Home
ಸುದ್ದಿಜಾಲ

ಸ್ಯಾಮ್ ಸಂಗ್ ಮಡಚುವ ಸ್ಮಾರ್ಟ್ ಫೋನ್ 2019ರಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ

By Lekhaka

ಈ ಹಿಂದೆ 2018ರ ಆರಂಭದಲ್ಲಿಯೇ ಸ್ಯಾಮ್ ಸಂಗ್ ಮಡಚುವ ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿತ್ತು. ಆದರೆ ಕೆಲವು ಟೆಕ್ನಿಕಲ್ ತೊಂದರೆಗಳು ಎದುರಾಗಿರುವ ಕಾರಣ ಈ ಸ್ಮಾರ್ಟ್ ಫೋನ್ ಕೆಲವು ದಿನಗಳ ನಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ 2019 ಅಂತ್ಯದ ವೇಳೆಗೆ ಸ್ಯಾಮ್ ಸಂಗ್ ಮಡಚುವ ಸ್ಮಾರ್ಟ್ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ .

ಸ್ಯಾಮ್ ಸಂಗ್ ಮಡಚುವ ಸ್ಮಾರ್ಟ್ ಫೋನ್ 2019ರಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ


ಸ್ಯಾಮ್ ಸಂಗ್ ಮಡಚುವ ಸ್ಮಾರ್ಟ್ ಫೋನ್ 7.3 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು OLED ಡಿಸ್ ಪ್ಲೇಯಾಗಿದೆ ಎನ್ನಲಾಗಿದೆ. ಸ್ಯಾಮ್ ಸಂಗ್ ಈ ಮಡಚುವ ಸ್ಮಾರ್ಟ್ ಫೋನ್ ಅನ್ನು ನಿರ್ಮಿಸಲು ಕಳೆದು 5 ವರ್ಷಗಳಿಂದ ತಯಾರಿಯನ್ನು ನಡೆಯುತ್ತಿದೆ. ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿಯನ್ನು ಮಾಡುತ್ತಿದೆ.

ಇದಲ್ಲದೇ ಆಂಡ್ರಾಯ್ಡ್ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳನ್ನು ನಿರ್ಮಿಸುತ್ತಿರುವ LG ಸಹ ಮಡಚುವ ಸ್ಮಾರ್ಟ್ ಫೋನ್ ಅನ್ನು ನಿರ್ಮಾಣ ಮಾಡಲು ಮುಂದಾಗಿದೆ ಎನ್ನಲಾಗಿದ್ದು, ಸ್ಯಾಮ್ ಸಂಗ್ ನೊಂದಿಗೆ ಸ್ಪರ್ಧೆಯನ್ನು ನೀಡಲಿದೆ.

ಇದಲ್ಲದೇ ಆಪಲ್ ಸಹ ಮಡಚುವ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿಯೇ ಭರ್ಜರಿ ತಯಾರಿಯನ್ನು ನಡೆಸಿದ್ದು, 2020ಗೆ ಲಾಂಚ್ ಮಾಡುವ ಸಾಧ್ಯತೆ ಇದೆ. ಇದಲ್ಲದೇ ಚೀನಾ ಮೂಲಕ ZTE ಕಂಪನಿಯೂ ಇದೇ ಮಾದರಿಯಲ್ಲಿ ಮಡಚುವ ಸ್ಮಾರ್ಟ್ ನಿರ್ಮಾಣದಲ್ಲಿ ತೊಡಗಿಕೊಂಡಿದೆ ಎನ್ನಲಾಗಿದೆ.

Best Mobiles in India

English summary
DJ Koh, Samsung's chief for mobile business, has said that the UX of the foldable device has proved be the biggest obstacle, though Samsung is trying its best to resolve the problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+