ಜಿಯೋ ಗ್ರಾಹಕರಿಗೆ ಆಕಾಶ್ ಅಂಬಾನಿಯಿಂದ ಮತ್ತೊಂದು ಶುಭಸುದ್ದಿ!!

|

ಏರ್‌ಟೆಲ್ ಟೆಲಿಕಾಂ ಕಂಪೆನಿ ಭಾರತದಲ್ಲಿ 5G ಸೇವೆಯನ್ನು ತರುವಲ್ಲಿ ಯಶಸ್ಸನ್ನು ಪಡೆದಿದೆ ಎನ್ನುವ ಸುದ್ದಿಯ ಜೊತೆಯಲ್ಲಿಯೇ ಜಿಯೋ ಗ್ರಾಹಕರಿಗೆ ಮತ್ತೊಂದು ಶುಭಸುದ್ದಿ ಸಿಕ್ಕಿದೆ. ಈಗಾಗಲೇ ಆಫರ್​ಗಳ ಮೇಲೆ ಆಫರ್ ಕೊಟ್ಟ, ಗ್ರಾಹಕರ ಅಚ್ಚುಮೆಚ್ಚಿನ ಟೆಲಿಕಾಂ ಆಗಿ ಬದಲಾಗಿರುವ ಜಿಯೋ ತನ್ನ ಗ್ರಾಹಕರಿಗೆ ಹೊಸದೊಂದು ಕೊಡುಗೆ ನೀಡಲು ಮುಂದಾಗಿದೆ.

ರಿಲಯನ್ಸ್ ಜಿಯೋ ಎಂಡಿ ಆಕಾಶ್ ಅಂಬಾನಿ ಹೊಸ ವಿಷಯವನ್ನು ಪ್ರಕಟಿಸಿದ್ದು, ದೂರ ಸಂಪರ್ಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಜಿಯೋ ಇದೀಗ ಗ್ರಾಹಕರಿಗೆ 5ಜಿ ಸೇವೆಯನ್ನು ಒದಗಿಸಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ಭಾರತದಲ್ಲಿ ಮೊದಲು 5G ತಂತ್ರಜ್ಞಾನವನ್ನು ತರಲು ಎಲ್ಲ ಸಿದ್ಧತೆಗಳನ್ನು ಜಿಯೋ ಮಾಡಿಕೊಳ್ಳುವ ಗುರಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಿಯೋ ಗ್ರಾಹಕರಿಗೆ ಆಕಾಶ್ ಅಂಬಾನಿಯಿಂದ ಮತ್ತೊಂದು ಶುಭಸುದ್ದಿ!!

ಜಿಯೋಗೆ ಸೆಡ್ಡು ಹೊಡೆಯಲು ಹೊರಟಿರುವ ಪ್ರತಿಸ್ಪರ್ಧಿ ಭಾರ್ತಿ ಏರ್​ಟೆಲ್ ಕೂಡಾ 5ಜಿ ಸೇವೆಗಳನ್ನು ಗ್ರಾಹಕರಿಗೆ ನೀಡಲು ಚುರುಕಿನ ತಯಾರಿ ನಡೆಸಿದೆ. ಹಾಗಾಗಿ, ಜಿಯೋವಿನ ಈ ಹೊಸ ಯೋಜನೆಯು ಈ ವರ್ಷದ ಅಂತ್ಯದಲ್ಲಿ ಆರಂಭಗೊಳ್ಳುವ ಸಾಧ್ಯತೆಗಳಿವೆ ಎಂದು ಮಾಹಿತಿ ತಿಳಿದುಬಂದಿದೆ. ಹಾಗಾದರೆ, ಏನಿದು ಜಿಯೋ-ಏರ್‌ಟೆಲ್ ಬಿಗ್‌ಫೈಟ್ ಎಂಬುದನ್ನು ಮುಂದೆ ಓದಿರಿ.

5ಜಿ ತಂತ್ರಜ್ಞಾನದತ್ತ ಜಿಯೋ!!

5ಜಿ ತಂತ್ರಜ್ಞಾನದತ್ತ ಜಿಯೋ!!

ಇಡೀ ವಿಶ್ವವೇ 5G ತಂತ್ರಜ್ಞಾನವನ್ನು ಎದುರು ನೋಡುತ್ತಿರುವಾಗ ಜಿಯೋ ಹಿಂದೆ ಬೀಳಲು ಸಾಧ್ಯವೇ? ಹಾಗಾಗಿ, ಜಿಯೋ ಕೂಡ ಭಾರತಕ್ಕೆ ಮೊದಲು 5G ಸೇವೆಯನ್ನು ತರಲು ಮುಂದಾಗಿದೆ. ಈ ಬಗ್ಗೆ ರಿಲಯನ್ಸ್ ಜಿಯೋ ಎಂಡಿ ಆಕಾಶ್ ಅಂಬಾನಿ ಮಾಹಿತಿ ನೀಡಿದ್ದು, ಜಿಯೋವಿನ ಮುಂದಿನ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಡಿಸಿಸ್ ಕಾರ್ಪ್ ಖರೀದಿ!

ರಾಡಿಸಿಸ್ ಕಾರ್ಪ್ ಖರೀದಿ!

ಭಾರತಕ್ಕೆ ಇಂಟರ್‌ನೆಟ್ ಆಫ್ ಥಿಂಗ್ಸ್ ಮತ್ತು 5G ತಂತ್ರಜ್ಞಾನವನ್ನು ತರಲು ರಿಲಾಯನ್ಸ್ ಜಿಯೋ, ಅಮೆರಿಕಾದ ಟೆಲಿಕಾಂ ಪರಿಹಾರವನ್ನು ಒದಗಿಸುವ ರಾಡಿಸಿಸ್ ಕಾರ್ಪ್ ಕಂಪೆನಿಯನ್ನು ಬಹುತೇಕ ಖರೀದಿಸಿದೆ. ಪ್ರತಿ ಶೇರಿಗೆ 1.72 ಡಾಲರ್‌ಗಳಂತರ ಒಟ್ಟು 75 ಮಿಲಿಯನ್ ಡಾಲರ್‌ಗಳಿಗೆ (ಅಂದಾಜು 510ಕೋಟಿ ರೂ.) ಕಂಪೆನಿಯ ಶೇರುಗಳು ಜಿಯೋ ಪಾಲಾಗಿದೆ.

ಸ್ವಾಧೀನತೆಯಿಂದ ಲಾಭವೇನು?

ಸ್ವಾಧೀನತೆಯಿಂದ ಲಾಭವೇನು?

ಇಂಟರ್‌ನೆಟ್ ಆಫ್ ಥಿಂಗ್ಸ್ ಮತ್ತು 5G ತಂತ್ರಜ್ಞಾನ ಅಭಿವೃದ್ದಿಪಡಿಸುವಲ್ಲಿ ರಾಡಿಸಿಸ್ ಕಾರ್ಪ್ ಕಂಪೆನಿಯ ಸ್ವಾಧೀನತೆ ಜಿಯೋಗೆ ಸಹಾಯವಾಗಲಿದೆ. ಮಾರಾಟಗಾರರಿಗೆ ತೆರೆದ ಕೇಂದ್ರಿತ ತಂತ್ರಾಂಶ, ಯಂತ್ರಾಂಶ ಸೇವೆ ಸಾಮರ್ಥ್ಯಗಳನ್ನು ಒದಗಿಸುವ ಕಂಪನಿಯನ್ನು ಜಿಯೋ ಪಾಲಾಗಿರುವುದರಿಂದ ಹೊಸ ತಂತ್ರಜ್ಞಾನ ಅಳವಡಿಕೆಗೆ ಇದು ಮೊದಲ ಹೆಜ್ಜೆಯಾಗಿದೆ.

ಆಕಾಶ್ ಅಂಬಾನಿ ಹೇಳಿದ್ದೇನು?

ಆಕಾಶ್ ಅಂಬಾನಿ ಹೇಳಿದ್ದೇನು?

ರಾಡಿಸಿಸ್ ಕಾರ್ಪ್ ಕಂಪೆನಿಯ ಸ್ವಾಧೀನತೆಯಿಂದ 5ಜಿ, ಇಂಟರ್‌ನೆಟ್ ಆಫ್ ಥಿಂಗ್ಸ್ ಮತ್ತು ಗ್ಲೋಬಲ್ ಇನೊವೇಷನ್ ಅಳವಡಿಕೆಗಳಲ್ಲಿ ರಿಲಯನ್ಸ್ ಜಿಯೋ ಜಾಗತಿಕ ನಾವೀನ್ಯತೆ ಮತ್ತು ತಂತ್ರಜ್ಞಾನ ನಾಯಕತ್ವವನ್ನು ಮತ್ತಷ್ಟು ವೇಗಗೊಳಿಸುತ್ತದೆ. ವಿಶ್ವದ ವೇಗದಲ್ಲಿ ನಾವು ಕೂಡ ಸಾಗುತ್ತೇವೆ ಎಂದು ರಿಲಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.

ಈಗಾಗಲೇ ಏರ್‌ಟೆಲ್ ಯಶಸ್ವಿ!

ಈಗಾಗಲೇ ಏರ್‌ಟೆಲ್ ಯಶಸ್ವಿ!

ಜಿಯೋಗೆ ಸೆಡ್ಡು ಹೊಡೆದು ಮೊದಲು 5G ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಏರ್‌ಟೆಲ್ ಈಗಾಗಲೇ ಸ್ವಲ್ಪ ಯಶಸ್ಸನ್ನು ಕಂಡಿದೆ. ಚೀನಾದ ಮೊಬೈಲ್ ತಂತ್ರಜ್ಞಾನ ಕಂಪೆನಿ ಹುವಾವೆ ಜೊತೆಗೂಡಿ ಭಾರತದಲ್ಲಿ ಮೊದಲ 5G ತಂತ್ರಜ್ಞಾನವನ್ನು ಬಹುತೇಕ ಯಶಸ್ವಿಯಾಗಿ ಅಭಿವೃದ್ದಿಪಡಿಸಿದ ಕೀರ್ತಿಯನ್ನು ಏರ್‌ಟೆಲ್ ಪಡೆದುಕೊಂಡಿದೆ.

ವಿಶ್ವದ ಗಮನವನ್ನೇ ಸೆಳೆದಿವೆ ಬೆಂಗಳೂರು ಪೊಲೀಸರು ಟ್ವಿಟ್ಟಿಸಿದ ಸೂಪರ್ ವ್ಯಂಗ್ಯ ಚಿತ್ರಗಳು!!

ವಿಶ್ವದ ಗಮನವನ್ನೇ ಸೆಳೆದಿವೆ ಬೆಂಗಳೂರು ಪೊಲೀಸರು ಟ್ವಿಟ್ಟಿಸಿದ ಸೂಪರ್ ವ್ಯಂಗ್ಯ ಚಿತ್ರಗಳು!!

ಭಾರತದಂತಹ ಬೃಹತ್ ಹಾಗೂ ಅಭಿವೃದ್ದಿಶೀಲ ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸುವುದು ನಾಗರೀಕರ ಕರ್ತವ್ಯ. ಆದರೆ, ಭಾರತದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಅಷ್ಟಕಷ್ಟೆ. ಕೊಲೆ, ರಾಬರಿ, ಕಳ್ಳತನ, ಡ್ರಗ್ಸ್ ಹೀಗೆ ಹಲವು ಅಪಾಯಕಾರಿ ಕ್ರೈಮ್‌ಗಳು ನಮ್ಮ ದೇಶವನ್ನು ಕಾಡುತ್ತಿರುವುದು ಸುಳ್ಳಲ್ಲ. ಇದಕ್ಕೆಲ್ಲಾ ಕಾರಣ‍ವೇ ಕ್ರಿಮಿನಲ್‌ಗಳಿಗೆ ಸಿಗದ ಸರಿಯಾದ ಶಿಕ್ಷಣ.!
ಹಾಗಾಗಿಯೇ, ಬೆಂಗಳೂರು ಪೊಲೀಸರು ಕ್ರಿಮಿನಲ್‌ಗಳಿಗೆ ಪಾಠ ಹೇಳಲು ಮುಂದಾಗಿದ್ದಾರೆ. ಟ್ವಿಟ್ಟರ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಾಗರೀಕರಿಗೆ ಸಲಹೆ ನೀಡುವುದರ ಜೊತೆಗೆ ಕ್ರಿಮಿನಲ್‌ಗಳಿಗೆ ಬುದ್ದಿವಾದ ಮತ್ತು ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇಲ್ಲಿ ವಿಶೇಷವೆಂದರೆ, ಕ್ರಿಮಿನಲ್‌ಗಳಿಗೆ ಎಚ್ಚರಿಕೆ ನೀಡಲು ಪೊಲೀಸರು ವ್ಯಂಗ್ಯ ಚಿತ್ರಗಳನ್ನು ಆಯ್ದುಕೊಂಡಿದ್ದಾರೆ.

ನಿಮಗೆ ತಿಳಿದಿದಿಯೋ ಅಥವಾ ಇಲ್ಲವೋ, ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಅಕೌಂಟ್ ದೇಶದಲ್ಲಿಯೇ ಸಂಚಲನ ಮೂಡಿಸಿದೆ. ಬೆಂಗಳೂರು ಪೊಲೀಸರ ವ್ಯಂಗ್ಯ ಚಿತ್ರಗಳು ವಿಶ್ವದ ಗಮನ ಸೆಳೆದಿವೆ ಎಂದರೆ ಆಶ್ಚರ್ಯವೇ?. ಹಾಗಾದರೆ, ಬೆಂಗಳೂರು ಪೊಲೀಸರು ಟ್ವಿಟ್ಟರ್‌ನಲ್ಲಿ ಜಾಗೃತಿ ಮೂಡಿಸುತ್ತಿರುವ ವ್ಯಂಗ್ಯ ಚಿತ್ರಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಕೆಲವೊಮ್ಮೆ ಏನಾದರೂ ಹೇಳದೆಯೇ ನೀವು ಹೆಚ್ಚು ಹೇಳುತ್ತೀರಿ!..ಎಂತಹ ಮಾತಲ್ವಾ?

ಕೆಲವೊಮ್ಮೆ ಏನಾದರೂ ಹೇಳದೆಯೇ ನೀವು ಹೆಚ್ಚು ಹೇಳುತ್ತೀರಿ!..ಎಂತಹ ಮಾತಲ್ವಾ?

ಟ್ವಿಟ್ ಮೂಲಕ ಪಾಠ!

ಹೆಲ್ಮೆಟ್ ಹಾಕದವರಿಗೆ ಟಾಂಗ್ ನೀಡದ ನಮ್ಮ ಪೊಲೀಸ್ ಟ್ವಿಟ್

ಹೆಲ್ಮೆಟ್ ಹಾಕದವರಿಗೆ ಟಾಂಗ್ ನೀಡದ ನಮ್ಮ ಪೊಲೀಸ್ ಟ್ವಿಟ್

ಟ್ವಿಟ್ ಮೂಲಕ ಪಾಠ!

ಏನಾದರೂ ಪೋಸ್ಟ್ ಮಾಡುವ ಮುನ್ನ ಈ ಸಲಹೆ ಎಲ್ಲರಿಗೂ!

ಏನಾದರೂ ಪೋಸ್ಟ್ ಮಾಡುವ ಮುನ್ನ ಈ ಸಲಹೆ ಎಲ್ಲರಿಗೂ!

ಟ್ವಿಟ್ ಮೂಲಕ ಪಾಠ!

ಈ ತರದ ಶೋಕಿ ಕಂಡ್ರೆ ನಮ್ಮ ಪೊಲೀಸರಿಗೆ ಆಗೊಲ್ಲಾ!!

ಈ ತರದ ಶೋಕಿ ಕಂಡ್ರೆ ನಮ್ಮ ಪೊಲೀಸರಿಗೆ ಆಗೊಲ್ಲಾ!!

ಟ್ವಿಟ್ ಮೂಲಕ ಪಾಠ!

ಕುಡಿಯಿರಿ..ಆದರೆ, ಕುಡಿದು ಗಾಡಿ ಚಲಾಯಿಸಬೇಡಿ.

ಕುಡಿಯಿರಿ..ಆದರೆ, ಕುಡಿದು ಗಾಡಿ ಚಲಾಯಿಸಬೇಡಿ.

ಟ್ವಿಟ್ ಮೂಲಕ ಪಾಠ!

ರಾಜಣ್ಣನಿಂದ ಸಾರ್ವಜನಿಕರಿಗೆ ಪಾಠ ಮಾಡಿಸಿದ ಪೊಲೀಸರು

ರಾಜಣ್ಣನಿಂದ ಸಾರ್ವಜನಿಕರಿಗೆ ಪಾಠ ಮಾಡಿಸಿದ ಪೊಲೀಸರು

ಟ್ವಿಟ್ ಮೂಲಕ ಪಾಠ!

ನಗರ ಪೊಲೀಸರ ಇನ್ಫಿನಿಟಿ ಸ್ಟೋನ್ಸ್

ನಗರ ಪೊಲೀಸರ ಇನ್ಫಿನಿಟಿ ಸ್ಟೋನ್ಸ್

ಟ್ವಿಟ್ ಮೂಲಕ ಪಾಠ!

ಹೆಲ್ಮೆಟ್ ಹಾಕಿ ಎಲ್ಲರೀ ಐರನ್ ಮ್ಯಾನ್ ಆಗಿ.!

ಹೆಲ್ಮೆಟ್ ಹಾಕಿ ಎಲ್ಲರೀ ಐರನ್ ಮ್ಯಾನ್ ಆಗಿ.!

ಟ್ವಿಟ್ ಮೂಲಕ ಪಾಠ!

ಎಲ್ಲಾದ್ರು ಗೊತ್ತಾದ್ರೆ 1908 ಗೆ ಕರೆ ಮಾಡೋದನ್ನ ಮರಿಬೇಡಿ!

ಎಲ್ಲಾದ್ರು ಗೊತ್ತಾದ್ರೆ 1908 ಗೆ ಕರೆ ಮಾಡೋದನ್ನ ಮರಿಬೇಡಿ!

ಟ್ವಿಟ್ ಮೂಲಕ ಪಾಠ!

ಕ್ರಿಮಿನಲ್‌ಗಳಿಗೆ ಭಯ ಹುಟ್ಟಿಸೋದು ಅಂದ್ರೆ ಹೀಗೆ.!!

ಕ್ರಿಮಿನಲ್‌ಗಳಿಗೆ ಭಯ ಹುಟ್ಟಿಸೋದು ಅಂದ್ರೆ ಹೀಗೆ.!!

ಟ್ವಿಟ್ ಮೂಲಕ ಪಾಠ!

ಬೆಂಗಳೂರು ಪೊಲೀಸರ ಪವರ್ ಗೊತ್ತಾಯ್ತ?

ಬೆಂಗಳೂರು ಪೊಲೀಸರ ಪವರ್ ಗೊತ್ತಾಯ್ತ?

