ಜಿಯೋದಿಂದ ಉಚಿತವಾಗಿ 3200 GB 4G ಡೇಟಾ ಪಡದುಕೊಳ್ಳುವುದು ಹೇಗೆ...? ಇಲ್ಲಿದೆ ಸಿಂಪಲ್ ಟ್ರಿಕ್...!

|

ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿರುವ ಜಿಯೋ, ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಒಪ್ಪೊದೊಂದಿಗೆ ಸೇರಿಕೊಂಡು 'ರಿಲಯನ್ಸ್ ಜಿಯೋ ಒಪ್ಪೋ ಮಾನ್ ಸೂನ್ ಆಫರ್' ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ಇತಿಹಾಸದಲ್ಲಿಯೇ ಅತೀ ಪ್ರಮಾಣದ ಡೇಟಾವನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಭಾರೀ ಪ್ರಮಾಣದ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಜಿಯೋದಿಂದ ಉಚಿತವಾಗಿ 3200 GB 4G ಡೇಟಾ ಪಡದುಕೊಳ್ಳುವುದು ಹೇಗೆ...?

ಜಿಯೋ ಒಪ್ಪೋ ಮಾನ್ ಸೂನ್ ಆಫರ್ ನಲ್ಲಿ ಬಳಕೆದಾರು ಒಟ್ಟು 3.2TB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಳಕೆದಾರರಿಗೆ 4G ವೇಗದ ಡೇಟಾವು ದೊರೆಯಲಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿ ಯಾವುದೇ ಕಂಪನಿಯೂ ಇಷ್ಟು ಮಟ್ಟದ ಆಫರ್ ಅನ್ನು ನೀಡಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ಸಹ ಇಷ್ಟು ದೊಡ್ಡ ಮಟ್ಟದ ಡೇಟಾವನ್ನು ಪಡೆಯಬೇಕು ಎಂದಾದರೆ ಹೀಗೆ ಮಾಡಿ.

ಒಪ್ಪೊ ರಿಯಲ್ ಮಿ:

ಒಪ್ಪೊ ರಿಯಲ್ ಮಿ:

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒಪ್ಪೊ ಬಿಡುಗಡೆಮಾಡಿರುವ ರಿಯಲ್ ಮಿ ಸ್ಮಾರ್ಟ್ ಫೋನ್ ಅನ್ನು ಜೂನ್ 28 ರಿಂದ ಸೆಪ್ಟೆಂಬರ್ 25ರ ಒಳಗೆ ಖರೀದಿ ಮಾಡಿದವರಿಗೆ ಮಾತ್ರವೇ ಜಿಯೋ 3.2TB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿ ಒಪ್ಪೋ-ಜಿಯೋ ಒಪ್ಪಂದವನ್ನು ಮಾಡಿಕೊಂಡಿದೆ.

ಜೂನ್ 28 ರಿಂದ ಸೆಪ್ಟೆಂಬರ್ 25ರ ವರೆಗೆ;

ಜೂನ್ 28 ರಿಂದ ಸೆಪ್ಟೆಂಬರ್ 25ರ ವರೆಗೆ;

ಇದು ಜಿಯೋ ಲಾಂಚ್ ಮಾಡಿರುವ ಮಾನ್ ಸೂನ್ ಆಫರ್ ಆಗಿದ್ದು, ಗುರುವಾರದಿಂದಲೇ ಈ ಆಫರ್ ಜಾರಿಗೆ ಬಂದಿದೆ. ಜೂನ್ 28 ರಿಂದ ಸೆಪ್ಟೆಂಬರ್ 25ರ ವರೆಗೆ ಬಳಕೆದಾರರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ಬಳಕೆದಾರರಿಗೆ ಜಿಯೋ 3.2TB ಡೇಟಾವನ್ನು ಬಳಕೆದಾರರಿಗೆ ನೀಡಲಿದೆ.

ಲಾಭ ಹೇಗೆ..?

ಲಾಭ ಹೇಗೆ..?

ರಿಲಯನ್ಸ್ ಜಿಯೋ ಬಳಕೆದಾರರಿಗೆ ಮಾತ್ರವೇ ದೊರೆಯಲಿರುವ ಈ ಆಫರ್ ಅನ್ನು ಪಡೆದುಕೊಳ್ಳಬೇಕು ಎಂದಲ್ಲಿ, ಮೊದಲಿಗೆ ಒಪ್ಪೋ ರಿಯಲ್ ಮಿ ಸ್ಮಾರ್ಟ್ ಫೋನ್ ವೊಂದನ್ನು ಖರೀದಿ ಮಾಡಬೇಕಾಗಿದೆ. ಇದರಲ್ಲಿ ಬಳಕೆದಾರರಿಗೆ ರೂ.4900ರ ವರಗೆ ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದರಲ್ಲಿ 3200GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ರಿಚಾರ್ಜ್ ..?

ರಿಚಾರ್ಜ್ ..?

ಜೂನ್ 28 ರಿಂದ ಸೆಪ್ಟೆಂಬರ್ 25ರ ವರೆಗೆ ಒಪ್ಪೋ-ಜಿಯೋ ನೀಡುವ 3.2TB ಡೇಟಾವನ್ನು ಪಡೆದುಕೊಳ್ಳಲು ಜಿಯೋ ಬಳಕೆದಾರರು ರೂ. 198 ಇಲ್ಲವೇ ರೂ.299ಕ್ಕೆ ರಿಚಾರ್ಜ್ ಮಾಡಿಕೊಳ್ಳಲೇ ಬೇಕಾಗಿದೆ. ಇದನ್ನು ಬಿಟ್ಟು ಬೇರೆ ರಿಚಾರ್ಜ್ ಮಾಡಿಸಿಕೊಂಡರೆ ಆಫರ್ ಲಾಭ ದೊರೆಯುವುದಿಲ್ಲ.

ಜಿಯೋ ಮನಿ ಕ್ರೆಡಿಟ್:

ಜಿಯೋ ಮನಿ ಕ್ರೆಡಿಟ್:

ಇದಲ್ಲದೇ ರೂ.600ರಂತೆ ಮೂರು ಜಿಯೋ ಮನಿ ಕ್ರೆಡಿಟ್ ದೊರೆಯಲಿದ್ದು, ಇದನ್ನು 13ನೇ ಮತ್ತು 26ನೇ ಮತ್ತು 39ನೇ ರಿಚಾರ್ಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಬಳಕೆ ಮಾಡಬಹುದು. ಕ್ಯಾಷ್ ಬ್ಯಾಕ್ ಮತ್ತು ಜಿಯೋ ಮನಿಯಿಂದ ರಿಚಾರ್ಜ್ ಮಾಡಿಸಬೇಕು.

ಇನ್ ಸ್ಟೆಂಟ್ ಕ್ಯಾಷ್ ಬ್ಯಾಕ್:

ಇನ್ ಸ್ಟೆಂಟ್ ಕ್ಯಾಷ್ ಬ್ಯಾಕ್:

ಒಪ್ಪೋ-ಜಿಯೋ ಒಪ್ಪಂದದ ಮೂಲಕ ರೂ.50ರ 36 ಕ್ಯಾಷ್ ಬ್ಯಾಕ್ ವೋಚರ್ ಗಳನ್ನು ಬಳಕೆದಾರರಿಗೆ ರೂ.1800 ರವರೆಗೂ ಪಡೆದುಕೊಳ್ಳಬಹುದಾಗಿದೆ. ಇದನ್ನು ರಿಚಾರ್ಜ್ ಮಾಡಿಸಿಕೊಲ್ಳುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದು.

ಮೇಕ್ ಮೈ ಟ್ರಿಪ್ ಕೂಪನ್:

ಮೇಕ್ ಮೈ ಟ್ರಿಪ್ ಕೂಪನ್:

ಒಪ್ಪೋ-ಜಿಯೋ ತಮ್ಮ ಬಳಕೆದಾರರಿಗೆ ಮೇಕ್ ಮೈ ಟ್ರಿಪ್ ನಲ್ಲಿ ರೂ.1300ರ ವರೆಗೂ ಕೂಪನ್ ನೀಡಲಿದ್ದು, ಇದನ್ನು ನಿಮ್ಮ ಮುಂದಿನ ಟ್ರಿಪ್ ನಲ್ಲಿ ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Reliance Jio Offering Free 3200GB Data With Oppo – Here’s How You Can Avail The Offer!. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X