ಶಾಪ್ ಕ್ಲೂ ನಲ್ಲಿ ವಿಶೇಷ ರಿಯಾಯಿತಿ ಸೇಲ್ – 90% ದ ವರೆಗೆ ಆಫರ್

By Gizbot Bureau
|

ಆನ್ ಲೈನ್ ಶಾಪಿಂಗ್ ಇದೀಗ ಭಾರತದಲ್ಲಿ ಹೆಚ್ಚಾಗುತ್ತಿದ್ದು ಕಳೆದ ಕೆಲವು ವರ್ಷಗಳಲ್ಲಿ ಗಣನೀಯ ಬೆಳವಣಿಗೆ ಕಂಡಿದೆ. ಪ್ರತಿಯೊಬ್ಬರೂ ಕೂಡ ಮನೆಯಿಂದಲೇ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಅದೆಷ್ಟೋ ಇ ಕಾಮರ್ಸ್ ಫ್ಲ್ಯಾಟ್ ಫಾರ್ಮ್ ಗಳು ಇದೀಗ ಎಲ್ಲಾ ವಸ್ತುಗಳ ಖರೀದಿ ಕೇಂದ್ರವಾಗಿ ಬದಲಾಗಿದೆ. ಎ ಯಿಂದ ಝಡ್ ವರೆಗಿನ ಎಲ್ಲಾ ವಸ್ತುಗಳು ಈ ಆನ್ ಲೈನ್ ಮಳಿಗೆಗಳಲ್ಲಿ ಖರೀದಿಸುವುದಕ್ಕೆ ಲಭ್ಯವಿರುತ್ತದೆ.

ಸ್ಮಾರ್ಟ್ ಫೋನ್

ಸ್ಮಾರ್ಟ್ ಫೋನ್ ಗಳು ಮತ್ತು ಎಲೆಕ್ಟ್ರಾನಿಕ್ ಡಿವೈಸ್ ಗಳು ಇದರಲ್ಲಿ ಮುಂಚೂಣಿಯಲ್ಲಿವೆ. ಅದರಲ್ಲೂ ಹಬ್ಬಗಳು, ವಿಶೇಷ ದಿನಗಳಲ್ಲಿ ಈ ಫ್ಲ್ಯಾಟ್ ಫಾರ್ಮ್ ಗಳಲ್ಲಿ ರಿಯಾಯಿತಿ ಸೇಲ್ ಗಳನ್ನು ಕೂಡ ನಡೆಸಲಾಗುತ್ತದೆ. ಹಾಗಾಗಿ ಬಹಳ ಕಡಿಮೆ ಬೆಲೆಗೆ ಅಗತ್ಯ ವಸ್ತುಗಳ ಖರೀದಿ ಸಾಧ್ಯವಾಗುತ್ತಿದೆ.

ಇದೀಗ ಶಾಪ್ ಕ್ಲ್ಯೂ ಕೂಡ ಅಂತಹದ್ದೇ ಒಂದು ಸೇಲ್ ನ್ನು ಪ್ರಾರಂಭಿಸುತ್ತಿದೆ. ವಿವಿಧ ಆನ್ ಲೈನ್ ಮಳಿಗೆಗಳ ಸ್ಪರ್ಧೆಯಿಂದಾಗಿ ಗ್ರಾಹಕರಿಗೂ ಕೂಡ ಅಧಿಕ ಲಾಭವಾಗುತ್ತಿದೆ.ವಿಭಿನ್ನ ಕೆಟಗರಿಯ ವಸ್ತುಗಳಿಗೆ ವಿಶೇಷ ರಿಯಾಯಿತಿಯನ್ನು ಶಾಪ್ ಕ್ಲ್ಯೂ ತನ್ನ ಸೇಲ್ ನಲ್ಲಿ ನೀಡುತ್ತಿದೆ. ಸೆಪ್ಟೆಂಬರ್ 17 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ಸೇಲ್ ಶಾಪ್ ಕ್ಲೂ ನಲ್ಲಿ ನಡೆಯಲಿದೆ.