ಟ್ವಿಟ್ ಮೂಲಕ ಪಾಠ!

ಐಪಿಲ್ ಕಪ್ ಸಿಗ್ಲಿಲ್ಲಾ ಅಂದ್ರೂ ಬೆಂಗಳೂರು ನಮ್ಮದೇ.!!

ಐಪಿಲ್ ಕಪ್ ಸಿಗ್ಲಿಲ್ಲಾ ಅಂದ್ರೂ ಬೆಂಗಳೂರು ನಮ್ಮದೇ.!!

ಟ್ವಿಟ್ ಮೂಲಕ ಪಾಠ!

100 ಗೆ ಕಾಲ್ ಮಾಡಿದ್ರೆ 14 ನಿಮಿಷದಲ್ಲಿ ಬರ್ತಾರಂತೆ

100 ಗೆ ಕಾಲ್ ಮಾಡಿದ್ರೆ 14 ನಿಮಿಷದಲ್ಲಿ ಬರ್ತಾರಂತೆ

ಟ್ವಿಟ್ ಮೂಲಕ ಪಾಠ!

ಬೆಂಗಳೂರನ್ನು ಬಿಗ್ಗರ್ ಬಾಸ್ ಕ್ಯಾಮೆರಾ ವಾಚ್ ಮಾಡ್ತಿದೆ. ಹುಷಾರು!!

ಬೆಂಗಳೂರನ್ನು ಬಿಗ್ಗರ್ ಬಾಸ್ ಕ್ಯಾಮೆರಾ ವಾಚ್ ಮಾಡ್ತಿದೆ. ಹುಷಾರು!!

ಟ್ವಿಟ್ ಮೂಲಕ ಪಾಠ!

ಬೈಕ್ ಚಾಲಕರ ಸಾವಿಗೆ ಮೊದಲ ದಾರಿ!

ಬೈಕ್ ಚಾಲಕರ ಸಾವಿಗೆ ಮೊದಲ ದಾರಿ!

ಟ್ವಿಟ್ ಮೂಲಕ ಪಾಠ!

ಉಸೇನ್ ಬೋಲ್ಟ್‌ಗಿಂತ ಫಾಸ್ಟ್ ನಮ್ಮ ಪೊಲೀಸರು!

ಉಸೇನ್ ಬೋಲ್ಟ್‌ಗಿಂತ ಫಾಸ್ಟ್ ನಮ್ಮ ಪೊಲೀಸರು!

ಟ್ವಿಟ್ ಮೂಲಕ ಪಾಠ!

ಈ ಸಹ ಕಪ್ ನಮ್ದೆ!!

ಈ ಸಹ ಕಪ್ ನಮ್ದೆ!!

ಟ್ವಿಟ್ ಮೂಲಕ ಪಾಠ!

ಬೆಂಗಳೂರು ಟ್ರಾಫಿಕ್!!

ಬೆಂಗಳೂರು ಟ್ರಾಫಿಕ್!!

ಟ್ವಿಟ್ ಮೂಲಕ ಪಾಠ!

ಹೌದು ರೀ..ಸೇಫ್ಟಿ ಫಸ್ಟ್!

ಹೌದು ರೀ..ಸೇಫ್ಟಿ ಫಸ್ಟ್!

ಟ್ವಿಟ್ ಮೂಲಕ ಪಾಠ!

ಗೊತ್ತಾಯ್ತ..ಯಾಕೆ ದೇವರು ಅಂತ ಕರೆದಿದ್ದು?

ಗೊತ್ತಾಯ್ತ..ಯಾಕೆ ದೇವರು ಅಂತ ಕರೆದಿದ್ದು?

ಟ್ವಿಟ್ ಮೂಲಕ ಪಾಠ!

Best Mobiles in India

English summary
Headquartered in Hillsboro, Oregon, Radisys has nearly 600 employees with an engineering team based out of Bangalore, India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X