ಭಾರತದಲ್ಲಿರುವ ಪ್ರಸಿದ್ಧ 20 ಆನ್ ಲೈನ್ ಕೋರ್ಸ್ ಗಳು

By Gizbot Bureau
|

ಪ್ರೋಗ್ರಾಮಿಂಗ್ ವಿಚಾರಕ್ಕೆ ಬಂದಾಗ ಪೈಥಾನ್ ಬಹಳ ಪ್ರಸಿದ್ಧವಾಗಿರುವ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು ಎಐ,ಡಾಟಾ ಸೈನ್ಸ್,ಮೆಷಿನ್ ಲರ್ನಿಂಗ್ ಮತ್ತು ಅನಾಲಿಟಿಕ್ಸ್ ನಲ್ಲಿ ಬಹಳ ಪ್ರಾಮುಖ್ಯತೆಯನ್ನು ಇದು ಪಡೆದುಕೊಂಡಿದೆ. ಹಲವಾರು ಆಪ್ ಗಳನ್ನು ನಿರ್ಮಿಸುವುದಕ್ಕಾಗಿ ಹಲವಾರು ಟೆಕ್ಕಿಗಳು ಪೈಥಾನ್ ಭಾಷೆಯನ್ನು ಕಲಿಯುವುದಕ್ಕೆ ಪ್ರಾರಂಭಿಸಿದ್ದಾರೆ.

ಭಾರತದಲ್ಲಿರುವ ಪ್ರಸಿದ್ಧ 20 ಆನ್ ಲೈನ್ ಕೋರ್ಸ್ ಗಳು

ಸದ್ಯ ಆನ್ ಲೈನ್ ಲರ್ನಿಂಗ್ ಫ್ಲಾಟ್ ಫಾರ್ಮ್ ಕೋರ್ಸ್ ಗಳಲ್ಲಿ ಪೈಥಾನ್ ಬಹಳ ಪ್ರಸಿದ್ಧವಾಗಿದ್ದು ಟಾಪ್ 10 ಬಹಳ ಪ್ರಸಿದ್ಧ ಕೋರ್ಸ್ ಗಳಲ್ಲಿ ಒಂದೆನಿಸಿದೆ. ಭಾರತದಲ್ಲಿ ಟೆಕ್ನಾಲಜಿ ಮತ್ತು ಡಾಟಾ ಸೈನ್ಸ್ ವಿಭಾಗದಲ್ಲಿ ಇದು ಮುಂಚೂಣಿಯಲ್ಲಿದೆ. ಪೈಥಾನ್ “ ಪ್ರೋಗ್ರಾಮಿಂಗ್ ಫಾರ್ ಎವರಿಬಡಿ”,”ಪೈಥಾನ್ ಡಾಟಾ ಸ್ಟ್ರಕ್ಚರ್”,” ಪೈಥಾನ್ ಫಾರ್ ಡಾಟಾ ಸೈನ್ಸ್ ಮತ್ತು ಎಐ” ಮತ್ತು ಹೆಚ್ಚಿನವುಗಳೊಂದಿಗೆ ಈ ಕೋರ್ಸ್ ಪ್ರಾಬಲ್ಯ ಹೊಂದಿದೆ. ಪೈಥಾನ್ ಜೊತೆಗೆ ಎಐ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಅಲ್ಗೋರಿತ್ತಮ್ ಗಾಗಿ ಟೆನ್ಸರ್ ಪ್ಲೋ ಮೇಲೆ ಕೇಂದ್ರೀಕರಿಸಿದ ಇತರ ಜನಪ್ರಿಯ ಕೋರ್ಸ್ ಗಳು ಕೂಡ ಇವೆ. ನಾವಿಲ್ಲಿ ಆನ್ ಲೈನ್ ನಲ್ಲಿ ಪ್ರಸಿದ್ಧಿಯಾಗಿರುವ ಪ್ರಮುಖ 20 ಕೋರ್ಸ್ ಗಳನ್ನು ಪಟ್ಟಿ ಮಾಡಿದ್ದೇವೆ.

ಮಚಿಗನ್ ವಿಶ್ವವಿದ್ಯಾಲಯದ ಪ್ರೋಗ್ರಾಮಿಂಗ್ ಫಾರ್ ಎವರಿಬಡಿ (ಪೈಥಾನ್ ನೊಂದಿಗೆ ಪ್ರಾರಂಭಿಸುವುದು)

 • ಗೂಗಲ್ ಕ್ಲೌಡ್ ಫ್ಲ್ಯಾಟ್ ಫಾರ್ಮ್ ಫಂಡಮೆಂಟಲ್:ಗೂಗಲ್ ಕ್ಲೌಡ್ ನಿಂದ ಪ್ರಮುಖ ಮೂಲಸೌಕರ್ಯವಿರಲಿದೆ
 • ಅಲ್ಗೋರಿತ್ತಮ್ ಪಾರ್ಟ್ 1 ಪ್ರಿನ್ಸಿಟಾನ್ ವಿಶ್ವವಿದ್ಯಾಲಯ
 • ಮಿಚಿಗಾನ್ ವಿಶ್ವವಿದ್ಯಾಲಯದ ಪೈಥಾನ್ ಡಾಟಾ ಸ್ಟ್ರಕ್ಚರ್
 • ಡೀಪ್ ಲರ್ನಿಂಗ್ ನಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್,ಮೆಷಿನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್ ಗಾಗಿ ಟೆನ್ಸರ್ ಪ್ಲೋ ಪರಿಚಯ
 • ನ್ಯಾಷನಲ್ ರೀಸರ್ಚ್ ವಿಶ್ವವಿದ್ಯಾಲಯದ ಹೈಯರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು & ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಅಲ್ಗೋರಿತ್ತಮ್ ಟೂಲ್ ಬಾಕ್ಸ್
 • AWS ಫಂಡಮೆಂಟಲ್ಸ್:ಅಮೇಜಾನ್ ವೆಬ್ ಸೇವೆಗಳಿಂದ ಕ್ಲೌಡ್ ನೇಟಿವ್
 • ಮೆಚಿಗನ್ ವಿಶ್ವವಿದ್ಯಾಲಯದಿಂದ ಪೈಥಾನ್ ಗಾಗಿ ವೆಬ್ ಡಾಟಾ ಆಕ್ಸಿಸ್
 • ವಂಡರ್ ಬಿಲ್ಟ್ ವಿಶ್ವವಿದ್ಯಾಲಯದಿಂದ ಮ್ಯಾಟ್ ಲ್ಯಾಬ್ ಜೊತೆಗೆ ಪ್ರೊಗ್ರಾಮಿಂಗ್ ಪರಿಚಯ
 • ಮಿಚಿಗಾನ್ ಯುನಿವರ್ಸಿಟಿಯಿಂದ ಪೈಥಾನ್ ಬೇಸಿಕ್
 • ಸ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಮಷೀನ್ ಲರ್ನಿಂಗ್
 • ಡೀಪ್ ಲರ್ನಿಂಗ್ ನಿಂದ ನ್ಯೂಟ್ರಲ್ ನೆಟ್ ವರ್ಕ್ಸ್ ಮತ್ತು ಡೀಪ್ ಲರ್ನಿಂಗ್
 • ಐಬಿಎಂ ನಿಂದ ಡಾಟಾ ಸೈನ್ಸ್ ಎಂದರೆ ಏನು?
 • ಐಬಿಎಂನಿಂದ ಫೈಥಾನ್ ಫಾರ್ ಡಾಟಾ ಸೈನ್ಸ್ ಮತ್ತು ಎಐ
 • ಮಚಿಗನ್ ಯುನಿವರ್ಸಿಟಿಯಿಂದ ಫೈಥಾನ್ ನಲ್ಲಿ ಡಾಟಾ ಸೈನ್ಸ್ ನ ಪರಿಚಯ
 • ಐಬಿಎಂ ನಿಂದ ಮಷೀನ್ ಲರ್ನಿಂಗ್ ಜೊತೆಗೆ ಪೈಥಾನ್
 • ಡೀಪ್ ಲರ್ನಿಂಗ್ ನಿಂದ ಪರಿವರ್ತನಾ ನ್ಯೂರಲ್ ನೆಟ್ ವರ್ಕ್ಸ್
 • ಡೀಪ್ ನ್ಯೂರಲ್ ನೆಟ್ ವರ್ಕ್ಸ್ ನ ಅಭಿವೃದ್ಧಿ :ಹೈಪರ್ ಪ್ಯಾರಾಪೀಟರ್ ಟ್ಯೂನಿಂಗ್, ರೆಗ್ಯುಲರೈಸೇಷನ್ ಮತ್ತು ಡೀಪ್ ಲರ್ನಿಂಗ್ ಆಪ್ಟಿಮೈಸೇಷನ್
 • ಐಬಿಎಂ ನಿಂದ ಡಾಟಾ ಅನಾಲಿಸಿಸ್ ಜೊತೆಗೆ ಫೈಥಾನ್
 • ಐಬಿಎಂ ನಿಂದ ಡಾಟಾ ಬೇಸ್ ಮತ್ತು ಎಸ್ ಕ್ಯೂಎಲ್ ಫಾರ್ ಡಾಟಾ ಸೈನ್ಸ್

Most Read Articles
Best Mobiles in India

Read more about:
English summary
Popular Online Courses For Techies From Google, Amazon, IBM And Other Big Brands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X