ಜಿಯೋ ಬಳಸುತ್ತಿಲ್ಲವೇ..? ಹಾಗಿದ್ರೆ ಜಿಯೋಗೆ ಬನ್ನಿ ರೂ.2200 ಪಡೆಯಿರಿ..!

|

ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸುವ ಆಫರ್ ವೊಂದನ್ನು ಜಿಯೋ ಇಂದು ಲಾಂಚ್ ಮಾಡಲಿದ್ದು, ರೂ. 2200 ಕ್ಯಾಚ್ ಬ್ಯಾಕ್ ಆಫರ್ ಅನ್ನು ನೀಡಲು ಮುಂದಾಗಿದೆ. ಇದು ಕ್ಯಾಷ್ ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಆಫರ್ ಆಗಿದ್ದು, ಜಿಯೋ ಬಳಕೆದಾರರಲ್ಲದವರು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಇದು ಲಿಮಿಟೆಡ್ ಪಿರಿಯಡ್ ಆಫರ್ ಆಗಿದ್ದು, ಶೀಘ್ರವೇ ಪಡೆದುಕೊಂಡವರಿಗೆ ಮಾತ್ರವೇ ದೊರೆಯಲಿದೆ.

ಜಿಯೋ ಬಳಸುತ್ತಿಲ್ಲವೇ..? ಹಾಗಿದ್ರೆ ಜಿಯೋಗೆ ಬನ್ನಿ ರೂ.2200 ಪಡೆಯಿರಿ..!

ಜಿಯೋ ಬೇರೆ ಕಂಪನಿಯ ಬಳಕೆದಾರರನ್ನು ಸೆಳೆಯುವ ಸಲುವಾಗಿ ಈ ಆಫರ್ ಅನ್ನು ನೀಡಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದ್ದು, ಜಿಯೋ ಫೈ ಖರೀದಿದಾರರಿಗೆ ಮಾತ್ರವೇ ಈ ಆಫರ್ ಲಭ್ಯವಿದೆ ಎನ್ನಲಾಗಿದೆ. 2G-3G ಬಳಕೆದಾರರು ಹೆಚ್ಚಿನ ಲಾಭವನ್ನು ಈ ಆಫರ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ರೂ.2200 ಕ್ಯಾಷ್ ಬ್ಯಾಕ್:

ರೂ.2200 ಕ್ಯಾಷ್ ಬ್ಯಾಕ್:

ತಮ್ಮ ಹಳೇಯ ಹಾಟ್ ಸ್ಪಾಟ್ ಅನ್ನು ಜಿಯೋ ಫೈ ನೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಂಡಲ್ಲಿ ಜಿಯೂ ರೂ.2200 ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ ಎನ್ನಲಾಗಿದೆ. ಇದು ರೂ.50ಗಳ ವೋಚರ್ ಮಾದರಿಯಲ್ಲಿ ನಿಮ್ಮ ಮೈ ಜಿಯೋ ಆಕೌಂಟ್‌ಗೆ ಬಂದು ಬೀಳಲಿದೆ ಎನ್ನಲಾಗಿದೆ.

ರೂ.999 ಪಾವತಿ:

ರೂ.999 ಪಾವತಿ:

ಜಿಯೋ ಫೈ ಅನ್ನು ರೂ.999ಕ್ಕೆ ಮಾರಾಟ ಮಾಡುತ್ತಿದ್ದು, ಇದನ್ನು ಖರೀದಿಸಿದವರು ರೂ.198 ಮತ್ತು ರೂ.299ಕ್ಕೆ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡವರಿಗೆ ಹೆಚ್ಚಿನ ಲಾಭವು ದೊರೆಯಲಿದೆ.

ಒಟ್ಟು 44 ವೋಚರ್:

ಒಟ್ಟು 44 ವೋಚರ್:

ಜಿಯೋ ಫೈ ಅನ್ನು ರೂ.999ಕ್ಕೆ ಕೊಂಡುಕೊಂಡವರಿಗೆ ರೂ.50ರ 44 ವೋಚರ್ ಗಳು ದೊರೆಯಲಿದೆ. ಇದನ್ನು ರಿಚಾರ್ಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದೇ ಮಾದರಿಯಲ್ಲಿ ಕ್ಯಾಷ್ ಬ್ಯಾಕ್ ಇದೆ:

ಇದೇ ಮಾದರಿಯಲ್ಲಿ ಕ್ಯಾಷ್ ಬ್ಯಾಕ್ ಇದೆ:

ಇದಲ್ಲದೇ ಆಯ್ದ ಕೆಲವು ಹೊಸ ಸ್ಮಾರ್ಟ್‌ಫೋನ್ ಕೊಂಡವರಿಗೆ ಜಿಯೋ ಇದೇ ಮಾದರಿಯಲ್ಲಿ ರೂ.2200 ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ ಎನ್ನಲಾಗಿದೆ.

 ಜಿಯೋದಿಂದ 118 GB:

ಜಿಯೋದಿಂದ 118 GB:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಅಬ್ಬರ ಜೋರಾಗಿದೆ. ಹೊಸ ಮಾದರಿಯ ಆಫರ್ ಗಳು ಮತ್ತು ಪ್ರೋಮೋಷಗಳು ಅತೀ ಹೆಚ್ಚು ಮಂದಿಯನ್ನು ಸೆಳೆಯಲು ಮುಂದಾಗಿದೆ. ಇದೇ ಮಾದರಿಯಲ್ಲಿ ಕಳೆದ ವರ್ಷ ಮೊಬೈಲ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಸೆಳೆದಿದ್ದ ಜಿಯೋ ಫೋನ್ ಮಾರಾಟವನ್ನು ಹೆಚ್ಚಿಸಲು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.

ಜಿಯೋ ಫೋನ್ ಮಾರಾಟ

ಜಿಯೋ ಫೋನ್ ಮಾರಾಟ

ತನ್ನ ಬಳಕೆದಾರರಿಗೆ IPL ಅನುಭವವನ್ನು ಹೆಚ್ಚು ಮಾಡುವ ಸಲುವಾಗಿ ಹೆಚ್ಚಿನ ಡೇಟಾವನ್ನು ಉಚಿತವಾಗಿ ನೀಡಲಿದೆ. ಇದಕ್ಕಾಗಿ 112GB 4G ವೇಗದ ಡೇಟಾವನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಜಿಯೋ ಉಚಿತವಾಗಿ ನೀಡುತ್ತಿರುವ 112GB ಡೇಟಾವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ:

ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ:

ಜಿಯೋ ಫೋನ್ ಬಳೆದಾರರರು ಉಚಿತವಾಗಿ IPL ನೋಡಲಿ ಎನ್ನುವ ಕಾರಣಕ್ಕಾಗಿಯೇ ಜಿಯೋ 112 GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದು 56 ದಿನಗಳ ವ್ಯಾಲಿಡಿಯನ್ನು ಹೊಂದಿರಲಿದ್ದು, ಜಿಯೋ ಪೋನ್ ಬಳಕೆದಾರರನ್ನು ಬಿಟ್ಟು ಉಳಿದವರಿಗೆ ಇದು ಲಭ್ಯವಿಲ್ಲ.

ಉಚಿತವಾಗಿ ಡೇಟಾ ಪಡೆಯುವುದು ಹೇಗೆ.?

ಉಚಿತವಾಗಿ ಡೇಟಾ ಪಡೆಯುವುದು ಹೇಗೆ.?

ತನ್ನ ಬಳಕೆದಾರರಿಗೆ ಜಿಯೋ ಫೋನ್ ಅನ್ನು ಪ್ರಚಾರ ಮಾಡಲು ಅಮೀಷ ಒಡ್ಡುವ ಸಲುವಾಗಿ ಉಚಿತ ಡೇಟಾವನ್ನು ನೀಡಲು ಜಿಯೋ ಪ್ಲಾನ್ ಮಾಡಿದೆ. ನಿಮ್ಮ ಸ್ನೇಹಿತರು ಜೊತೆಗೂಡುತ್ತಾ ಸಾಗಿದಂತೆ ನಿಮ್ಮ ಡೇಟಾ ಡಬ್ಬಲ್ ಆಗಲಿದೆ ಅದು ಹೇಗೆ ಮುಂದಿನಂತೆ ನೋಡುವ.

ಮೊದಲ ನಾಲ್ಕು ಜನ:

ಮೊದಲ ನಾಲ್ಕು ಜನ:

ಮೊದಲಿಗೆ ಜಿಯೋ ಫೋನ್ ಕೊಳ್ಳುವ 4 ಮಂದಿಗೆ ನಾಲ್ಕು ದಿನಗಳ ಕಾಲಕ್ಕೆ 8GB ಡೇಟಾವನ್ನು (ದಿನಕ್ಕೇ ಎರಡು GB) ಬಳಕೆಗೆ ಜಿಯೋ ನೀಡಲಿದೆ.

5ನೇ ಬಳಕೆದಾರರ:

5ನೇ ಬಳಕೆದಾರರ:

ಮತ್ತೆ ನೀವು ನಾಲ್ಕು ಜನರೊಂದಿಗೆ ಮತ್ತೊಬ್ಬ ಹೊಸದಾಗಿ ಜಿಯೋ ಫೋನ್ ಖರೀದಿಸಿದಲ್ಲಿ ಮೊದಲ ನಾಲ್ವರು ಸೇರಿದಂತೆ ಐದು ಮಂದಿಗೂ 24GB ಡೇಟಾ 12 ದಿನಗಳ ಬಳಕೆಗೆ ದೊರೆಯಲಿದೆ. (ದಿನಕ್ಕೇ ಎರಡು GB).

6ರಿಂದ 9 ನೇ ಜಿಯೋ ಫೋನ್ ಖರೀದಿ:

6ರಿಂದ 9 ನೇ ಜಿಯೋ ಫೋನ್ ಖರೀದಿ:

ಇದಲ್ಲದೇ ನಿಮ್ಮ ಸ್ನೇಹಿತರಲ್ಲಿ ಅಥವಾ ಗುಂಪಿನಲ್ಲಿ 6ರಿಂದ 9 ನೇ ಜಿಯೋ ಫೋನ್ ಖರೀದಿಸಿದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ 8GB ಡೇಟಾ 4 ದಿನಗಳ ವ್ಯಾಲಿಡಿಟಿಗೆ ದೊರೆಯಲಿದೆ. (ದಿನಕ್ಕೇ ಎರಡು GB)

10ನೇ ಫೋನ್ ಖರೀದಿಗೆ:

10ನೇ ಫೋನ್ ಖರೀದಿಗೆ:

ಇದಲ್ಲದೇ 10ನೇ ಜಿಯೋ ಫೋನ್ ಖರೀದಿಸದರೆ 12 ದಿನಗಳ ಬಳಕೆಗೆ 24GB ಡೇಟಾ ದೊರೆಯಲಿದೆ. ನಿಮ್ಮ ಗುಂಪಿನಲ್ಲಿರುವ 10 ಮಂದಿಗೂ ದೊರೆಯಲಿದೆ ಎನ್ನಲಾಗಿದೆ.

ಹೊಸ ಫೋನ್‌ ಖರೀದಿದಾರರು:

ಹೊಸ ಫೋನ್‌ ಖರೀದಿದಾರರು:

ಪ್ರತಿ ಹೊಸ ಜಿಯೋ ಫೋನ್ ಖರೀದಿದಾರರಿಗೆ ಜಿಯೋ 8GB ಡೇಟಾವನ್ನು 4 ದಿನಗಳ ಬಳಕೆಗೆ ನೀಡಲಿದ್ದು, ದಿನಕ್ಕೇ ಎರಡು GB ದೊರೆಯಲಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಪಡೆದುಕೊಳ್ಳುವುದು ಹೇಗೆ..?

ಪಡೆದುಕೊಳ್ಳುವುದು ಹೇಗೆ..?

ಹೀಗೆ ಚೈನ್ ಲಿಂಕ್ ಮೂಲಕ ನೀವು ಡೇಟಾ ಲಾಭವನ್ನು ಮಾಡಿಕೊಳ್ಳುವ ಸಲುವಾಗಿ ನೀವು ಪಾಸ್ ಪಡೆದುಕೊಳ್ಳಬೇಕಾಗಿದೆ. ಇದಕ್ಕಾಗಿ 1800-890-8900ಕ್ಕೆ ಕರೆ ಮಾಡಬೇಕಾಗಿದೆ. ಎರಡನೇ ಫೋನ್ ಕೊಳ್ಳುವವರು ಇಲ್ಲಿಗೇ ಕರೆ ಮಾಡಿ ನಿಮ್ಮ ಫೋನ್ ನಂಬರ್ ಮತ್ತು ಪಿನ್ ಕೋಡ್ ದಾಖಲಿಸಬೇಕಾಗಿದೆ. ಅಲ್ಲದೇ ಜಿಯೋ ಫೋನ್ ಖರೀದಿಸಿದ ನಂತರ ಜಿಯೋ ಆಕೌಂಟ್ ತೆರೆದ ತಕ್ಷಣ ಡೇಟಾ ಲಭ್ಯವಾಗಲಿದೆ.

Best Mobiles in India

English summary
Reliance Jio Offering Cashback of Rs 2200 as Part of Latest JioFi Exchange Offer. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X