ಅಂಬಾನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿ ಶುರು!! ಹೆಸರೇನು ಗೊತ್ತಾ?

Written By:

ಇಷ್ಟು ದಿವಸ ಜಿಯೋ ಆಟ ನೋಡಿದ್ದು ಆಯಿತು. ಇದೀಗ ಟೆಲಿಕಾಂನಲ್ಲಿ ಹೊಸ ಆಟ ಆಡಲು ಎರಡನೇ ಅಂಬಾನಿ ಮುಂದೆ ಬಂದಿದ್ದಾರೆ.!! ಹೌದು, ಅಣ್ಣನ ಜಿಯೋಗೆ ಸೆಡ್ಡು ಹೊಡೆಯಲು ಮತ್ತೊಂದು ಟೆಲಿಕಾಂ ಶುರು ಮಾಡಲು ಅನಿಲ್ ಅಂಬಾನಿ ಮುಂದಾಗಿದ್ದಾರೆ.!!

ಮುಖೇಶ್ ಅಂಬಾನಿಯ ತಮ್ಮ, ರಿಲಾಯನ್ಸ್ ಕಮ್ಯುನಿಕೇಷನ್ ಮುಖ್ಯಸ್ಥ ಅನಿಲ್ ಅಂಬಾನಿ ಹೊಸ ಟೆಲಿಕಾಂ ಹೊರತರಲು ಮುಂದಾಗಿದ್ದು ಆ ಕಂಪೆನಿಗೆ ಏರ್‌ಕಾಮ್ ಎಂದು ಹೆಸರಿಟ್ಟಿದ್ದಾರೆ.!! ಪ್ರಸ್ತುತ ಇರುವ ಆರ್‌ಕಾಮ್‌ ವ್ಯವಹಾರವನ್ನು ಏರ್‌ಸೆಲ್‌ನೊಂದಿಗೆ ವಿಲೀನಗೊಳಿಸಿ, ಹೊಸ ಸಂಸ್ಥೆ ಏರ್‌ಕಾಮ್‌ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.!!

ಅಂಬಾನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿ ಶುರು!!

ರಿಲಾಯನ್ಸ್ ಇಂಡಸ್ಟ್ರಿಯ ಟವರ್‌ ಉದ್ಯಮವನ್ನು ಏರ್‌ಸೆಲ್‌ನೊಂದಿಗೆ ವಿಲೀನಗೊಳಿಸಿ ಭಾರಿ ಬಂಡವಾಳದೊಂದಿಗೆ ಏರ್‌ಕಾಮ್‌ ಟೆಲಿಕಾಂ ಅನ್ನು ಹುಟ್ಟುಹಾಕುವುದಾಗಿ ಹೇಳಿದ್ದು, ಈಗಾಗಲೇ ನೂತನ ಟೆಲಿಕಾಂ ಮಾದರಿಯ ಬಗ್ಗೆ ಮಾತುಕತೆಯಾಗುತ್ತಿದೆ ಎಂದು ತಿಳಿದುಬಂದಿದೆ.!!

ಅಂಬಾನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿ ಶುರು!!

ಭಾರತದಾಧ್ಯಂತ ಈಗಾಗಲೇ ಭಾರಿ ನೆಟ್‌ವರ್ಕ್ ಹೊಂದಿರುವ ಎರಡು ಟೆಲಿಕಾಂಗಳು ಒಟ್ಟಿಗೆ ಸೇವೆ ಸೇವೆಯನ್ನು ನೀಡಲು ಮುಂದಾಗಿದ್ದು, ಇದೀಗ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್ಪಟ್ಟಿರುವ ದರಸಮರಕ್ಕೆ ಮತ್ತೊಂದು ಟೆಲಿಕಾಂ ಎಂಟ್ರಿ ನೀಡುತ್ತದೆ.!!

ಓದಿರಿ: ಜಿಯೋ ಫೈಬರ್ ಬಗ್ಗೆ ಏರ್‌ಟೆಲ್ ಹೆದರಿರುವುದು ಏಕೆ ಗೊತ್ತಾ?

English summary
Will look at strategic sale option for global business, says Anil Ambani. to know more visit to kannada,gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot