ದೊಡ್ಡಸ್ಕ್ರೀನ್ ಸ್ಮಾರ್ಟ್‌ಪೋನ್‌ ಉತ್ಪಾದನೆಗೆ ಒಲವು ತೋರಿದ ಸ್ಸಾಮ್‌ಸಂಗ್!

Written By:

ಭಾರತದ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟಗಾರ ಸಂಸ್ಥೆ ಸ್ಸಾಮ್‌ಸಂಗ್ ಇನ್ನು 5.5 ಇಂಚ್ ಸ್ಮಾರ್ಟ್‌ಪೋನ್‌ಗಳನ್ನು ಹೆಚ್ಚು ಉತ್ಪಾದನೆ ಮಾಡುವುದಾಗಿ ಹೇಳಿದೆ. ಭಾರತದಲ್ಲಿ 5.5 ಇಂಚ್‌ ಸ್ಮಾರ್ಟ್‌ಫೋನ್‌ಗಳಿಗೆ ಸಿಗುತ್ತಿರುವ ಜನಪ್ರಿಯತೆ ಸ್ಸಾಮ್‌ಸಂಗ್‌ನ ಈ ಹೊಸ ನಿರ್ಧಾರಕ್ಕೆ ಕಾರಣವಾಗಿದೆ.

ಕೊಲ್ಕತ್ತಾದಲ್ಲಿ ಇಂದು ಗ್ಯಾಲಕ್ಸಿ c9 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಯಾಮ್‌ಸಂಗ್‌ ಇಂಡಿಯಾದ ಮುಖ್ಯಸ್ಥ ಮನು ಶರ್ಮಾ ಅವರು ಭಾರತದಲ್ಲಿ ಸ್ಮಾರ್ಟ್‌ಫೊನ್‌ ಸ್ಕ್ರೀನ್‌ಗಳ ಬಗ್ಗೆ ಹೆಚ್ಚು ಒಲವಿದ್ದು, ಪ್ರಸ್ತುತದಲ್ಲಿ ಹೆಚ್ಚು ಬೇಡಿಕೆ ಇರುವ 5.5 ಇಂಚ್ ಸ್ಮಾರ್ಟ್‌ಪೋನ್‌ಗಳನ್ನು ಹೆಚ್ಚು ಉತ್ಪಾದನೆ ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ದೊಡ್ಡಸ್ಕ್ರೀನ್ ಸ್ಮಾರ್ಟ್‌ಪೋನ್‌ ಉತ್ಪಾದನೆಗೆ ಒಲವು ತೋರಿದ ಸ್ಸಾಮ್‌ಸಂಗ್!

ವರ್ಷವೆಲ್ಲಾ ಉಚಿತ ಸೇವೆ ನೀಡಿದರೂ ಜಿಯೋಗೆ ಲಾಸ್ ಆಗೊಲ್ಲಾ!! ಹೇಗೆ?

ಪ್ರಸ್ತುತ ಸ್ಯಾಮ್‌ಸಂಗ್ ಸ್ಮಾರ್ಟ್‌ಫೊನ್‌ ವಿನ್ಯಾಸದಲ್ಲಿ ಸ್ವಲ್ಪವೇ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದ್ದು, ಅತ್ಯುತ್ತಮ ಫೀಚರ್ ಜೊತೆಗೆ ವಿನ್ಯಾಸದಲ್ಲಿಯೂ ಸ್ಪಲ್ಪ ಬದಲಾವಣೆ ನೀಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೊಡ್ಡಸ್ಕ್ರೀನ್ ಸ್ಮಾರ್ಟ್‌ಪೋನ್‌ ಉತ್ಪಾದನೆಗೆ ಒಲವು ತೋರಿದ ಸ್ಸಾಮ್‌ಸಂಗ್!

2016 ನೇ ವರ್ಷದ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಶೇ.49.5 ಪರ್ಸೆಂಟ್ ಪಾಲುದಾರಿಕೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿಯೂ ಸ್ಸಾಮ್‌ಸಂಗ್ ಇದೇ ರೀತಿಯ ಬೆಳೆವಣಿಗೆಯನ್ನು ಕಾಣುತ್ತದೆ. ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ನೂತನ ಅನ್ವೇಷಣೆಗಳನ್ನು ಮಾಡಲು ಅತ್ಯುತ್ತಮ ಮಾರುಕಟ್ಟೆ ಇದೆ ಎಂದು ಹೇಳಿದರು.

English summary
Samsung to focus on display sizes of 5.5-inches and upwards.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot