಡಲ್ ಬೈಕಿನ ವಾಸ್ತವಿಕ ಬೆಲೆ 52,129 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HERO2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 49,629 (Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  7 Hero Motocorp Hf Deluxe Kick Start Drum Brake Spoke Wheel

  ಹೀರೋ ಮೋಟೊಕಾರ್ಪ್ ಕಂಪನಿಯ Hf Deluxe Kick Start ಮೋಡಲ್ಬೈಕಿನ ವಾಸ್ತವಿಕ ಬೆಲೆ 37,154 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HEROBUY ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 35,654 (Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  8 Honda CB SHINE Standard Black.

  ಹೋಂಡಾ ಕಂಪನಿಯ CB SHINE Standard ಮೋಡಲ್ ಬೈಕಿನ ವಾಸ್ತವಿಕ ಬೆಲೆ 55,459 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 55,259 (Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  9 Hero Motocorp Hf Deluxe Self Start Drum Brake Alloy Wheel.

  ಹೀರೋ ಮೋಟೊಕಾರ್ಪ್ ಕಂಪನಿಯ Hf Deluxe Self Start ಮೋಡಲ್ ಬೈಕಿನ ವಾಸ್ತವಿಕ ಬೆಲೆ 38,432 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HEROBUY ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 36,932 (Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  How to send WhatsApp Payments invitation to others - GIZBOT KANNADA
  10 Mahindra Gusto VX (Special Edition) - Pacific Matt Blue.

  10 Mahindra Gusto VX (Special Edition) - Pacific Matt Blue.

  ಮಹಿಂದ್ರಾ ಕಂಪನಿಯ Gusto VX ಮೋಡಲ್ ಬೈಕಿನ ವಾಸ್ತವಿಕ ಬೆಲೆ 53,030 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HONDAGET2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 50,530 (Ex-Showroom Price) ರೂಪಾಯಿಗಳಲ್ಲಿ ಪಡೆಯಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  paytm mall offers on branded new two wheelers. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more