99 ರುಪಾಯಿ ಬೆಲೆಯ ವಸ್ತುಗಳಿಗೂ ಕೂಡ 90% ರಿಯಾಯಿತಿ ಲಭ್ಯವಿರುತ್ತದೆ. ಫ್ಯಾಷನ್, ವಯಕ್ತಿಕ ವಸ್ತುಗಳು, ಮನೆ ಮತ್ತು ಅಡುಗೆ ಮನೆ ವಸ್ತುಗಳು, ಎಲೆಕ್ಟ್ರಾನಿಕ್ ಡಿವೈಸ್ ಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತದೆ.

ನೀವು ಕೂಡ ಈ ಸೇಲ್ ನಲ್ಲಿ ಆಸಕ್ತಿ ಹೊಂದಿದ್ದರೆ ಯಾವ ಯಾವ ದಿನ ಯಾವ ಯಾವ ಕೆಟಗರಿಯ ವಸ್ತುಗಳ ಮಾರಟ ನಡೆಯಲಿದೆ ಎಂಬ ವಿವರವನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಮೊದಲ ದಿನದ ಆಫರ್ ಗಳು

ಮೊದಲ ದಿನದ ಆಫರ್ ಗಳು

ಫ್ಯಾಷನ್, ಮೊಬೈಲ್, ಆಕ್ಸಸರೀಸ್ ಗಳು ಮತ್ತು ಸಾಮಾನ್ಯ ಕೆಲವು ವಸ್ತುಗಳಿಗೆ ಈ ದಿನ 50 ರಿಂದ 80% ರಿಯಾಯಿತಿ ಸಿಗುತ್ತದೆ.

ಎರಡನೇ ದಿನದ ಆಫರ್ ಗಳು

ಎರಡನೇ ದಿನದ ಆಫರ್ ಗಳು

ಎಲೆಕ್ಟ್ರಾನಿಕ್ಸ್, ದೊಡ್ಡ ಅಪ್ಲಯನ್ಸಸ್ ಗಳು ಮತ್ತು ದಿನಬಳಕೆ ವಸ್ತುಗಳ ಬೆಲೆಯಲ್ಲಿ 2000 ರುಪಾಯಿ ವರೆಗೆ ಉಳಿತಾಯ ಮಾಡುವುದಕ್ಕೆ ಅವಕಾಶವಿದೆ.

ಮೂರನೇ ದಿನದ ಆಫರ್ ಗಳು

ಮೂರನೇ ದಿನದ ಆಫರ್ ಗಳು

ಮನೆ ಮತ್ತು ಅಡುಗೆ ಮನೆ ವಸ್ತುಗಳು, ಸಣ್ಣ ಅಪ್ಲಯನ್ಸಸ್ ಗಳು ಮತ್ತು ಚಪ್ಪಲಿಗಳಿಗೆ 90 ಶೇಕಡಾದವರೆಗೆ ಉಳಿತಾಯ ಮಾಡುವುದಕ್ಕೆ ಅವಕಾಶವಿದೆ.

ನಾಲ್ಕನೇ ದಿನದ ಆಫರ್ ಗಳು

ನಾಲ್ಕನೇ ದಿನದ ಆಫರ್ ಗಳು

ಬಿಗ್ ಬ್ಯಾಂಡ್ ಸಂಡೇ ದಿನ ದೊಡ್ಡ ದೊಡ್ಡ ಅಧ್ಬುತ ಸೇವಿಂಗ್ ಗಳಿಗೆ ಅವಕಾಶವಿರುತ್ತದೆ. ಬ್ರ್ಯಾಂಡ್ ನ ಹೊಸ ಹಸ ವಸ್ತುಗಳು ಈ ದಿನ ಪರಿಚಯವಾಗಲಿದ್ದು ಅವುಗಳನ್ನು ನೀವು 50% ದ ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು. ಅಷ್ಟೇ ಅಲ್ಲ ಇನ್ನೂ ಅನೇಕ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶ ಈ ದಿನ ಲಭ್ಯವಿರುತ್ತದೆ.

Most Read Articles
Best Mobiles in India

English summary
ShopClues, one of the known e-commerce portals is also hosting a sale starting this week where it will be selling products with discounts across different categories. The ‘Bing Bang Sale’ is being hosted starting September 17 in the Indian market. The sale will bring some lucrative offers which one can avail.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X